Subscribe to Gizbot

ಆಪಲ್‌ನ ದುಬಾರಿ ಐಫೋನ್‌ ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ!

Posted By:

ಆಪಲ್‌ನ ದುಬಾರಿ ಬೆಲೆಯ ಐಫೋನ್‌ 5 ಎಸ್‌‌ ಭಾರತಕ್ಕೆ ಸದ್ಯದಲ್ಲೇ ಬರಲಿದೆ! ಈ ಸಂಬಂಧ ಆನ್‌ಲೈನ್‌ ಶಾಪಿಂಗ್‌ ತಾಣ ಸಾಹೋಲಿಕ್‌ ಈ ಐಫೋನ್‌‌ ಬಗ್ಗೆ 'coming soon' ಹೆಸರಿನಲ್ಲಿ ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದಾರೆ.

ಆರಂಭದಲ್ಲಿ ಇದೇ 20ರಿಂದ ಅಮೆರಿಕ, ಕೆನಡಾ, ಚೀನಾ, ಫ್ರಾನ್ಸ್‌,ಜರ್ಮ‌ನಿ, ಜಪಾನ್‌,ಸಿಂಗಾಪುರ್‌‌,ಇಂಗ್ಲೆಂಡ್‌‌ನಲ್ಲಿ ಬಿಡುಗಡೆಯಾಗಲಿದೆ.ಡಿಸೆಂಬರ್‌ ಅಂತ್ಯದೊಳಗೆ ವಿಶ್ವದ ನೂರು ದೇಶಗಳಲ್ಲಿ ಐಫೋನ್‌ ಬಿಡುಗಡೆ ಮಾಡಲು ಆಪಲ್‌ ಉದ್ದೇಶಿಸಿದೆ.ಹಾಗಾಗಿ ಭಾರತಕ್ಕೂಈ ಐಫೋನ್‌5ಎಸ್‌ ಡಿಸೆಂಬರ್‌ ಒಳಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತಿತ್ತು. ಆದರೆ ಇದಕ್ಕಿಂತಲೂ ಮೊದಲೇ ಈಗ ಐಫೋನ್‌ ಭಾರತದ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಹೊಸ ಐಫೋನ್‌ 5ಎಸ್‌ ಮೂರು ಆಂತರಿಕ ಮೆಮೋರಿಯಲ್ಲಿ ಅಮೆರಿಕದಲ್ಲಿ ಬಿಡುಗಡೆಯಾಗಿದೆ.16 GBಗೆ 649 ಡಾಲರ್‌ (ಅಂದಾಜು 41 ಸಾವಿರ ರೂ), 32 GBಗೆ 749 ಡಾಲರ್‌(ಅಂದಾಜು 47 ಸಾವಿರ ರೂ) 64GBಗೆ 849 ಡಾಲರ್‌(ಅಂದಾಜು 54 ಸಾವಿರ ರೂ) ಬೆಲೆಯನ್ನು ಆಪಲ್‌ ನಿಗದಿ ಪಡಿಸಿದೆ. ಅಮೆರಿಕದಲ್ಲಿ ಕಾಂಟ್ರಾಕ್ಟ್‌ ಹೊರತಾದ ಬೆಲೆ ಇದಾಗಿದ್ದು ಭಾರತದಲ್ಲಿ ಐಫೋನ್‌ 5 ಎಸ್‌ಗೆ ಇನ್ನೂ ಎಷ್ಟು ದರವನ್ನು ನಿಗದಿ ಪಡಿಸಿದೆ ಎಂಬುದನ್ನು ಆಪಲ್‌ ಇದುವರೆಗೂ ಎಲ್ಲಿಯೂ ಪ್ರಕಟಿಸಿಲ್ಲ.

ಐಫೋನ್‌ 5 ಎಸ್‌
ವಿಶೇಷತೆ:
4 ಇಂಚಿನ ರೆಟಿನಾ ಮಲ್ಟಿಟಚ್‌ ಸ್ಕ್ರೀನ್‌‌(1136*640 ಪಿಕ್ಸೆಲ್,326 ppi)
ಐಓಎಸ್‌ 7
112 ಗ್ರಾಂ ತೂಕ
A7 ಚಿಪ್‌‌ ಪ್ರೊಸೆಸರ್‍ 64 ಬಿಟ್‌ ಅರ್ಕಿಟೆಕ್ಚರ್‌
M7 ಮೋಷನ್‌ ಪ್ರೊಸೆಸರ್
16/32/64GB ಆಂತರಿಕ ಮೆಮೋರಿ
ಜಿಪಿಎಸ್‌,ಗ್ಲೋನಾಸ್‌‌,ಡಿಜಿಟಲ್‌ ಕಂಪಾಸ್‌,
ವೈಫೈ,ಸೆಲ್ಯೂಲರ್‌,ಬ್ಲೂಟೂತ್‌,ಸಿರಿ
8 ಎಂಪಿ ಐಸೈಟ್‌ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ

ಇದನ್ನೂ ಓದಿ: ಅಗ್ಗದ ಐಫೋನ್‌ ಭಾರತದಲ್ಲಿ ದುಬಾರಿ!

ಆಪಲ್‌ ಐಫೋನಿನ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot