Subscribe to Gizbot

ಭಾರತೀಯ ಮಾರುಕಟ್ಟೆಯಲ್ಲಿ ದೊರೆಯಲಿರುವ ಬಜೆಟ್ ಸ್ಮಾರ್ಟ್ ಫೋನ್ ಗಳ ವಿವರ ಇಲ್ಲಿದೆ...!!

By: Precilla Dias

ಅಸುಸ್ ಕಂಪನಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸದಾಗಿ ಜೆನ್ ಫೋನ್ ಲೈವ್ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಿದ್ದು, ರೂ.9,999ಕ್ಕೆ ಈ ಫೋನನ್ನು ಮಾರಾಟ ಮಾಡಲು ಮುಂದಾಗಿದೆ. ಈ ಫೋನಿನಲ್ಲಿ ರಿಯಲ್ ಟೈಮ್ ಬ್ಯೂಟಿಫಿಕೆಷನ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ ದೊರೆಯಲಿರುವ ಬಜೆಟ್ ಸ್ಮಾರ್ಟ್ ಫೋನ್ ಗಳ ವಿವರ ಇಲ್ಲಿದೆ.!

ಇದು ಸೋಶಿಯಲ್ ಮೀಡಿಯಾ ವಿಡಿಯೋಗಳನ್ನು ಲೈವ್ ಸ್ಟ್ರಿಮ್ ಮಾಡುವ ವೇಳೆಯಲ್ಲಿ ಬಳಸಿಕೊಳ್ಳಬಹುದಾಗಿದೆ. ಅಲ್ಲದೇ ಇದರಲ್ಲಿ ಮೆಮೆಗಳನ್ನು ಇನ್ ಬಿಲ್ಟ್ ಆಗಿ ನೀಡಿದ್ದು, ಅಲ್ಲದೇ ಲೈವ್ ವಿಡಿಯೋ ಮಾಡಲು ಬೇಕಾದ ಎಲ್ಲಾ ಆಯ್ಕೆಗಳನ್ನು ನೀಡಲಾಗಿದೆ.

ಯೂಟ್ಯೂಬ್ ನಲ್ಲಿ ನಿತ್ಯ ವಿಡಿಯೋ ನೋಡ್ತೀರಾ..? ಹಾಗಿದ್ರೆ ಈ ಸ್ಟೋರಿ ಮೇಲೆ ಕಣ್ಣಾಡಿಸಿ..!!!

ಈ ಹಿನ್ನಲೆಯಲ್ಲಿ ಸದ್ಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಬಜೆಟ್ ಬೆಲೆ ಸ್ಮಾರ್ಟ್ ಫೋನ್ ಗಳು ಯಾವುವು ಎಂಬುದರ ಕುರಿತ ಮಾಹಿತಿ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶಿಯೋಮಿ ರೆಡ್ ಮಿ 4A

ಶಿಯೋಮಿ ರೆಡ್ ಮಿ 4A

ಬೆಲೆ: ರೂ.5,999

- 5 ಇಂಚಿನ HD ಟಚ್ ಸ್ಕ್ರಿನ್ ಡಿಸ್ ಪ್ಲೇ

- ಸ್ನಾಪ್ ಡ್ರಾಗನ್ 425 ಪ್ರೋಸೆಸರ್

- 2 GB RAM

- 16 GB ಇಂಟರ್ನಲ್ ಮೆಮೊರಿ

- 13 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 5 MP ಮುಂಭಾಗದ ಕ್ಯಾಮೆರಾ

- ಹೈಬ್ರಿಡ್ ಡ್ಯುಯಲ್ ಸಿಮ್

- 3120 mAh ಬ್ಯಾಟರಿ

ಲಿನೋವೋ K6 ಪವರ್:

ಲಿನೋವೋ K6 ಪವರ್:

ಬೆಲೆ: ರೂ.9,999

- 5 ಇಂಚಿನ (1920 x 1080 p) Full HD IPS ಡಿಸ್ ಪ್ಲೇ

- ಆಕ್ಟಾ ಕೋರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 430 ಪ್ರೋಸೆಸರ್ ಜೊತೆಗೆ ಆಂಡ್ರಿನೋ 505 GPU

- 3 GB RAM

- 32 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- 13 MP ಕ್ಯಾಮೆರಾ

- 8 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್

- ಹೈಬ್ರಿಡ್ ಡ್ಯುಯಲ್ ಸಿಮ್

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLET

- 4000 mAh ಬ್ಯಾಟರಿ

ವಿವೋ Y53:

ವಿವೋ Y53:

ಬೆಲೆ: ರೂ.9,366

- 5 ಇಂಚಿನ (960 x 540 p) QHD IPS ಡಿಸ್ ಪ್ಲೇ

- 1.4 GHz ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 425 ಪ್ರೋಸೆಸರ್ ಜೊತೆಗೆ ಆಂಡ್ರಿನೋ 308 GPU

- 2 GB RAM

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 256 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಹಿಂಭಾಗದಲ್ಲಿ 8 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 5 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್

- ಡ್ಯುಯಲ್ ಸಿಮ್

- 4G VoLET

- 2500 mAh ಬ್ಯಾಟರಿ

ಓಪ್ಪೋ A37

ಓಪ್ಪೋ A37

ಬೆಲೆ: ರೂ.9,421

- 5 ಇಂಚಿನ (1280 x 720 p) HD IPS ಡಿಸ್ ಪ್ಲೇ ಜೊತೆಗೆ ಗೋರಿಲ್ಲಾ ಗ್ಲಾಸ್ 4 ಸುರಕ್ಷೆ

- 1.2 GHz ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 410 ಪ್ರೋಸೆಸರ್ ಜೊತೆಗೆ ಆಂಡ್ರಿನೋ 306 GPU

- 2 GB RAM

- 16GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 5.1

- 8 MP ಹಿಂಭಾಗದ ಕ್ಯಾಮೆರಾ

- 5 MP ಮುಂಭಾಗದ ಕ್ಯಾಮೆರಾ

- ಡ್ಯುಯಲ್ ಸಿಮ್

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G LTE

- 2630 mAh ಬ್ಯಾಟರಿ

ವಿವೋ Y51L:

ವಿವೋ Y51L:

ಬೆಲೆ: ರೂ.8,899

- 5 ಇಂಚಿನ (960 x 540 p) QHD IPS ಡಿಸ್ ಪ್ಲೇ

- 1.2 GHz ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 410 ಪ್ರೋಸೆಸರ್ ಜೊತೆಗೆ ಆಂಡ್ರಿನೋ 306 GPU

- 2 GB RAM

- 16GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಹಿಂಭಾಗದಲ್ಲಿ 8 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 5 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್

- ಡ್ಯುಯಲ್ ಸಿಮ್

- 4G LET

- 2350 mAh ಬ್ಯಾಟರಿ

ಲೈಫ್ F1S:

ಲೈಫ್ F1S:

ಬೆಲೆ: ರೂ.10,099

- 5.2 ಇಂಚಿನ (1920 x 1080 p) Full HD IPS ಡಿಸ್ ಪ್ಲೇ ಗೋರಿಲ್ಲಾ ಗ್ಲಾಸ್ 3 ಸುರಕ್ಷೆ

- ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 652 ಪ್ರೋಸೆಸರ್ ಜೊತೆಗೆ ಆಂಡ್ರಿನೋ 510 GPU

- 3 GB RAM

- 32 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- 16 MP ಕ್ಯಾಮೆರಾ

- 5 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್

- ಹೈಬ್ರಿಡ್ ಡ್ಯುಯಲ್ ಸಿಮ್

- 4G VoLET

- 3000 mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲೆಕ್ಸಿ ಆನ್7 ಪ್ರೋ:

ಸ್ಯಾಮ್ ಸಂಗ್ ಗ್ಯಾಲೆಕ್ಸಿ ಆನ್7 ಪ್ರೋ:

ಬೆಲೆ: ರೂ.8,490

- 5.5 ಇಂಚಿನ TFT ಡಿಸ್ ಪ್ಲೇ

- 1.2 GHz ಕ್ವಾಡ್ ಕೋರ್ ಪ್ರೋಸೆಸರ್

- 2 GB RAM

- 16 GB ಇಂಟರ್ನಲ್ ಮೆಮೊರಿ

- 13 MP ಕ್ಯಾಮೆರಾ

- 5 MP ಮುಂಭಾಗದ ಕ್ಯಾಮೆರಾ

- ಡ್ಯುಯಲ್ ಸಿಮ್

- 4G

- 3000 mAh ಬ್ಯಾಟರಿ

ಪ್ಯಾನಸೋನಿಕ್ ಇಲುಗಾ ರೈ ಏಕ್ಸ್:

ಪ್ಯಾನಸೋನಿಕ್ ಇಲುಗಾ ರೈ ಏಕ್ಸ್:

ಬೆಲೆ: ರೂ.8,999

- 5.5 ಇಂಚಿನ HD IPS ಕರ್ವಡ್ ಗ್ಲಾಸ್ ಡಿಸ್ ಪ್ಲೇ

- 1.3 GHz ಕ್ವಾಡ್ ಕೋರ್ ಪ್ರೋಸೆಸರ್

- 3 GB RAM

- 32 GB ಇಂಟರ್ನಲ್ ಮೆಮೊರಿ

- 13 MP ಕ್ಯಾಮೆರಾ LED ಫ್ಲಾಷ್ ಲೈಟ್

- 5 MP ಮುಂಭಾಗದ ಕ್ಯಾಮೆರಾ LED ಫ್ಲಾಷ್ ಲೈಟ್

- ಡ್ಯುಯಲ್ ಸಿಮ್

- 4G VoLTE

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4000 mAh ಬ್ಯಾಟರಿ

ಸಾಮ್ ಸಂಗ್ ಗ್ಯಾಲೆಕ್ಸಿ J2 ಪ್ರೋ:

ಸಾಮ್ ಸಂಗ್ ಗ್ಯಾಲೆಕ್ಸಿ J2 ಪ್ರೋ:

ಬೆಲೆ: ರೂ. 9,600

- 5 ಇಂಚಿನ (1280 x 720 p) HD ಸುಪರ್ ಅಮೋಲೈಡ್ ಡಿಸ್ ಪ್ಲೇ

- 1.5 GHz ಕ್ವಾಡ್ ಕೋರ್ ಸ್ಪೆರಿಡ್ರಮ್ SC8830 ಪ್ರೋಸೆಸರ್ ಜೊತೆಗೆ Mail-400MP GPU

- 2 GB RAM

- 16 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 32 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- ಡ್ಯುಯಲ್ ಸಿಮ್

- 8 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 5 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G LTE

- 2600 mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಸಾಮ್ ಸಂಗ್ ಗ್ಯಾಲೆಕ್ಸಿ J3 ಪ್ರೋ:

ಸಾಮ್ ಸಂಗ್ ಗ್ಯಾಲೆಕ್ಸಿ J3 ಪ್ರೋ:

ಬೆಲೆ: ರೂ. 8,490

- 5 ಇಂಚಿನ (1280 x 720 p) HD ಸುಪರ್ ಅಮೋಲೈಡ್ ಡಿಸ್ ಪ್ಲೇ

- 1.5 GHz ಕ್ವಾಡ್ ಕೋರ್ ಸ್ಪೆರಿಡ್ರಮ್ ಪ್ರೋಸೆಸರ್

- 2 GB RAM

- 16 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 5.1

- 8 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 5 MP ಮುಂಭಾಗದ ಕ್ಯಾಮೆರಾ

- 4G LTE

- 2600 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Given that the Asus ZenFone Live is priced at Rs. 9,999, we have come up with a list of smartphones those might face the competition due to this offering from Asus. Take a look at the rivals from below.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot