ಇನ್‌ಟೆಕ್ಸ್ ಆಕ್ವಾ ಟ್ರೆಂಡ್ ಸ್ಮಾರ್ಟ್‌ಪೋನ್; ಬೆಲೆ ರೂ. 5,690 ಮಾತ್ರ..!!

Written By:

ಇನ್‌ಟೆಕ್ಸ್ ಕಂಪನಿ ಭಾರತೀಯ ಮೊಬೈಲ್ ಲೋಕವನ್ನು ಗಮನದಲ್ಲಿಟ್ಟುಕೊಂಡು ಆಂಭಿಕ ಬೆಲೆಯ ಆಕ್ವಾ ಟ್ರೆಂಟ್ ಲೈಟ್ ಸ್ಮಾರ್ಟ್‌ಪೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, 4G ಸಪೋರ್ಟ್ ಮಾಡುವ ಈ ಪೋನು 5,690 ರೂಗಳಿಗೆ ಮಾರಾಟವಾಗಲಿದೆ.

ಇನ್‌ಟೆಕ್ಸ್ ಆಕ್ವಾ ಟ್ರೆಂಡ್ ಸ್ಮಾರ್ಟ್‌ಪೋನ್; ಬೆಲೆ ರೂ. 5,690 ಮಾತ್ರ..!!

ಓದಿರಿ: ಸಾಮಾನ್ಯ ಮಾರುಕಟ್ಟೆಯ ಲಭ್ಯ ಶಿಯೋಮಿ ರೆಡ್‌ಮಿ ನೋಟ್ 4

5 ಇಂಚಿನ ಪರದೆ ಹೊಂದಿರುವ ಈ ಪೋನಿನಲ್ಲಿ ಗುಣಮಟ್ಟದ ಆಡಿಯೋವನ್ನು ಕೇಳುವ ಸಲುವಾಗಿಯೇ 1.5W ಸ್ಪೀಕರ್ ಅಳವಡಿಸಲಾಗಿದೆ. ಅಲ್ಲದೇ ಆಂಡ್ರಾಯ್ಡ್ 6.0 ದಲ್ಲಿ ಕಾರ್ಯನಿರ್ವಹಿಸಲು ಈ ಸ್ಮಾರ್ಟ್‌ಪೋನ್ ಸಮರ್ಥವಾಗಿದೆ ಎನ್ನಲಾಗಿದೆ.

1GB RAM ಹೊಂದಿರುವ ಈ ಪೋನಿನಲ್ಲಿ 1.2 GHz ವೇಗದ ಕ್ವಾಡ್ ಕೋರ್ ಮಿಡಿಯಾ ಟೆಕ್ ಚಿಪ್ ಸೆಟ್‌ ಹೊಂದಿದ್ದು, 8GB ಇಂಟರ್ನಲ್ ಮೆಮೊರಿಯೂ ಈ ಪೋನಿನಲ್ಲಿದೆ. ಅಲ್ಲದೇ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಿಲಾಗಿದೆ.

ಇನ್‌ಟೆಕ್ಸ್ ಆಕ್ವಾ ಟ್ರೆಂಡ್ ಸ್ಮಾರ್ಟ್‌ಪೋನ್; ಬೆಲೆ ರೂ. 5,690 ಮಾತ್ರ..!!

ಓದಿರಿ: ಸ್ಮಾರ್ಟ್‌ಪೋನಿನಲ್ಲಿ ಬ್ಯಾಟರಿ ಖಾಲಿಯಾದರೆ ಪಕ್ಕದ ಪೋನಿಂದ ಚಾರ್ಜ್ ಮಾಡಿಕೊಳ್ಳಿ, ಅದು ವೈರ್‌ಲೈಸ್...!!

ಅಲ್ಲದೇ ಈ ಪೋನಿನ ಹಿಂಭಾಗದಲ್ಲಿ LED ಫ್ಲಾಶ್ ನಿಂದಿಗೆ 5 MP ಕ್ಯಾಮೆರಾವನ್ನು ಮುಂಭಾಗದಲ್ಲಿ 2MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಅಲ್ಲದೇ ಮುಂಭಾಗದ ಕ್ಯಾಮೆರಾದೊಂದಿಗೂ LED ಫ್ಲಾಶ್ ನೀಡಲಾಗಿದೆ. ಈ ಪೋನಿನಲ್ಲಿ 2600mAh ಬ್ಯಾಟರಿ ಸಹ ಅಡಕವಾಗಿದೆ.

Read more about:
English summary
The Intex Aqua Trend Lite is priced at Rs. 5,690, comes with 4G VoLTE support, and has been launched in a Champagne colour. to know more visit kannada.gizbot.com.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot