Home
ಮೊಬೈಲ್

ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಲ್ಲಿ ಕಾಣಿಸಿಕೊಂಡ ಐಫೋನ್ X: ವಿಶೇಷತೆ ಏನು ಅಂದ್ರಾ.?

ಭಾರತದಲ್ಲಿ ಆಪಲ್ ಲಾಂಚ್ ಮಾಡುತ್ತಿರುವ ಐಫೋನ್ X ಎರಡು ಆವೃತ್ತಿಯಲ್ಲಿ ದೊರೆಯುತ್ತಿದೆ ಎನ್ನಲಾಗಿದೆ. ಈಗಾಗಲೇ ಜಾಗತಿಕವಾಗಿ ಹೆಸರುಗಳಿಸಿಕೊಂಡಿರುವ ಈ ಫೋನ್ ಭಾರತೀಯ ಮನಸ್ಸನ್ನು ಗೆಲ್ಲಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

By Srinidhi

ಜಾಗತಿಕವಾಗಿ ಸದ್ದು ಮಾಡುತ್ತಿರುವ ಆಪಲ್ ಐಫೋನ್ X ಇದೇ ನವೆಂಬರ್ 3 ರಿಂದ ಮಾರಾಟವಾಗಲಿದ್ದು, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಲ್ಲಿ ಈಗಾಗಲೇ ಕಾಣಿಸಿಕೊಂಡಿದೆ. ಇದೇ ಅಕ್ಟೊಬರ್ 27 ರಿಂದ ಪ್ರೀ ಬುಕಿಂಗ್ ಆರಂಭವಾಗಲಿದೆ ಎನ್ನಲಾಗಿದೆ.

ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಲ್ಲಿ ಕಾಣಿಸಿಕೊಂಡ ಐಫೋನ್ X

ಓದಿರಿ: ಜಿಯೋ-ಏರ್‌ಟೆಲ್‌ಗೆ ಸೆಡ್ಡು: ವೊಡಾಫೋನ್‌ನಿಂದ ರೂ.999ಕ್ಕೆ 4G ಸ್ಮಾರ್ಟ್‌ಫೋನ್‌

ಭಾರತದಲ್ಲಿ ಆಪಲ್ ಲಾಂಚ್ ಮಾಡುತ್ತಿರುವ ಐಫೋನ್ X ಎರಡು ಆವೃತ್ತಿಯಲ್ಲಿ ದೊರೆಯುತ್ತಿದೆ ಎನ್ನಲಾಗಿದೆ. ಈಗಾಗಲೇ ಜಾಗತಿಕವಾಗಿ ಹೆಸರುಗಳಿಸಿಕೊಂಡಿರುವ ಈ ಫೋನ್ ಭಾರತೀಯ ಮನಸ್ಸನ್ನು ಗೆಲ್ಲಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಐಫೋನ್ X ಎರಡು ಆವೃತ್ತಿಯಲ್ಲಿ:

ಐಫೋನ್ X ಎರಡು ಆವೃತ್ತಿಯಲ್ಲಿ:

ಐಫೋನ್ X ಭಾರತೀಯ ಮಾರುಕಟ್ಟೆಯಲ್ಲಿ ಎರಡು ಆವೃತ್ತಿಯಲ್ಲಿ ದೊರೆಯಲಿದೆ ಎನ್ನಲಾಗಿದೆ. 64GB ಐಫೋನ್ X ಬೆಲೆ ರೂ. 89,000 ಆಗಲಿದ್ದು, ಇದೇ ಮಾದರಿಯಲ್ಲಿ 256GB ಆವೃತ್ತಿಯ ಬೆಲೆ ರೂ. 102,000ಕ್ಕೆ ದೊರೆಯಲಿದೆ.

ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಲ್ಲಿ ಲಭ್ಯ:

ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಲ್ಲಿ ಲಭ್ಯ:

ಭಾರತದ ಪ್ರಮುಖ ಆನ್‌ಲೈನ್ ಶಾಪಿಂಗ್ ತಾಣಗಳದ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಲ್ಲಿ ಐಫೋನ್ X ಕಾಣಿಸಿಕೊಂಡಿದೆ ಎನ್ನಲಾಗಿದೆ. ಇದೇ ಅಕ್ಟೊಬರ್ 27 ರಿಂದ ಪ್ರೀಬುಕಿಂಗ್ ಮಾಡುವ ಅವಕಾಶವು ದೊರೆಯಲಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಆಫರ್:

ಫ್ಲಿಪ್‌ಕಾರ್ಟ್‌ನಲ್ಲಿ ಆಫರ್:

ಐಫೋನ್ X ಮೇಲೆ ಫ್ಲಿಪ್‌ಕಾರ್ಟ್‌ ಆಫರ್ ಘೋಷಣೆ ಮಾಡಿದ್ದು, ನೋ EMI ಕಾಸ್ಟ್ ಆಫರ್ ನೀಡುತ್ತಿದೆ. ಇದು ಪ್ರತಿ ತಿಂಗಳ EMI ರೂ.9889ನಿಂದ ಆರಂಭವಾಗಲಿದೆ. ಇಲ್ಲದೇ ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಕೆದಾರರಿಗೆ 5% ಡಿಸ್ಕೌಂಟ್ ದೊರೆಯಲಿದೆ.

ಅಮೆಜಾನ್ ಆಫರ್:

ಅಮೆಜಾನ್ ಆಫರ್:

ಆದರೆ ಅಮೆಜಾನ್‌ನಲ್ಲಿ ಐಫೋನ್ X ಮೇಲೆ ಯಾವುದೇ ಆಫರ್ ನೀಡಲಿಲ್ಲ ಎನ್ನಲಾಗಿದೆ. ಆದರೆ ದಿನ ಕಳೆದಂತೆ ಒಳ್ಳೆಯ ಆಫರ್ ದೊರೆಯಲಿದೆ ಎನ್ನಲಾಗಿದೆ. ಫ್ಲಿಪ್‌ಕಾರ್ಟ್‌ಗಿಂತಲೂ ಹೆಚ್ಚಿನ ಆಫರ್ ದೊರೆಯಲಿದೆ.

ಆಪಲ್ ಐಫೋನ್ X ವಿಶೇಷತೆ:

ಆಪಲ್ ಐಫೋನ್ X ವಿಶೇಷತೆ:

ಆಪಲ್ ಐಫೋನ್ X ಹೊಸ A11 ಬಯೋನಿಕ್ ಪ್ರೋಸೆಸರ್ ಹೊಂದಿದ್ದು, ಅತೀ ಹೆಚ್ಚಿನ ವೇಗದ ಪ್ರೋಸೆಸರ್ ಎನ್ನಲಾಗಿದೆ. ಅಲ್ಲದೇ ಆಪಲ್ GPU ಗೇಮಿಂಗ್ ಅನುಭವನ್ನು ಅತ್ಯುತ್ತಮಗೊಳಿಸಿದೆ.

ಐಫೋನ್ X ನಲ್ಲಿ ಫೇಸ್‌ಐಡಿ:

ಐಫೋನ್ X ನಲ್ಲಿ ಫೇಸ್‌ಐಡಿ:

ಐಫೋನ್ X ನಲ್ಲಿ ಈ ಹಿಂದಿನ ಟೆಚ್ ಐಡಿಯನ್ನು ತೆಗೆದು ಹಾಕಿ ಹೊಸದಾಗಿ ಫೇಸ್‌ ಐಡಿ ಎಂಬ ಹೊಸ ಆಯ್ಕೆಯನ್ನು ನೀಡಲಾಗಿದೆ. ಇದು ನಿಮ್ಮ ಐಫೋನ್ ಅನ್‌ಲಾಕ್ ಮಾಡಲು ಬಳಕೆ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
Apple iPhone X listed on Flipkart, Amazon. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+