Subscribe to Gizbot

ಡೌನ್‌ ಪೇಮೆಂಟ್‌ ಸ್ಕೀಮ್‌...! ಐಫೋನ್ 7 ಖರೀದಿಸಿ ಕೇವಲ 1700 ರೂ.ಗೆ!!

Written By:

ಪ್ರಪಂಚದ ನಂಬರ್‌ 1 ಸ್ಮಾರ್ಟ್‌ಫೋನ್‌ ಸಂಸ್ಥೆ ಆಪಲ್ ಕಂಪೆನಿ ಭಾರತದಲ್ಲಿ ಐಫೋನ್ ಮಾರಾಟ ಹೆಚ್ಚಿಸುವ ಉದ್ದೇಶದಿಂದ ಇದೀಗ ಡೌನ್‌ ಪೇಮೆಂಟ್‌ ಸ್ಕೀಮ್‌ ನೀಡಲು ನಿರ್ಧರಿಸಿದೆ.!! ಅತ್ಯಾಧುನಿಕ ಫೀಚರ್‌ ಹೊಂದಿರುವ ಐಫೋನ್‌ 7 ಖರೀದಿಸುವುದಾದರೆ ಕೇವಲ 1700 ರೂಪಾಯಿ ಡೌನ್‌ ಪೇಮೆಂಟ್ ಮಾಡಿದರೆ ಸಾಕಾಗುತ್ತದೆ!!

ಭಾರತೀಯ ಮಾರುಕಟ್ಟೆಗೆ ಆಪಲ್‌ ತನ್ನ ಸರಣಿ ಸ್ಮಾರ್ಟ್‌ಫೋನ್ ಐಫೋನ್‌ 7 ಮತ್ತು 7 ಪ್ಲಸ್‌ ಅಕ್ಟೋಬರ್‌‌ನಲ್ಲಿ ಬಿಡುಗಡೆಮಾಡಿತ್ತು. ಕ್ರಮವಾಗಿ 128 ಜಿಬಿ ಮತ್ತು 256 ಜಿಬಿ ಮೆಮೊರಿ ಹೊಂದಿರುವ ಐಫೋನ್‌ಗಳು ಭಾರತದಲ್ಲಿ 50,000 ರೂಪಾಯಿ ಮತ್ತು 61 ಸಾವಿರ ರೂಪಾಯಿಗಳಾಗಿದ್ದು, ಅಧಿಕ ಬೆಲೆ ಕಾರಣದಿಂದ ಹೆಚ್ಚು ಮಾರಾಟವಾಗಿರಲಿಲ್ಲ.ಹಾಗಾಗಿ, ಆಪಲ್ ಐಫೋನ್‌ 7 ಮತ್ತು 7 ಪ್ಲಸ್‌ ಸ್ಮಾರ್ಟ್‌ಫೋನ್‌ಗಳನ್ನು ಡೌನ್‌ ಪೇಮೆಂಟ್‌ ಸ್ಕೀಮ್‌ನಲ್ಲಿ ನೀಡಲು ನಿರ್ಧರಿಸಿದೆ.

700 ದಶಲಕ್ಷ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ಸ್ ಸುರಕ್ಷಿತವಲ್ಲ! ಸಂಶೋಧನಾ ವರದಿ.!!

ನಿಮ್ಮ ಬಳಿ ಆಧಾರ್‌ ಕಾರ್ಡ್‌ ಇದ್ದರೆ ನೀವು ಭಾರತದಲ್ಲಿ ಆಪಲ್‌ ಕಂಪೆನಿ ಬಿಡುಗಡೆ ಮಾಡಿರುವ ಐಫೋನ್‌ 7 ಮತ್ತು 7 ಪ್ಲಸ್‌ ಸ್ಮಾರ್ಟ್‌ಫೋನ್‌ಗಳನ್ನು ಖರೀಧಿಸಬಹುದಾಗಿದೆ! ಹಾಗಾದರೆ ಐಫೋನ್‌ 7 ಮತ್ತು 7 ಪ್ಲಸ್‌ ಏನೆಲ್ಲಾ ಫೀಚರ್‌ಗಳನ್ನು ಒಳಗೊಂಡಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಯರ್‌ಲೆಸ್‌ ಹೆಡ್‌ಫೋನ್‌

ವಯರ್‌ಲೆಸ್‌ ಹೆಡ್‌ಫೋನ್‌

ಆಪಲ್‌ ಐಫೋನ್‌ 7 ಹಾಗೂ ಐಫೋನ್‌ 7 ಪ್ಲಸ್‌ ವಯರ್‌ಲೆಸ್‌ ಹೆಡ್‌ಫೋನ್‌ಗಳನ್ನು ಹೊಂದಿದೆ. ಇದು ಐಫೋನ್‌ 7 ಸ್ಮಾರ್ಟ್‌ಫೋನ್‌ನಲ್ಲಿನ ವಿಶೇಷತೆ ಎನ್ನಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೊಸ ಪ್ರೊಸೆಸರ್

ಹೊಸ ಪ್ರೊಸೆಸರ್

ಐಫೋನ್ 7 ಆಪಲ್‌ನ ಹೊಸ A10 ಚಿಪ್ (TSMC ತಯಾರಕರು) ಇದು ಗರಿಷ್ಟ ಕ್ಲಾಕ್ ಸ್ಪೀಡ್ 2.4 GHZ ಅನ್ನು ಒದಗಿಸಲಿದೆ. ಈ ಚಿಪ್ ಆಪಲ್ ಎ9 ಚಿಪ್‌ನಾದ್ಯಂತ ಅಪ್‌ಗ್ರೇಡ್ ಎಂದೆನಿಸಿದ್ದು ಪ್ರಸ್ತುತ ಐಫೋನ್‌ಗಳಲ್ಲಿ ಬಳಕೆಯಾಗುತ್ತಿದೆ.

ಹೆಚ್ಚು ಸ್ಟೋರೇಜ್, ಹೆಚ್ಚು RAM

ಹೆಚ್ಚು ಸ್ಟೋರೇಜ್, ಹೆಚ್ಚು RAM

ಹೊಸ ಐಫೋನ್‌ಗಳಿಗೆ RAM ಮತ್ತು ಸ್ಟೋರೇಜ್ ಬೂಸ್ಟ್ ಅನ್ನು ಆಪಲ್ ನೀಡಿದೆ. 128 ಜಿಬಿ ಮತ್ತು 256 ಜಿಬಿ ಮೆಮೊರಿ ಹೊಂದಿರುವ ಐಫೋನ್‌ಗಳು 2 ಮತ್ತು 3GB RAM ಒಳಗೊಂಡಿವೆ.

ಡ್ಯುಯಲ್ ಲೆನ್ಸ್ ಕ್ಯಾಮೆರಾ

ಡ್ಯುಯಲ್ ಲೆನ್ಸ್ ಕ್ಯಾಮೆರಾ

ಆಪಲ್‌ನ ಬ್ರ್ಯಾಂಡ್ ನ್ಯೂ ಐಫೋನ್‌ಗಳು ಡ್ಯುಯಲ್ ಲೆನ್ಸ್ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ. ವೈಡ್ ಆಂಗಲ್ ಮತ್ತು ಟೆಲಿಫೋಟೋ ಕ್ಯಾಮೆರಾವನ್ನು ಇದು ಒಳಗೊಂಡಿದೆ.

ವಾಟರ್ ಪ್ರೂಫ್

ವಾಟರ್ ಪ್ರೂಫ್

ಹೊಸ ಐಫೋನ್‌ಗಳು ಜಲ ಪ್ರತಿರೋಧಕ ಅಂಶಗಳನ್ನು ಒಳಗೊಂಡಿವೆ. ಐಫೋನ್ 7 ಮತ್ತು ಐಫೋನ್ 7 ಪ್ಲಸ್ ವಾಟರ್ ಪ್ರೂಫ್ ಸ್ಮಾರ್ಟ್‌ಫೋನ್‌ ಆಗಿವೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Most luxurious phone can be your in easy EMI and you can pay in installment.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot