ನಿಮ್ಮ ಪೆನ್‍ಡ್ರೈವ್ ನಿಂದ ವೈರಸ್ ಹೇಗೆ ತೆಗೆಯುವುದು?

By Prateeksha
|

ಗಣಕಯಂತ್ರ ಅಥವಾ ಲ್ಯಾಪ್‍ಟೊಪ್ ನಿಂದ ವೈರಸ್ ಇನ್‍ಫೆಕ್ಷನ್ ತೆಗೆಯಲಿಕ್ಕೆಂದೆ ಹಲವಾರು ಆಂಟಿವೈರಸ್ ಪ್ರೊಗ್ರಾಮ್ಸ್ ಇವೆ. ಆದರೆ, ಶೊರ್ಟ್‍ಕಟ್ ವೈರಸ್ ಎಂದು ಕರೆಯುವುದೊಂದಿದೆ.

ನಿಮ್ಮ ಪೆನ್‍ಡ್ರೈವ್ ನಿಂದ ವೈರಸ್ ಹೇಗೆ ತೆಗೆಯುವುದು?

ಈ ಶೊರ್ಟ್‍ಕಟ್ ವೈರಸ್ ಎನ್ನುವುದು ನ್ಯೂ ಮಾಡರ್ನ್ ವೈರಸ್ , ಇದು ಆಟೊಮೆಟಿಕಲಿ ಕಂಪ್ಯೂಟರ್/ಯುಎಸ್‍ಬಿ/ಎಸ್‍ಡಿ ಕಾರ್ಡ್ ನೊಳಗೆ ಬರುತ್ತೆ. ಇದು ಎಲ್ಲಾ ಮಾಹಿತಿಗಳನ್ನು ಶೊರ್ಟ್‍ಕಟ್ ಆಗಿ ಕನವರ್ಟ್ ಮಾಡುತ್ತೆ. ಕೆಲವೊಮ್ಮೆ, ಈ ವೈರಸ್ ನಿಮ್ಮ ಎಲ್ಲಾ ಮಾಹಿತಿಗಳನ್ನು ಅದೃಶ್ಯ ಮಾಡಿ ಸ್ಟೋರೆಜ್ ಫುಲ್ ಎಂದು ತೋರಿಸುತ್ತದೆ.

ಓದಿರಿ: ರಿಲಯನ್ಸ್ ಜಿಯೋ ಮತ್ತು ಏರ್ ಟೆಲ್ 4ಜಿ ನಡುವಿನ ಬೆಚ್ಚಿಬೀಳಿಸುವ 7 ವ್ಯತ್ಯಾಸಗಳು.

ಮೊದಲು ತಿಳಿದುಕೊಳ್ಳಬೇಕಾದ ಅಂಶವೇನೆಂದರೆ ಶೊರ್ಟ್‍ಕಟ್ ವೈರಸ್ ಆಂಟಿವೈರಸ್ ಪ್ರೊಗ್ರಾಮ್‍ನಿಂದ ತೊಲಗುವುದಿಲ್ಲಾ. ಸ್ಕ್ಯಾನ್ ಮಾಡುವಾಗ ವೈರಸ್ ನಿಂದ ಆದ ಇನ್ಫೆಕ್ಟೆಡ್ ಲೊಕೆಷನ್ ಒಂದು ಇದ್ದರೂ ಕೂಡ ಡಿಟೆಕ್ಟ್ ಆಗದೆ “ನೊ ಥ್ರೆಟ್ ಡಿಟೆಕ್ಟೆಡ್” ಎಂದು ತೋರಿಸುತ್ತದೆ.

ನಿಮ್ಮ ಪೆನ್‍ಡ್ರೈವ್ ನಿಂದ ವೈರಸ್ ಹೇಗೆ ತೆಗೆಯುವುದು?

ಸಾಮಾನ್ಯವಾಗಿ ಜನರು ವೈರಸ್ ತೊಲಗಿಸುವುದು ಹೇಗೆಂದು ಗೊತ್ತಿಲ್ಲದೆ ಸುಮ್ಮನೆ ಪೆನ್ ಡ್ರೈವ್ ಅನ್ನು ಫಾರ್ಮೆಟ್ ಮಾಡಿ ಬಿಡುತ್ತಾರೆ. ನೀವು ಫಾರ್ಮೆಟ್ ಮಾಡುವ ಯೋಚನೆಯಲ್ಲಿದ್ದರೆ, ಮಾಡುವ ಅವಶ್ಯಕತೆ ಇಲ್ಲಾ. ಈ ವೈರಸ್ ಇಂಟರ್ನೆಟ್ ಅಥವಾ ಥರ್ಡ್ ಪಾರ್ಟಿ ಸೊಫ್ಟ್‍ವೇರ್, ಯುಎಸ್‍ಬಿ ಸ್ಟೋರೆಜ್ ಮತ್ತು ಇನ್ನಿತರೆಯಿಂದ ಬರುವಂತಹುದು.

ಓದಿರಿ: ವಿಶ್ವದ ಹೆಚ್ಚು ಸುಭದ್ರ ಡಿವೈಸ್‌ಗಳು
ಕೆಲವೊಮ್ಮೆ ನೀವು ನಿಮ್ಮ ಪೆನ್‍ಡ್ರೈವ್ ಗೆಳೆಯರ ಕಂಪ್ಯೂಟರ್ ಗೆ ಡಾಟಾ ಎಕ್ಸ್‍ಚೇಂಜ್ ಗಾಗಿ ಕನೆಕ್ಟ್ ಮಾಡಿದಾಗ ನಿಮಗೆ ಗೊತ್ತಿರುವುದಿಲ್ಲಾ ಕಂಪ್ಯೂಟರ್ ಈಗಾಗಲೆ ಶೊರ್ಟ್‍ಕಟ್ ವೈರಸ್ ನಿಂದ ಇನ್‍ಫೆಕ್ಟ್ ಆಗಿದೆ ಎಂದು, ಇದರಿಂದ ನಿಮ್ಮ ಪೆನ್‍ಡ್ರೈವ್ ಕೂಡ ಇನ್ಫೆಕ್ಟೆಡ್ ಆಗುತ್ತದೆ. ನೀವು ಪೆನ್‍ಡ್ರೈವ್ ಅನ್ನು ಪುನಃ ನಿಮ್ಮ ಕಂಪ್ಯೂಟರ್ ಗೆ ಕನೆಕ್ಟ್ ಮಾಡಿದಾಗ ವೈರಸ್ ನಿಮ್ಮ ಕಂಪ್ಯೂಟರ್ ನ ಭಾಗವಾಗಿಬಿಡುತ್ತದೆ. ಓದಿರಿ ಈ ಶೊರ್ಟ್‍ಕಟ್ ವೈರಸ್ ಅನ್ನು ನಿಮ್ಮ ಫ್ಲಾಷ್ ಡ್ರೈವ್ ನಿಂದ ಹೇಗೆ ತೆಗೆಯುವುದು ಎಂದು.

ಶೊರ್ಟ್‍ಕಟ್ ವೈರಸ್ ಬಗ್ಗೆ ನೀವು ತಿಳಿದುಕೊಳ್ಳಬೇಕಾಗುತ್ತದೆ

ಶೊರ್ಟ್‍ಕಟ್ ವೈರಸ್ ಬಗ್ಗೆ ನೀವು ತಿಳಿದುಕೊಳ್ಳಬೇಕಾಗುತ್ತದೆ

2 ವಿಧಗಳಿವೆ.

