ಐಫೋನ್ ಬೇಕೇ? ಮಿಸ್ ಮಾಡದಿರಿ ಈ ಕೊಡುಗೆ

Posted By:

ಫೋನ್ ಮಾರುಕಟ್ಟೆಯಲ್ಲಿ ಆಪಲ್‌ನ ಪ್ರಭುತ್ವವು ಸಾಕಷ್ಟು ಕಮಾಲನ್ನೇ ಮಾಡಿದ್ದು ಆಪಲ್ ಮೇಲಿನ ಬೇಡಿಕೆಯನ್ನು ತನ್ನ ಅಭಿಮಾನಿಗಳಲ್ಲಿ ಇದು ಉಳಿಸಿದೆ ಎಂದೇ ಹೇಳಬಹುದು. ತನ್ನ ಹೊಸ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಲಾಂಚ್ ಮಾಡುತ್ತಿರುವ ಆಪಲ್ ಗ್ರಾಹಕರ ಸಂಖ್ಯೆಯಲ್ಲಿ ಕುಸಿತವನ್ನು ಕಂಡೇ ಇಲ್ಲ ಎಂದೇ ಹೇಳಬಹುದು.

ಇದನ್ನೂ ಓದಿ: ಅದ್ಭುತ ಕೊಡುಗೆಯ ಸೂಪರ್ ಫೋನ್‌ಗಳು

ತನ್ನದೇ ವಿಧಾನದಲ್ಲೇ ತನ್ನ ಐಫೋನ್‌ಗೆ ಬೇಡಿಕೆಯನ್ನು ಹೆಚ್ಚಿಸಿರುವ ಕಂಪೆನಿ ತನ್ನ ಹೊಸ ಫೋನ್‌ಗಳಾದ ಐಫೋನ್ 6 ಮತ್ತು ಐಫೋನ್ 6 ಪ್ಲಸ್‌ನ ವಿಖ್ಯಾತಿಯನ್ನು ವಿಶ್ವಕ್ಕೆ ಪಸರಿಸುವಲ್ಲಿ ಪ್ರಸಿದ್ಧಿಯ ಉತ್ತುಂಗಕ್ಕೆ ಏರಿದೆ. ಅತ್ಯುತ್ತಮ ಡಿಸ್‌ಪ್ಲೇ, ಉತ್ತಮ ಕ್ಯಾಮೆರಾ ಗುಣಮಟ್ಟ, ವೇಗವಾಗಿರುವ ಓಎಸ್ ಹೀಗೆ ಹತ್ತು ಹಲವು ನವೀನ ಅಂಶಗಳನ್ನು ತನ್ನಲ್ಲಿ ಒಗ್ಗೂಡಿಸಿಕೊಂಡಿರುವ ಆಪಲ್‌ನ ಈ ಎರಡೂ ಫೋನ್‌ಗಳು ದುಬಾರಿಯಾದರೂ ಮಾಡುವ ಜಾದೂ ಮಾತ್ರ ಅಸದಳವಾದುದು.

ಇದನ್ನೂ ಓದಿ: ದೀಪಾವಳಿ ಭರ್ಜರಿ ಕೊಡುಗೆ ಅಮೋಘ ದರ ಕಡಿತ

ನಿಮ್ಮ ಐಫೋನ್ ಖರೀದಿಯ ಕನಸನ್ನು ನನಸಾಗಿಸುವುದಕ್ಕಾಗಿ ನಾವಿಂದು ನಮ್ಮ ಲೇಖನದಲ್ಲಿ ಇಎಮ್‌ಐ ಕೊಡುಗೆಗಳೊಂದಿಗೆ ಬಂದಿದ್ದು ನಿಮ್ಮ ಐಫೋನ್ ಖರೀದಿಗೆ ಈ ಡೀಲ್‌ಗಳು ಖಂಡಿತ ನೆರವನ್ನು ನೀಡಲಿದೆ. ಹಾಗಿದ್ದರೆ ಆ ಕೊಡುಗೆಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಪರಿಶೀಲಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Apple iPhone 6 up for Sale: Top 10 Best EMI Offers To Buy Smartphone In India.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot