ಜಿಯೋ ಕುರಿತಾದ ದೂರು ಸಲ್ಲಿಸಲು ಟಾಲ್ ಫ್ರಿ, ಕಸ್ಟಮರ್ ಕೇರ್ ವಿವರಗಳು

By Shwetha
|

ಬಿರುಗಾಳಿಯಂತಹ ಅಲೆಯನ್ನು ಟೆಲಿಕಾಮ್ ವಲಯದಲ್ಲಿ ಹಬ್ಬಿಸಿರುವ ಜಿಯೋ ತನ್ನ ಅತ್ಯುನ್ನತ ಆಫರ್‌ಗಳನ್ನು ಬಳಕೆದಾರರಿಗೆ ಪ್ರಸ್ತುತಪಡಿಸುವ ಮೂಲಕ ಅವರ ಮನದಲ್ಲಿ ಅಚ್ಚಳಿಯದ ಮೋಡಿಯನ್ನು ಮಾಡಿದೆ. ಅದಾಗ್ಯೂ ಕೆಲವೊಂದು ದೋಷಾರೋಪಗಳನ್ನು ಜಿಯೋ ಕೇಳದೇ ಇಲ್ಲ. ಇಂದಿನ ಲೇಖನದಲ್ಲಿ ಜಿಯೋ ಕಸ್ಟಮರ್ ಕೇರ್ ಟಾಲ್ ಫ್ರಿ ನಂಬರ್, ಸಪೋರ್ಟ್ ನಂಬರ್, ಹೆಲ್ಪ್‌ಲೈನ್ ನಂಬರ್, ಇಮೇಲ್ ವಿಳಾಸವನ್ನು ಇಲ್ಲಿ ನೀಡುತ್ತಿದ್ದೇವೆ.

ಓದಿರಿ: ಜಿಯೋ ಲಾಂಚ್ ಆಫರ್: ನಿಮಗೆ ಗೊತ್ತಿರದ ಬಹಳಷ್ಟು ಸೇವೆಗಳು ಇಲ್ಲಿವೆ

ಜಿಯೋ ಗ್ರಾಹಕರಿಗೆ ಸಹಾಯ ಮಾಡಲು ರಿಲಾಯನ್ಸ್ ಟೆಲಿಕಮ್ಯುನಿಕೇಶನ್ ಹೆಲ್ಪ್‌ಲೈನ್ ಸಂಖ್ಯೆಯನ್ನು ಒದಗಿಸಿದೆ. ಇಂದಿಲ್ಲಿ ಈ ಎಲ್ಲಾ ವಿವರಗಳನ್ನು ನೀಡುತ್ತಿದ್ದೇವೆ.

ಓದಿರಿ: ಜಿಯೋ ಸಿಮ್‌ನ ಕಿತ್ತಳೆ, ನೀಲಿ ಪ್ಯಾಕೆಟ್‌ಗಳ ಗುಟ್ಟೇನು?

ಜಿಯೋ ಕಸ್ಟಮರ್ ಕೇರ್ ಸಪೋರ್ಟ್ ಹೆಲ್ಪ್‌ಲೈನ್ ಸಂಖ್ಯೆ

ಜಿಯೋ ಕಸ್ಟಮರ್ ಕೇರ್ ಸಪೋರ್ಟ್ ಹೆಲ್ಪ್‌ಲೈನ್ ಸಂಖ್ಯೆ

199 ಅಥವಾ 198 ಅನ್ನು ಗ್ರಾಹಕರು ಕರೆ ಮಾಡಬಹುದಾಗಿದ್ದು ಜಿಯೋ ಸಿಮ್‌ನಿಂದಲೇ ಕಸ್ಟಮರ್ ಕೇರ್ ಅನ್ನು ನಿಮಗೆ ಸಂಪರ್ಕಿಸಬಹುದಾಗಿದೆ. ಜಿಯೋ ಅಲ್ಲದ ಇತರ ಸಿಮ್‌ನಿಂದ ದೂರು ದಾಖಲಿಸಲು 1800 - 88 -99999 ಗೆ ಕರೆಮಾಡಿ.

ಕಸ್ಟಮರ್ ಕೇರ್ ಇಮೇಲ್ ವಿಳಾಸ

ಕಸ್ಟಮರ್ ಕೇರ್ ಇಮೇಲ್ ವಿಳಾಸ

ಈ ಕೆಳಗಿನ ಕಸ್ಟಮರ್ ಕೇರ್ ವಿಳಾಸವನ್ನು ಬಳಸಿಕೊಂಡು ನಿಮಗೆ ದೂರು ದಾಖಲಿಸಬಹುದಾಗಿದೆ. care@jio.com ಎಂಬುದು ಮೇಲ್ ವಿಳಾಸವಾಗಿದೆ.

ಮೈಜಿಯೋ ಅಪ್ಲಿಕೇಶನ್ ಸರ್ವೀಸ್ ಕೋರಿಕೆ

ಮೈಜಿಯೋ ಅಪ್ಲಿಕೇಶನ್ ಸರ್ವೀಸ್ ಕೋರಿಕೆ

www.jio.com ಗೆ ಹೋಗಿ ಅಥವಾ ಮೈಜಿಯೋ ಆಪ್‌ಗೆ ಲಾಗಿನ್ ಮಾಡಿಕೊಳ್ಳಿ ನಿಮ್ಮ ದೂರನ್ನು ದಾಖಲಿಸಿದ ನಂತರ ಅನನ್ಯ ಸೇವಾ ಸಂಖ್ಯೆ ನಿಮಗೆ ದೊರೆಯುತ್ತದೆ. ಆ ವಿಳಾಸದ ಮೂಲಕ ದೂರಿನ ಸ್ಥಿತಿಯನ್ನು ನಿಮಗೆ ಪರಿಶೀಲಿಸಿಕೊಳ್ಳಬಹುದಾಗಿದೆ.

ಜಿಯೋ ಟ್ವಿಟ್ಟರ್ ಖಾತೆ

ಜಿಯೋ ಟ್ವಿಟ್ಟರ್ ಖಾತೆ

ಟ್ವಿಟ್ಟರ್ ಮೂಲಕ ಕೂಡ ನಿಮ್ಮ ದೂರನ್ನು ದಾಖಲಿಸಬಹುದಾಗಿದೆ. ಜಿಯೋ ಕಸ್ಟಮರ್ ಕೇರ್ ಟ್ವಿಟ್ಟರ್ ಖಾತೆ @jiocare ಎಂದಾಗಿದೆ. ರಿಲಾಯನ್ಸ್ ಜಿಯೋ ಸಿಮ್ ಕಾರ್ಡ್ ಕುರಿತ ಪ್ರಶ್ನೆಗಳನ್ನು ಟ್ವೀಟ್ ಮಾಡಿ ಕೇಳಿಕೊಳ್ಳಬಹುದಾಗಿದೆ.

ರಿಲಾಯನ್ಸ್ ಜಿಯೋ ದೂರು ಇಮೇಲ್ ವಿಳಾಸ

ರಿಲಾಯನ್ಸ್ ಜಿಯೋ ದೂರು ಇಮೇಲ್ ವಿಳಾಸ

ಈ ವಿಳಾಸದ ಮೂಲಕ ಕೂಡ ನಿಮಗೆ ದೂರು ದಾಖಲಿಸಬಹುದಾಗಿದೆ

Best Mobiles in India

English summary
Follow the information guided below to know about Reliance Jio Customer Care Toll Free numbers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X