700 ದಶಲಕ್ಷ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ಸ್ ಸುರಕ್ಷಿತವಲ್ಲ! ಸಂಶೋಧನಾ ವರದಿ.!!

|

ಸುಮಾರು 700 ದಶಲಕ್ಷಕ್ಕಿಂತಲೂ ಹೆಚ್ಚು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ಸ್ ಬಳಕೆದಾರರು ತಮ್ಮ ಮಾಹಿತಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು "ಎಡಿಯಪಿಎಸ್ ಇನ್‌ಫಾರ್‌ಮೇಶನ್" ಸಂಶೋಧನೆ ಮೂಲಕ ತಿಳಿದು ಬಂದಿದೆ.!!

ಸಾಮಾನ್ಯವಾಗಿ ಎಲ್ಲಾ ಜನರು ನೂತನ ಸ್ಮಾರ್ಟ್‌ಫೋನ್‌ ಖರೀದಿಸಿದ ನಂತರ ನಾವು ಹೆಚ್ಚು ಸುರಕ್ಷಿತರು ಎಂದು ತಿಳಿದಿರುತ್ತಾರೆ. ಆದರೆ, ನೂತನ ಸಂಶೋಧನೆಯಿಂದ ನೂತನ ಸ್ಮಾರ್ಟ್‌ಫೊನ್‌ಗಳು ಸಹ ಸುರಕ್ಷತೆ ಹೊಂದಿರುವುದಿಲ್ಲ ಎಂದು ಹೇಳಿದೆ.

700 ದಶಲಕ್ಷ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ಸ್ ಸುರಕ್ಷಿತವಲ್ಲ!! ಸಂಶೋಧನಾ ವರದಿ.!!

ಇನ್ನು ಕೆಲವೇ ನಿಮಿಷಗಳಲ್ಲಿ ಸ್ಮಾರ್ಟ್‌ಫೋನ್‌ ಬ್ಯಾಟರಿ ಫುಲ್!

ಸ್ಮಾರ್ಟ್‌ಫೋನ್‌ ತಯಾರಕ ಕಂಪನಿಗಳಿಂದಲೇ ಈ ತಪ್ಪು ನಡೆಯುತ್ತಿದ್ದು, ಥರ್ಡ್‌ಪಾರ್ಟಿ ಕಂಪೆನಿಗಳಿಂದ ಅಥವಾ ಆಪ್‌ ಡೆವಲಪರ್‌ಗಳಿಂದ ನೇರವಾಗಿ ಆಪ್‌ ಪಡೆಯುತ್ತಿವೆ ಇದರಿಂದ ಸ್ಮಾರ್ಟ್‌ಫೋನ್‌ಬಳಕೆದಾರ ಮಾಹಿತಿಯನ್ನು ಕದಿಯಬಹುದಾಗಿದೆ ಎಂದು ಟ್ರಸ್ಟ್‌ಲುಕ್ ಸೆಕ್ಯುರೆಟಿ ಕಂಪೆನಿ ಆರೋಪಿಸಿದೆ.!.

700 ದಶಲಕ್ಷ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ಸ್ ಸುರಕ್ಷಿತವಲ್ಲ!! ಸಂಶೋಧನಾ ವರದಿ.!!

43 ಸ್ಮಾರ್ಟ್‌ಫೋನ್‌ ಕಂಪೆನಿಗಳು ಈ ರೀತಿಯ ಸಮಸ್ಯೆ ಹೊಂದಿದೆ ಎನ್ನಲಾಗಿದ್ದು, ಅವುಗಳಲ್ಲಿ ಭಾರತದಲ್ಲಿನ ಪ್ರಖ್ಯಾತ ಸ್ಮಾರ್ಟ್‌ಫೊನ್‌ ಕಂಪೆನಿಗಳ ಹೆಸರು ಸಹ ಇವೆ!. ಲೆನೊವೋ, ZTE ಅಂತಹ ಕಂಪೆನಿಗಳನ್ನು ಟ್ರಸ್ಟ್‌ಲುಕ್ ಸೆಕ್ಯುರೆಟಿ ಕಂಪೆನಿ ಉಲ್ಲೇಖಿಸಿದೆ!

700 ದಶಲಕ್ಷ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ಸ್ ಸುರಕ್ಷಿತವಲ್ಲ!! ಸಂಶೋಧನಾ ವರದಿ.!!

ಇನ್ನು ಸ್ಮಾರ್ಟ್‌ಫೋನ್‌ಗಳಲ್ಲಿಯೇ ಮೊಬೈಲ್‌ ಬ್ಯಾಂಕಿಂಗ್ ವ್ಯವಹಾರಗಳು ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಈ ಸಂಶೋಧನೆಯಿಂದ ಆನ್‌ಲೈನ್‌ ಗ್ರಾಹಕರಿಗೆ ತೊಂದರೆ ಉಂಟಾಗಬಹುದಾಗಿದ್ದು, ಇನ್ನು ಪ್ರಮುಖ ಚಿಪ್‌ಸೆಟ್‌ ಕಂಪೆನಿ ಕ್ವಾಲ್ಕಮ್ ಸಹ ಯಾವುದೇ ಆನ್‌ಲೈನ್‌ ಪೇಮೆಂಟ್ ಕಂಪೆನಿಗಳು ಸುರಕ್ಷಿತವಲ್ಲ ಎಂದು ತಿಳಿಸಿರುವುದು. ಕ್ಯಾಶ್‌ಲೆಸ್‌ ಸಮಾಜದ ನಿರ್ಮಾಣಕ್ಕೆ ತೊಂದರೆಯಾಗಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
One of the latest flaws discovered on Android phones has shown its vulnerability to software used by third parties. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X