ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗಲಿರುವ ಆಪಲ್ ಐಫೋನ್ 7, 7 ಪ್ಲಸ್, 7 ಪ್ರೊ ಬೆಲೆ ತಿಳಿದುಬಂದಿದೆ

By Prateeksha
|

ಯಾವ ವಿಷಯ ತಿಳಿಯಬೇಕೆಂದು ಕಾಯುತ್ತಿದ್ದೆವೊ ಅದೀಗ ಹೊರಬಂದಿದೆ. 2016 ರಲ್ಲಿ ಮುಂದೆ ಬರಲಿರುವ ಆಪಲ್ ಐಫೋನ್ಸ್ ಗಳ ಬೆಲೆ ಅಂತರ್ಜಾಲದಲ್ಲಿ ಹೊರಬಿದ್ದಿದೆ ಚೈನಿಸ್ ಸೈಟ್ ವಿಬೊ ದಲ್ಲಿ.

ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗಲಿರುವ ಆಪಲ್ ಐಫೋನ್ 7, 7 ಪ್ಲಸ್, 7 ಪ್ರೊ ಬೆಲೆ

ನಾವು ಆಪಲ್ ಐಫೋನ್ 7 ಮತ್ತು 7 ಪ್ಲಸ್ ನ ಸ್ಪೆಸಿಫಿಕೇಷನ್ಸ್ ಬಗ್ಗೆ ತಿಳಿದಿದ್ದೆವೆ, ಐಫೋನ್ 7 ಪ್ರೊ ಬಗ್ಗೆ ಕೂಡ ಕೇಳಲ್ಪಟ್ಟೆವು ಈ ವರ್ಷದ ಆಪಲ್ ನ ಹೈ-ಎಂಡ್ ಸ್ಮಾರ್ಟ್‍ಫೋನ್ ಎಂದು. ಆದರೂ ಐಫೋನ್ 7 ಪ್ರೊ ಬಗ್ಗೆ ಹೆಚ್ಚು ತಿಳಿಯಲ್ಪಡಲಿಲ್ಲಾ.

ಅದೇನಿದ್ದರೂ,ಬಂದಿರುವ ಸುದ್ದಿಯ ಪ್ರಕಾರ ಈ ವರ್ಷ ಸೆಪ್ಟೆಂಬರ್ ನಲ್ಲಿ ಐಫೋನ್ 7 ನ 3 ಮೊಡೆಲ್ಸ್ ಬಿಡುಗಡೆಯಾಗಲಿವೆ. ಬಂದಿರುವ ಸುದ್ದಿಯ ಬಗ್ಗೆ ಹೇಳಬೇಕೆಂದರೆ, ವೀಬೊ ಪೋಸ್ಟ್ ಹೇಳುತ್ತದೆ ಐಫೋನ್ 7 32 ಜಿಬಿ ಮೊಡೆಲ್ ಸುಮಾರು ಸಿಎನ್‍ವೈ5288 (ಸುಮಾರು ರೂ. 53000) ಬೆಲೆ ಬಾಳುತ್ತದೆ, 64ಜಿಬಿ ಯದು ಸಿಎನ್‍ವೈ6088 (ಸುಮಾರು ರೂ. 61000) ಮತ್ತು 256 ಜಿಬಿ ಯದು ಸಿಎನ್‍ವೈ 7088(ಸುಮಾರು 71000) ಆಗಿದೆ.

ಓದಿರಿ: ಡಬಲ್‌ ಸ್ಕ್ರೀನ್‌ ಹೊಂದಿರುವ ಎಲ್‌ಜಿ 'ಎಕ್ಸ್‌ ಸ್ಕ್ರೀನ್' ಫೋನ್ ಮಾರುಕಟ್ಟೆಗೆ!

ಇನ್ನೊಂದೆಡೆ ಐಫೋನ್ 7 ಪ್ಲಸ್ ಬೆಲೆ ಸಿಎನ್‍ವೈ 6088(ಸುಮಾರು ರೂ. 60,999) 32 ಜಿಬಿ ಗೆ, 64ಜಿಬಿ ಗೆ ಸಿಎನ್‍ವೈ 6888 (ಅಂದಾಜು ರೂ. 69,500). 128 ಜಿಬಿ ಯ ಐಫೋನ್ ಪ್ಲಸ್ ನ ಬೆಲೆ ಸಿಎನ್‍ವೈ 7888 (ಅಂದಾಜು ರೂ. 79000), 256 ಜಿಬಿ ಗೆ ಸಿಎನ್‍ವೈ 8882(ಸುಮಾರು ರೂ. 89000).

ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗಲಿರುವ ಆಪಲ್ ಐಫೋನ್ 7, 7 ಪ್ಲಸ್, 7 ಪ್ರೊ ಬೆಲೆ

ಈ ಬೆಲೆಗಳನ್ನು ನೋಡಿ ಆಶ್ಚರ್ಯ ಪಡಬೇಕೆಂದಿಲ್ಲಾ, ಏಕೆಂದರೆ ಹಳೆ ಪೀಳಿಗೆಯ ಎಲ್ಲಾ ಐಫೋನ್‍ಗಳು ದುಬಾರಿಯಾಗಿದ್ದವು. ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ಐಫೋನ್7 ನಲ್ಲಿ ಕಡಿಮೆ ಎಂದರೆ 32ಜಿಬಿ ಯದು, ಹಳೆಯ ಸುದ್ದಿಗಳು ಕೂಡ ಅದೇ ಹೇಳಿವೆ.

ಓದಿರಿ: ನಿಮ್ಮ ಪೆನ್‍ಡ್ರೈವ್ ನಿಂದ ವೈರಸ್ ಹೇಗೆ ತೆಗೆಯುವುದು?

ನಿಮಗೆ ಬೆಲೆಯ ಬಗ್ಗೆ ಏನು ಅನಿಸುತ್ತದೆ? ಬೆಲೆಯ ಬಗ್ಗೆ ಬಂದಿರುವ ಸುದ್ದಿ ತೃಪ್ತಿ ತಂದಿದೆಯೇ? ನಮಗೆ ತಿಳಿಸಿರಿ ಕೆಳಗೆ ಕಮೆಂಟ್ಸ್ ಬರೆಯುವ ಮೂಲಕ.

Best Mobiles in India

English summary
Apple's upcoming iPhone 7 pricing is leaked in a Weibo post.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X