'ಗೂಗಲ್ 3D ಟ್ಯಾಂಗೊ' ಫೀಚರ್ ಹೊಂದಿರುವ ಆಸಸ್ "ಜೆನ್‌ಫೋನ್‌ ಎಆರ್" ಬಿಡುಗಡೆ!!

ಗೂಗಲ್ ಟ್ಯಾಂಗೋ 3D ತಂತ್ರಜ್ಞಾನ ಹೊಂದಿರುವ "ಜೆನ್‌ಫೋನ್‌ ಎ ಆರ್" ಇನ್‌ಡೋರ್ ಮ್ಯಾಪಿಂಗ್ ಮತ್ತು ಹೆಚ್ಚಿನ ರಿಯಾಲಿಟಿ ಹೊಂದಿರುವ ಎರಡನೇ ಸ್ಮಾರ್ಟ್‌ಫೋನ್ ಆಗಿ ಹೊರಹೊಮ್ಮಿದೆ.

|

ಹೈ ಎಂಡ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ "ಆಸಸ್" ಮೊಬೈಲ್ ಕಂಪೆನಿ, ಇದೀಗ ಗೂಗಲ್ ಟ್ಯಾಂಗೋ 3D ತಂತ್ರಜ್ಞಾನ ಹೊಂದಿರುವ ನೂತನ "ಜೆನ್‌ಫೋನ್‌ ಎ ಆರ್" ಎಂಬ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ!! ಈ ಮೂಲಕ ಅತ್ಯುತ್ತಮ ವರ್ಚವಲ್ ರಿಯಾಲಿಟಿ ವಿಡಿಯೋ ಅನುಭವವನ್ನು ನೀಡುವ ಸ್ಮಾರ್ಟ್‌ಫೋನ್ ಬಿಡುಗಡೆಗೊಂಡಿದೆ.

ಗೂಗಲ್ ಟ್ಯಾಂಗೋ 3D ತಂತ್ರಜ್ಞಾನ ಹೊಂದಿರುವ "ಜೆನ್‌ಫೋನ್‌ ಎ ಆರ್", ಇನ್‌ಡೋರ್ ಮ್ಯಾಪಿಂಗ್ ಮತ್ತು ಹೆಚ್ಚಿನ ರಿಯಾಲಿಟಿ ಹೊಂದಿರುವ ಎರಡನೇ ಸ್ಮಾರ್ಟ್‌ಫೋನ್ ಆಗಿ ಹೊರಹೊಮ್ಮಿದೆ. ಟ್ಯಾಂಗೊ ಮತ್ತು ಡೇ ಡ್ರೀಮ್ ಫೀಚರ್ ಹೊಂದಿರುವ ಮೊದಲ ಸ್ಮಾರ್ಟ್‌ಫೊನ್‌ ಬಿಡುಗಡೆ ಮಾಡುತ್ತಿರುವುದು ನಮ್ಮ ಎಕ್ಸೈಟ್‌ಮೆಂಟ್‌ಗೆ ಕಾರಣವಾಗಿದೆ ಎಂದು ಕಂಪೆನಿ ಸಿಇಒ ಜಾನಿ ಶಿಯಾ ಹೇಳಿದ್ದಾರೆ.

ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ರಿಲೀಸ್ ಡೇಟ್ ಫಿಕ್ಸ್!..ಆದಷ್ಟು ಬೇಗ!!

ಹಾಗಾದರೆ 5.7 ಇಂಚ್ ಡಿಸ್‌ಪ್ಲೇ ಹೊಂದಿರುವ ನೂತನ "ಜೆನ್‌ಫೋನ್‌ ಎ ಆರ್" ಸ್ಮಾರ್ಟ್‌ಪೋನ್ ಬೆರೆ ಯಾವೆಲ್ಲಾ ಫೀಚರ್‌ಗಳನ್ನು ಹೊಂದಿದೆ ಇದರ ಬೆಲೆ ಎಷ್ಟು ಮತ್ತು ವಿಶೇಷತೆಗಳು ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಆನ್‌ಸ್ಕ್ರೀನ್ 3D ಎಕ್ಸ್‌ಪೀರಿಯನ್ಸ್!!

ಆನ್‌ಸ್ಕ್ರೀನ್ 3D ಎಕ್ಸ್‌ಪೀರಿಯನ್ಸ್!!

ಲೆನೊವೋ ಫ್ಯಾಬ್ ಸ್ಮಾರ್ಟ್‌ಫೊನ್‌ ನಂತರ ಟ್ಯಾಂಗೋ 3D ತಂತ್ರಜ್ಞಾನ ಹೊಂದುತ್ತಿರುವ ಜೆನ್‌ಫೋನ್‌ ಎಆರ್" ಮೂಲಕ 3D ಗುಣಮಟ್ಟದ ಆನ್‌ಸ್ಕ್ರೀನ್ ವಿಡಿಯೋ ಎಂಜಾಯ್ ಮಾಡಬಹುದಾಗಿದೆ.

5.7 ಇಂಚ್ ಡಿಸ್‌ಪ್ಲೇ.!!

5.7 ಇಂಚ್ ಡಿಸ್‌ಪ್ಲೇ.!!

ನೂತನವಾಗಿ ಬಿಡುಗಡೆಯಾಗಿರುವ ಜೆಜ್‌ಫೋನ್ 5.7 ಇಂಚ್ ಎಲ್‌ಸಿಡಿ ಕ್ಯಾಪಾಸಿಟಿ ಡಿಸ್‌ಪ್ಲೇ ಹೊಂದಿದೆ. ಇನ್ನು ಸ್ಮಾರ್ಟ್‌ಫೋನ್ 1440*2560 ರೆಸ್ಯಲೇಷನ್ ಮಲ್ಟಿ ಟಚ್ ಸ್ಕ್ರೀನ್ ಆಗಿದೆ.

4GB RAM ಮತ್ತು 64GB ROM!!

4GB RAM ಮತ್ತು 64GB ROM!!

ಪ್ರಸ್ತುತ ಇರುವ ಸ್ಮಾರ್ಟ್‌ಫೊನ್‌ಗಳಲ್ಲಿಯೇ ಅತ್ಯುತ್ತಮ 4GB RAM ಮತ್ತು 64GB ಆಂತರಿಕ ಮೆಮೊರಿಯನ್ನು "ಜೆಜ್‌ಫೋನ್ ಎ ಆರ್" ಸ್ಮಾರ್ಟ್‌ಪೊನ್‌ ಹೊಂದಿದೆ.

ಎಷ್ಟು ಮೆಗಾಪಿಕ್ಸೆಲ್ ಕ್ಯಾಮೆರಾ?

ಎಷ್ಟು ಮೆಗಾಪಿಕ್ಸೆಲ್ ಕ್ಯಾಮೆರಾ?

ಸ್ಮಾರ್ಟ್‌ಫೋನ್‌ ಖರೀದಿದಾರರು ಉತ್ತಮ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್‌ಗಳಿಗೆ ಮಾರುಹೋಗುತ್ತಾರೆ ಎಂದು ತಿಳಿದಿರುವ ಆಸಸ್ 16MP ಮೆಗಾಪಿಕ್ಸೆಲ್‌ನ ಆಟೊ ಫೋಕ್ ಕ್ಯಾಮೆರಾ ನೀಡಿದ್ದಾರೆ. ಇನ್ನು 8 ಮೆಗಾಪಿಕ್ಸೆಲ್‌ನ ಸೆಲ್ಫಿ ಕ್ಯಾಮೆರಾ ಇದೆ.

ಇತರ ಫೀಚರ್‌ಗಳೇನು ಮತ್ತು ಬೆಲೆ ಎಷ್ಟು?

ಇತರ ಫೀಚರ್‌ಗಳೇನು ಮತ್ತು ಬೆಲೆ ಎಷ್ಟು?

ಫಿಂಗರ್‌ಪ್ರಿಂಟ್ ಸೆನ್ಸಾರ್, ಫಾಸ್ಟ್ ಚಾರ್ಜಿಂಗ್,ಮತ್ತು ಡಾಕ್ಯುಮೆಂಟ್ ವೀವರ್‌ನಂತರ ಅತ್ಯಾಧುನಿಕ ಫೀಚರ್‌ಗಳನ್ನು "ಜೆಜ್‌ಫೋನ್ ಎ ಆರ್" ಸ್ಮಾರ್ಟ್‌ಪೊನ್ ಹೊಂದಿದೆ. ಇನ್ನು ಬೆಲೆ 39,999 ರೂಪಾಯಿಗಳಾಗಿವೆ.

Best Mobiles in India

Read more about:
English summary
The asus Zenfone AR is just the second handset to incorporate the Tango computing platform which allows for indoor mapping, augmented reality and more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X