ಐಫೋನ್‌ಗೆ ಏಳು ವರ್ಷ:ಏಳು ಇಂಟರೆಸ್ಟಿಂಗ್ ಫ್ಯಾಕ್ಟುಗಳು
ಆಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ 2007 ಜನವರಿ 9ರಂದು ಮ್ಯಾಕ್‌ವರ್ಲ್ಡ್ ಸಮ್ಮೇಳನದಲ್ಲಿ ಪರಿಚಯಿಸಿದ ಮೊದಲ ಐಫೋನ್ ಇಂದು ಮಾರುಕಟ್ಟೆಯಲ್ಲಿ ತನ್ನ ಬ್ರ್ಯಾಂಡ್‌ನ್ನು ಹಾಗೆಯೇ ಉಳಿಸಿಕೊಂಡಿದೆ.
ಆಪಲ್‌ಗೆ ಅತಿ ಹೆಚ್ಚು ಆದಾಯ ತರುತ್ತಿರುವ ಉತ್ಪನ್ನ ಐಫೋನ್ ಎಂದರೆ ತಪ್ಪಾಗಲಾರದು. 2007 ರಿಂದ ಪ್ರತಿವರ್ಷ ಹೊಸ ವಿಶೇಷತೆಗಳನ್ನು ಸೇರಿಸಿ ಒಂದೊಂದು ಐಫೋನ್ ಬಿಡುಗಡೆ ಮಾಡುತ್ತಿದ್ದ ಆಪಲ್ ಕಳೆದ ವರ್ಷ ಎರಡು ಐಫೋನ್‌ಗಳನ್ನು ಬಿಡುಗಡೆ ಮಾಡಿದೆ. ಐಫೋನ್ ವಿಶ್ವಕ್ಕೆ ಪರಿಚಯವಾಗಿ ನಿನ್ನೆಗೆ ಏಳು ವರ್ಷ ಸಂದಿರುವ ಹಿನ್ನೆಲೆಯಲ್ಲಿ ಐಫೋನ್‌ಗೆ ಸಂಬಂಧಿಸಿದ ಏಳು ಇಂಟರೆಸ್ಟಿಂಗ್ ಫ್ಯಾಕ್ಟುಗಳಿವೆ. ಇನ್ಫೋಗ್ರಾಫಿಕ್ ಸಂಖ್ಯಾ ಮಾಹಿತಿಯನ್ನು statista.com ತಯಾರಿಸಿದ್ದು ಆ ಮಾಹಿತಿಯ ಜೊತೆಗೆ ಸ್ವೀವ್ ಜಾಬ್ಸ್ ಮ್ಯಾಕ್‌ವರ್ಲ್ಡ್ ಸಮ್ಮೇಳನದಲ್ಲಿ ಮೊದಲ ಐಫೋನ್‌ನ್ನು ಪರಿಚಯಿಸಿದ ವಿಡಿಯೋ ಸಹ ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಇದನ್ನೂ ಓದಿ: ಗೂಗಲ್ ಸರ್ಚ್‌ನಲ್ಲಿ ಐಫೋನ್ 5ಎಸ್ ನಂಬರ್ 1

1
ಐಫೋನ್ ಇಂಟರೆಸ್ಟಿಂಗ್ ಫ್ಯಾಕ್ಟುಗಳು

2
ಐಫೋನ್ ಇಂಟರೆಸ್ಟಿಂಗ್ ಫ್ಯಾಕ್ಟುಗಳು

3
ಐಫೋನ್ ಇಂಟರೆಸ್ಟಿಂಗ್ ಫ್ಯಾಕ್ಟುಗಳು

4
ಐಫೋನ್ ಇಂಟರೆಸ್ಟಿಂಗ್ ಫ್ಯಾಕ್ಟುಗಳು

5
ಐಫೋನ್ ಇಂಟರೆಸ್ಟಿಂಗ್ ಫ್ಯಾಕ್ಟುಗಳು
6
ಐಫೋನ್ ಬಿಡುಗಡೆ ಸಮಾರಂಭದ ವಿಡಿಯೋ ವೀಕ್ಷಿಸಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications