ಐಫೋನ್ 6 ಇಲ್ಲಿದೆ ನೋಡಿ!
ಆಪಲ್ ಕಂಪೆನಿಯ ಉತ್ಪನ್ನಗಳು ಬಿಡುಗಡೆಯಾಗುವ ಮೊದಲೇ ಸುದ್ದಿಯಾಗುತ್ತದೆ.ಈಗಾಗಲೇ ಐಫೋನ್ 5 ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಆಪಲ್ ಈಗ ಐಫೋನ್ 5 ಎಸ್‌ನ ಬಿಡುಗಡೆ ಮಾಡಲು ಮುಂದಾಗುತ್ತಿದೆ.ಈ ಮಧ್ಯೆ ಐಫೋನ್ 6 ಸ್ಮಾರ್ಟಫೋನ್‌ಗೆ ಸಂಬಂಧಿಸಿದಂತೆ ಅದರ ವಿಶೇಷತೆ ಮತ್ತು ಫೋಟೋಗಳು ಮಾಧ್ಯಮದಲ್ಲಿ ಲೀಕ್ ಆಗಿವೆ.
ಪ್ರಿತೇಶ್ ಚೌಹಾಣ್ ಎಂಬವರು ಈ ಫೋನನ್ನು ವಿನ್ಯಾಸ ಮಾಡಿದ್ದಾರೆ ಎಂದು gottabemobile.com ವರದಿ ಮಾಡಿದೆ. ಈ ಐಫೋನ್ 6 ಮೂರು ರೀತಿಯ ಸ್ಕ್ರೀನ್ ಸೈಜ್‌ನಲ್ಲಿ ಬಿಡುಗಡೆಯಾಗಲಿದೆಯಂತೆ. 4.2 ಇಂಚು,5.7 ಇಂಚು,7.5 ಇಂಚಿನ ಸ್ಕ್ರೀನ್‌ನಲ್ಲಿ ಐಫೋನ್ 6 ಬರಲಿದೆ ಎನ್ನುವ ರೂಮರ್ ಹರಿದಾಡುತ್ತಿದೆ.ಜೊತೆಗೆ ಈಗ ಇರುವ ಬ್ಯಾಟರಿಗಿಂತ ಹತ್ತು ಪಟ್ಟು ಹೆಚ್ಚು ಶಕ್ತಿಶಾಲಿಯಾಗಿರುವ ಬ್ಯಾಟರಿಯೊಂದಿಗೆ ಈ ಸ್ಮಾರ್ಟ್‌ಫೋನ್ ಬರಲಿದೆ ಎನ್ನುವ ಸುದ್ದಿ ಪ್ರಕಟವಾಗುತ್ತಿದೆ. ಹೀಗಾಗಿ ಇಲ್ಲಿ ಒಟ್ಟಿನಲ್ಲಿ ಆಪಲ್ ಅಭಿಮಾನಿಗಳಿಗಾಗಿ ಐಫೋನ್ 6 ಸಂಬಂಧಿಸಿದಂತೆ ಲೀಕ್ ಆಗಿರುವ ಫೋಟೋಗಳು ಇಲ್ಲಿವೆ.ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.
ಇದನ್ನೂ ಓದಿ: ಚೀನಾ ಐಫೋನ್ ಚಾರ್ಜಿಂಗ್ ವೇಳೆ ಸ್ಪೋಟ
ಇದನ್ನೂ ಓದಿ: ಆಪಲ್ ಭವಿಷ್ಯದ ಉತ್ಪನ್ನಗಳು ಹೇಗಿರುತ್ತವೆ ನೋಡಿದ್ದೀರಾ?
Click Here For New Concept Apple iPhone 6 Smartphones Gallery

ಐಫೋನ್ 6 ಇಲ್ಲಿದೆ ನೋಡಿ!
ಮಾಧ್ಯಮಗಳಲ್ಲಿ ಲೀಕ್ ಆಗಿರುವ ಐಫೋನ್ 6 ಚಿತ್ರ

ಐಫೋನ್ 6 ಇಲ್ಲಿದೆ ನೋಡಿ!
ಮಾಧ್ಯಮಗಳಲ್ಲಿ ಲೀಕ್ ಆಗಿರುವ ಐಫೋನ್ 6 ಚಿತ್ರ

ಐಫೋನ್ 6 ಇಲ್ಲಿದೆ ನೋಡಿ!
ಮಾಧ್ಯಮಗಳಲ್ಲಿ ಲೀಕ್ ಆಗಿರುವ ಐಫೋನ್ 6 ಚಿತ್ರ

ಐಫೋನ್ 6 ಇಲ್ಲಿದೆ ನೋಡಿ!
ಮಾಧ್ಯಮಗಳಲ್ಲಿ ಲೀಕ್ ಆಗಿರುವ ಐಫೋನ್ 6 ಚಿತ್ರ

ಐಫೋನ್ 6 ಇಲ್ಲಿದೆ ನೋಡಿ!
ಮಾಧ್ಯಮಗಳಲ್ಲಿ ಲೀಕ್ ಆಗಿರುವ ಐಫೋನ್ 6 ಚಿತ್ರ

ಐಫೋನ್ 6 ಇಲ್ಲಿದೆ ನೋಡಿ!
ಮಾಧ್ಯಮಗಳಲ್ಲಿ ಲೀಕ್ ಆಗಿರುವ ಐಫೋನ್ 6 ಚಿತ್ರ
Click Here For List of New Smartphones And Tablets Price & Specs


Click it and Unblock the Notifications