  • ಒಂದು ನಿಮ್ಮ ಡೆಸ್ಕ್‍ಟೊಪ್ ಫೋಲ್ಡರ್ ಮತ್ತು ಫೈಲ್ ಐಕೊನ್ಸ್ ಗಳನ್ನು ಶೊರ್ಟ್‍ಕಟ್ ಐಕೊನ್ಸ್ ನಿಂದ ಬದಲಿ ಮಾಡುತ್ತದೆ ಮತ್ತು ಇವು ಕಾಣುತ್ತವೆ ಕೆಳಗಿನ ಎಡ ಮೂಲೆಯಲ್ಲಿ ಬಾಣದ ಗುರುತಿನಿಂದ ಕಾಣುತ್ತದೆ ಶೊರ್ಟ್‍ಕಟ್ ಎನ್ನುವ ಶೀರ್ಷಿಕೆಯೊಂದಿಗೆ ಅಥವಾ "ಶೊರ್ಟ್‍ಕಟ್.ಇಎಕ್ಸ್‍ಇ " ಎಕ್ಸ್‍ಟೆನ್ಶನ್ ನೊಂದಿಗೆ.
  • ಎರಡನೆಯದು ಯುಎಸ್‍ಬಿ ಅಥವಾ ಪೆನ್‍ಡ್ರೈವ್ ಮೇಲೆ ಪರಿಣಾಮ ಬೀರುತ್ತದೆ. ಅದು ನಿಮ್ಮ ಫೈಲುಗಳನ್ನು ಹಿಡನ್ ಫೋಲ್ಡರ್ ಗೆ ಮೂವ್ ಮಾಡಿ ಶೊರ್ಟ್‍ಕಟ್.ಇಎಕ್ಸ್‍ಇ ಫೈಲನ್ನು ತಯಾರಿಸುತ್ತದೆ. ಇದು ನಿಮ್ಮ ಕಂಪ್ಯೂಟರ್ ಗೆ ಕೂಡ ಹರಡಬಹುದು ನೀವು ಇನ್‍ಫೆಕ್ಟೆಡ್ ಫೈಲನ್ನು ತೆರೆಯಲು ಪ್ರಯತ್ನಿಸಿದಲ್ಲಿ.
  • ಸಾಫ್ಟ್‍ವೇರ್‍ನಿಂದ ವೈರಸ್ ತೆಗೆಯಿರಿ

    ಸಾಫ್ಟ್‍ವೇರ್‍ನಿಂದ ವೈರಸ್ ತೆಗೆಯಿರಿ

    ಆಂಟಿವೈರಸ್ ಸಾಫ್ಟ್‍ವೇರ್ ನಿಂದ ಈ ವೈರಸ್ ತೆಗೆಯಬಹುದು. ಸ್ಟಾರ್ಟ್ > ಮೈ ಕಂಪ್ಯೂಟರ್ ಮತ್ತು ರೈಟ್ ಕ್ಲಿಕ್ ಮಾಡಿ ರಿಮುವೇಬಲ್ ಡ್ರೈವ್ ಮೇಲೆ ಮತ್ತು ಸ್ಕಾನ್ ಫಾರ್ ವೈರಸ್ ಆಯ್ಕೆ ಮಾಡಿ. ಆಮೇಲೆ ಆನ್-ಸ್ಕ್ರೀನ್ ಇನ್ಸ್ಟ್ರಕ್ಷನ್ ನಂತೆ ಮಾಡಿ.

    ಕಮಾಂಡ್ ಪ್ರೊಮ್ಟ್ ನಿಂದ ವೈರಸ್ ತೆಗೆಯಿರಿ

    ಕಮಾಂಡ್ ಪ್ರೊಮ್ಟ್ ನಿಂದ ವೈರಸ್ ತೆಗೆಯಿರಿ

    ನೀವು ಪೆನ್‍ಡ್ರೈವ್ ನಿಂದ ಮ್ಯಾನುವಲಿ ವೈರಸ್ ತೆಗೆಯಬಹುದು ಕಮಾಂಡ್ ಪ್ರೊಮ್ಟ್ ನಿಂದ. ಸ್ಟಾರ್ಟ್ ಗೆ ಹೋಗಿ ಸಿಎಮ್‍ಡಿ ಗಾಗಿ ಹುಡುಕಿ. ಸಿಎಮ್‍ಡಿ ಮೇಲೆ ರೈಟ್ ಕ್ಲಿಕ್ ಮಾಡಿ ‘ರನ್ ಆಸ್ ಅಡ್ಮಿನಿಸ್ಟ್ರೇಟರ್' ಆಯ್ಕೆ ಮಾಡಿ. ಆಮೇಲೆ ಯುಎಸ್‍ಬಿ' ಎಸ್ ಲೆಟರ್ ಎಂದು ಟೈಪ್ ಮಾಡಿ ಎಂಟರ್ ಒತ್ತಿರಿ. ಮೈ ಕಂಪ್ಯೂಟರ್ ನಿಂದ ಯುಎಸ್‍ಬಿ'ಎಸ್ ಲೆಟರ್ ಸಿಗುತ್ತದೆ. ಡಿಇಎಲ್ ".ಇಂಕ್ ಟೈಪ್ ಮಾಡಿ ಎಂಟರ್ ಒತ್ತಿರಿ ಮತ್ತು ಎಟ್ರಿಬ್ -ಎಸ್ -ಆರ್ -ಎಚ್ *.* /ಎಸ್.ಡಿ/ಎಲ್/ ಟೈಪ್ ಮಾಡಿ ಎಂಟರ್ ಒತ್ತಿರಿ.

    ಬ್ಯಾಕಪ್ ಫೈಲ್ಸ್

    ಬ್ಯಾಕಪ್ ಫೈಲ್ಸ್

    ಪೆನ್‍ಡ್ರೈವ್ ನಿಂದ ವೈರಸ್ ತೆಗೆದ ಮೇಲೆ ಅದನ್ನು ಬೇಕಿದ್ದರೆ ರಿಫೊರ್ಮೆಟ್ ಮಾಡಿ. ರಿಫೊರ್ಮೆಟ್ ಮಾಡುವ ಮುಂಚೆ ಕಂಟೆಂಟ್ ಬ್ಯಾಕಪ್ ತೆಗೆದುಕೊಳ್ಳುವುದು ಮರೆಯಬೇಡಿ. ಐಟಮ್ಸ್ ಸ್ಕ್ಯಾನ್ ಮಾಡಿ ಮತ್ತು ಗೊತ್ತಿಲ್ಲದೆ ಇರುವುದು ಡೆಲಿಟ್ ಮಾಡಿ ನೆನಪಿಡಲಿಕ್ಕೆ ಆಗಬಲ್ಲ ಲೊಕೆಷನ್ ಅಥವಾ ಡೆಸ್ಕ್‍ಟೊಪ್ ನಲ್ಲಿ ಬ್ಯಾಕಪ್ ತೆಗೆದುಕೊಳ್ಳುವ ಮುಂಚೆ.

    ರಿಫೊರ್ಮೆಟ್ ಪೆನ್‍ಡ್ರೈವ್

    ರಿಫೊರ್ಮೆಟ್ ಪೆನ್‍ಡ್ರೈವ್

    ಪೆನ್‍ಡ್ರೈವ್ ರಿಫೊರ್ಮೆಟ್ ಮಾಡಲು, ಸ್ಟಾರ್ಟ್ ಗೆ ಹೋಗಿ ಸಿಎಮ್‍ಡಿ ಎಂದು ಟೈಪ್ ಮಾಡಿ ಲೊಂಚ್ ಮಾಡಲು. ಥಂಬ್ ಡ್ರೈವ್ ಗೆ ಸಂಬಂದಿಸಿದ ಲೆಟರ್ ಟೈಪ್ ಮಾಡಿ ಎಂಟರ್ ಒತ್ತಿ. ಟೈಪ್ /ಕ್ಯು/ಎಕ್ಸ್[ಪೆನ್ ಡ್ರೈವ್ ಲೆಟರ್]: ಮತ್ತು ಎಂಟರ್ ಒತ್ತಿರಿ. ನಂತರ ಬ್ಯಾಕಪ್ ತೆಗೆದುಕೊಂಡ ಫೈಲ್ಸ್ ಅನ್ನು ಮೂವ್ ಮಾಡಿ.

Best Mobiles in India

Read more about:
English summary
Shortcut virus is a malware that affects your pen drive or storage device. It hides your files and folders within the pen drive and makes the storage full as well. Here are steps to get rid of the shortcut virus. Read more...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X