ಚೀನಾ ಐಫೋನ್ ಚಾರ್ಜಿಂಗ್ ವೇಳೆ ಸ್ಪೋಟ
ಕಳೆದ ವಾರವಷ್ಟೇ ಸ್ವಿಜರ್‌ಲ್ಯಾಂಡ್‌ನಲ್ಲಿ ಗೆಲಾಕ್ಸಿ ಎಸ್ 3 ಬ್ಲ್ಯಾಸ್ಟ್ ಆಗಿ ಮಹಿಳೆಗೆ ಗಾಯವಾದ ಬೆನಲ್ಲೇ ಐಫೋನ್ 5 ನಿಂದ ವಿದ್ಯುತ್ ಶಾಕ್ ಹೊಡೆದು ಚೀನಾದಲ್ಲಿ ಯುವತಿಯೊಬ್ಬಳು ಸಾವನ್ನಪ್ಪಿದ್ದಾಳೆ. ಅಲಿನ್ (Ailun) ಐಫೋನ್‌ನನ್ನು ಚಾರ್ಜ್ ಗೆ ಹಾಕಿ ಮಾತನಾಡುತ್ತಿರುವ ವೇಳೆ ಶಾಕ್ ಹೊಡೆದು ಮೃತಪಪಟ್ಟಿದ್ದಾಳೆ. ವಾಯವ್ಯ ಚೀನಾದ ಕ್ಸಿಂಜಿಯಾಂಗ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಚೀನಾ ಇಂಟರ್‌ನೆಟ್‌ನಲ್ಲಿ ಈಗ ಆಪಲ್ ಐಫೋನ್ ಬಗ್ಗೆ ಕಟು ಟೀಕೆ ವ್ಯಕ್ತವಾಗುತ್ತಿದೆ. ಆಪಲ್ ಈ ಫೋನ್ ಬ್ಲ್ಯಾಸ್ಟ್ ಆಗಿದ್ದಕ್ಕೆ ತನಿಖೆಗೆ ಮುಂದಾಗಿದೆ.
ಈ ಮಧ್ಯೆ ಚೀನಾದ ಈಶಾನ್ಯ ಭಾಗದಲ್ಲಿ ಮತ್ತೊಂದು ಐಫೋನ್ 4 ಸ್ಪೋಟಗೊಂಡ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಈ ಜುಲೈ 9 ರಂದು ಈ ಸ್ಫೋಟ ಸಂಭವಿಸಿದ್ದು, ಮಲಗಿರುವ ವೇಳೆ ಐಫೋನ್4 ಇದ್ದಕ್ಕಿದ್ದಂತೆ ಸ್ಪೋಟಗೊಂಡಿತು ಎಂದು ವಾಂಗ್ ಕೈ(Wang Kai) ಹೇಳಿದ್ದಾನೆ.ಆಪಲ್ ಈ ಫೋನ್ ಬ್ಲ್ಯಾಸ್ಟ್ ಆಗಿದ್ದಕ್ಕೆ ತನಿಖೆಗೆ ಮುಂದಾಗಿದೆ.
ಇದನ್ನೂ ಓದಿ : ಆಪಲ್ ಮೊಬೈಲ್‌ಗಳು ತಯಾರಾಗುವುದು ಎಲ್ಲಿ ಗೊತ್ತೆ?

ಐಫೋನ್ ಚಾರ್ಜಿಂಗ್ ವೇಳೆ ಸ್ಪೋಟ

ಐಫೋನ್ ಚಾರ್ಜಿಂಗ್ ವೇಳೆ ಸ್ಪೋಟ

ಐಫೋನ್ ಚಾರ್ಜಿಂಗ್ ವೇಳೆ ಸ್ಪೋಟ

ಐಫೋನ್ ಸ್ಪೋಟ

ಐಫೋನ್ ಸ್ಪೋಟ

ಐಫೋನ್ ಸ್ಪೋಟ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications
