ಆಪಲ್ Vs ಆಂಡ್ರಾಯ್ಡ್ Vs ವಿಂಡೋಸ್ 8 Vs ಬ್ಲ್ಯಾಕ್‌ಬೆರಿ
ಕಂಪ್ಯೂಟರ್‌ನ ಪ್ರಾಥಮಿಕ ಚಟುವಟಿಕೆಗಳನ್ನು ನಿಯಂತ್ರಿಸುವ ಜೊತೆಗೆ ಅದರಲ್ಲಿರುವ ವಿವಿಧ ಸೌಲಭ್ಯಗಳನ್ನು ಬಳಸಿಕೊಳ್ಳಲು ನಮಗೆ ಸಹಾಯ ಮಾಡುವ ಸಾಫ್ಟ್‌ವೇರ್‌ಗೆ ನಾವು ಆಪರೇಟಿಂಗ್ ಸಿಸ್ಟಂ ಎಂದು ಕರೆಯುತ್ತೇವೆ. ಕಂಪ್ಯೂಟರ್‌ನಲ್ಲಿ ಮೈಕ್ರೋಸಾಫ್ಟ್, ಲಿನಕ್ಸ್ ಬಳಸುತ್ತಿದ್ದರೆ .ಮೊಬೈಲ್‌ನಲ್ಲಿ ಆಂಡ್ರಾಯ್ಡ್, ಐಒಎಸ್, ವಿಂಡೋಸ್, ಸಿಂಬಿಯನ್ ಆಪರೇಟಿಂಗ್ ಸಿಸ್ಟಂನ್ನು ಬಳಸುತ್ತೇವೆ.ಸಿಂಬಿಯನ್‌ನ್ನು ಅಸೆಂಚರ್, ಅಂಡ್ರಾಯ್ಡ್‌ನ್ನು ಗೂಗಲ್, ಐಓಎಸ್‌ನ್ನು ಆಪಲ್, ವಿಂಡೋಸ್ ಆಪರೆಟಿಂಗ್ ಸಿಸ್ಟಂನ್ನು ಮೈಕ್ರೋಸಾಫ್ಟ್ ಕಂಪೆನಿ ವಿನ್ಯಾಸ ಪಡಿಸಿದೆ.
ಹೀಗಾಗಿ ದಿನಪ್ರತಿ ಗಿಜ್ಬಾಟ್ ಓದುತ್ತಿರುವುದರಿಂದ ನಿಮ್ಮಲ್ಲಿ ಒಂದು ಪ್ರಶ್ನೆ ಮೂಡಿರಬಹುದು. ಸದ್ಯ ಮಾರುಕಟ್ಟೆಯಲ್ಲಿರುವ ಆಂಡ್ರಾಯ್ಡ್,ವಿಂಡೋಸ್,ಐಓಎಸ್,ಬ್ಲ್ಯಾಕ್‌ಬೆರಿ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದು ಉತ್ತಮ.? ಈ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವೆಲ್ಲಾ ಫೇಮಸ್ಸು ಅಪ್ಲಿಕೇಶನ್‌ಗಳಿವೆ.? ಇದುವರೆಗೆ ಒಟ್ಟು ಎಷ್ಟು ಸಂಖ್ಯೆ ಅಪ್ಲಿಕೇಶನ್‌ಗಳನ್ನು ಬಳಕೆದಾರ ಬಳಸಬಹುದು ? ಈ ರೀತಿಯ ನಿಮ್ಮ ಪ್ರಶ್ನೆಗೆ ಈಗ ಉತ್ತರವನ್ನು ತಂದಿದೆ. ಇಲ್ಲಿ ಯಾವ ಆಪರೇಟಿಂಗ್ ಸಿಸ್ಟಂನಲ್ಲಿ ಎಷ್ಟು ಅಪ್ಲಿಕೇಶನ್ ಸಿಗುತ್ತದೆ ಎಂಬ ಮಾಹಿತಿಯನ್ನು ನೀಡಲಾಗಿದೆ.

ಐಓಎಸ್ : 775,000+ ಅಪ್ಲಿಕೇಶನ್‌ಗಳು ಆಪ್ಸ್ ಸ್ಟೋರಿನಲ್ಲಿ ಲಭ್ಯವಿದೆ
ಆಂಡ್ರಾಯ್ಡ್: 800,000 + ಅಪ್ಲಿಕೇಶನ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ.
ವಿಂಡೋಸ್ : 150,000 + ಅಪ್ಲಿಕೇಶನ್‌ಗಳು ವಿಂಡೋಸ್8 ಸ್ಟೋರ್‌ನಲ್ಲಿ ಲಭ್ಯವಿದೆ.
ಬ್ಲ್ಯಾಕ್‌ಬೆರಿ : 90,000+ ಅಪ್ಲಿಕೇಶನ್‌ಗಳು ಬ್ಲ್ಯಾಕ್‌ಬೆರಿ ವರ್ಲ್ಡನಲ್ಲಿ ಲಭ್ಯವಿದೆ.
ಐಒಎಸ್ ಆಂಡ್ರಾಯ್ಡ್ ವಿಂಡೋಸ್8 ಬಿಬಿ10
ಅಪ್ಲಿಕೇಶನ್
ಫೇಸ್‌ಬುಕ್ ಇದೆ ಇದೆ ಇದೆ ಇದೆ
ಟ್ವೀಟರ್ ಇದೆ ಇದೆ ಇದೆ ಇದೆ
Instagram ಇದೆ ಇದೆ ಇಲ್ಲ ಇಲ್ಲ
ಫೋರ್ ಸ್ಕ್ವಾರ್ ಇದೆ ಇದೆ ಇದೆ ಇದೆ
ಗೂಗಲ್ ಮ್ಯಾಪ್ಸ್ ಇದೆ ಇದೆ ಇಲ್ಲ ಇಲ್ಲ
ಯೂ ಟ್ಯೂಬ್ ಇದೆ ಇದೆ ಇಲ್ಲ ಇಲ್ಲ
ಡ್ರಾಪ್‌ಬಾಕ್ಸ್ ಇದೆ ಇದೆ ಇಲ್ಲ ಇದೆ
ಫ್ಲಿಪ್‌ಬೋರ್ಡ್ ಇದೆ ಇದೆ ಇಲ್ಲ ಇಲ್ಲ
ಪಾಕೆಟ್ ಇದೆ ಇದೆ ಇಲ್ಲ ಇಲ್ಲ
ಜಿಮೇಲ್ ಇದೆ ಇದೆ ಇಲ್ಲ ಇಲ್ಲ
ಸ್ಕೈಪ್ ಇದೆ ಇದೆ ಇದೆ ಪ್ರಕಟಿಸಿದ್ದಾರೆ
ಯಾಹೂ ಮೆಸೆಂಜರ್ ಇದೆ ಇದೆ ಇಲ್ಲ ಇದೆ
ಜಿಟಾಕ್ ಇಲ್ಲ ಇದೆ ಇಲ್ಲ ಇದೆ
ವಾಟ್ಸ್‌ಪ್ ಇದೆ ಇದೆ ಇದೆ ಪ್ರಕಟಿಸಿದ್ದಾರೆ
Any.do ಇದೆ ಇದೆ ಇಲ್ಲ ಇದೆ
ಗೇಮಿಂಗ್ ಅಪ್ಲಿಕೇಶನ್
ಐಒಎಸ್ ಆಂಡ್ರಾಯ್ಡ್ ವಿಂಡೋಸ್8 ಬಿಬಿ10
ಆಂಗ್ರಿ ಬರ್ಡ್ಸ ಇದೆ ಇದೆ ಪಾವತಿ ಇಲ್ಲ
ಟೆಂಪಲ್ ರನ್2 ಇದೆ ಇದೆ ಇಲ್ಲ ಇಲ್ಲ
ಫ್ರುಟ್ ನಿಂಜಾ ಇದೆ ಇದೆ ಇಲ್ಲ ಇಲ್ಲ
Asphalt7 ಇದೆ ಇದೆ ಇದೆ ಇದೆ
NFS ಇದೆ ಇದೆ ಇಲ್ಲ ಇಲ್ಲ
ನೋವಾ ಇದೆ ಇದೆ ಇಲ್ಲ ಇದೆ
ಆಪರೇಟಿಂಗ್ ಸಿಸ್ಟಂ ಕುರಿತ ಮತ್ತಷ್ಟು ಸುದ್ದಿಗಳಿಗಾಗಿ
ಲಿಂಕ್ : ಆಪಲ್ Vs ಆಂಡ್ರಾಯ್ಡ್ Vs ವಿಂಡೋಸ್ 8


Click it and Unblock the Notifications








