ಯೂಟ್ಯೂಬ್ ನಲ್ಲಿ ನಿತ್ಯ ವಿಡಿಯೋ ನೋಡ್ತೀರಾ..? ಹಾಗಿದ್ರೆ ಈ ಸ್ಟೋರಿ ಮೇಲೆ ಕಣ್ಣಾಡಿಸಿ..!!!

Written By:

ದೇಶದಲ್ಲಿ ಜಿಯೋ ಸೇವೆಯನ್ನು ಆರಂಭಿಸಿದ ನಂತರದಲ್ಲಿ ಯಾರಿಗೆ ಲಾಭವಾಗಿಯೇ ಇಲ್ಲವೋ ಆದರೆ ಗೂಗಲ್ ಮಾತ್ರವೇ ಸಾಕಷ್ಟು ಲಾಭವನ್ನು ಗಳಿಸಿಕೊಂಡಿದೆ. ಅದರಲ್ಲೂ ಉಚಿತ ಡೇಟಾ ಸಿಕ್ಕ ಸಂಭ್ರಮದಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರು ಯೂಟ್ಯೂಬ್ ವಿಡಿಯೋಗಳನ್ನು ಹೆಚ್ಚಾಗಿ ನೋಡಲು ಶುರು ಮಾಡಿದ್ದಾರೆ ಎನ್ನುವುದಕ್ಕೆ ಅಂಕಿ-ಅಂಶಗಳೆ ಸಾಕ್ಷಿಯಾಗಿದೆ.

ಯೂಟ್ಯೂಬ್ ನಲ್ಲಿ ನಿತ್ಯ ವಿಡಿಯೋ ನೋಡ್ತೀರಾ..? ಹಾಗಿದ್ರೆ ಈ ಸ್ಟೋರಿ ಮೇಲೆ ಕಣ್ಣಾಡಿ

ಈ ಹಿನ್ನಲೆಯಲ್ಲಿ ಗೂಗಲ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರ ಯೂಟ್ಯೂಬ್ ಅನ್ನು ಕೊಂಚ ಬದಾಲವಣೆಯನ್ನು ಮಾಡಿದ್ದು, ಹೊಸ ಮಾದರಿಯಲ್ಲಿ ಇನ್ನು ಸುಧಾರಿತ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿಡಿಯೋ ನೋಡಲು ಅನವು ಮಾಡಿಕೊಟ್ಟಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೊಸ ಆಪ್ಡೇಟ್ ಬಿಡುಗಡೆ ಮಾಡಿದೆ:

ಹೊಸ ಆಪ್ಡೇಟ್ ಬಿಡುಗಡೆ ಮಾಡಿದೆ:

ಗೂಗಲ್ ಈ ಬಾರಿ ಯೂಟ್ಯೂಬ್ ನಲ್ಲಿ ಹೊಸ ಬದಲಾವಣೆಯನ್ನು ಮಾಡಿ ಆಪ್ಡೇಟ್ ಬಿಡುಗಡೆ ಮಾಡಿದೆ. ಆಪ್ ಮೇಲೆ ಇದ್ದ ನಾವಿಗೇಷನ್ ಬಟನ್ ಅನ್ನು ಈ ಬಾರಿ ಕೆಳ ಭಾಗಕ್ಕೆ ತಳ್ಳಲಾಗಿದೆ. ಸದ್ಯ ಪ್ಲೇಸ್ಟೋರಿನಲ್ಲಿ ಹೊಸ ಆಪ್ಡೇಟ್ ಬಿಡುಗಡೆಯಾಗಿದೆ.

ಓದಿರಿ: ಐಫೋನಿಗೆ ಹುಟ್ಟಿಕೊಂಡಿದೆ ಪ್ರತಿಸ್ಪರ್ಧಿ: ಈ ಹೊಸ ಫೋನಿಗೆ ಸರಿಸಾಟಿಯೇ ಇಲ್ಲ ಅಂದ್ರೆ ನಂಬಲೇ ಬೇಕು...!!!

ಮೇಲಿದ್ದ ಆಯ್ಕೆಗಳು ಈಗ ಬದಲಾಗಿದೆ:

ಮೇಲಿದ್ದ ಆಯ್ಕೆಗಳು ಈಗ ಬದಲಾಗಿದೆ:

ಯೂಟ್ಯೂಬ್ ಮೇಲೆ ಭಾಗದಲ್ಲಿ ಇದ್ದಂತಹ ಹೋಮ್, ಟ್ರೆಂಡಿಗ್, ಸಬ್ಸ್ಕ್ರಿಪ್ಷನ್ ಮತ್ತು ಲೈಬ್ರರಿ ಆಯ್ಕೆಗಳನ್ನು ಈ ಬಾರಿ ಮೇಲಿನಿಂದ ಕೆಳಗೆ ಕಳುಹಿಸಲಾಗಿದೆ. ಯೂಟ್ಯೂಬ್ ಬಳಕೆದಾರಿಗೆ ಹೊಸ ಬಳಕೆಯ ಅನುಭವನ್ನು ಇದು ನೀಡಲಿದೆ.

ಓದಿರಿ: ಜೂನ್ 15 ರಿಂದ ಭಾರತದಲ್ಲಿ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಮಾರಾಟ ಆರಂಭ.! ಇಲ್ಲಿದೇ ಬೆಲೆಗಳ ಸಂಪೂರ್ಣ ವಿವರ..!!

ಮೇಲ್ಭಾಗದಲ್ಲಿ ಹೊಸ ಆಯ್ಕೆ:

ಮೇಲ್ಭಾಗದಲ್ಲಿ ಹೊಸ ಆಯ್ಕೆ:

ಯೂಟ್ಯೂಬ್ ಆಪ್ ಮೇಲ್ಭಾಗದಲ್ಲಿ ಈ ಬಾರಿ ವಿಡಿಯೋ ಕಾಸ್ಟ್ ಮಾಡುವದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದರೊಂದಿಗೆ ವಿಡಿಯೋ ಆಪ್ಲೋಡ್ ಮಾಡುವ ಆಯ್ಕೆ ಮತ್ತು ವಿಡಿಯೋ ಸರ್ಚ್ ಮಾಡುವ ಆಯ್ಕೆಯನ್ನು ಮೇಲ್ಭಾಗದಲ್ಲೇ ನೀಡಿದೆ. ಕಾರಣ ಯೂಟ್ಯೂಬ್‌ಗೆ ಇನ್ನು ಹೆಚ್ಚಿನ ವಿಡಿಯೋಗಳು ಆಪ್ ಲೋಡ್ ಆಗಲಿ ಎನ್ನುವ ಕಾರಣಕ್ಕಾಗಿದೆ.

ಓದಿರಿ: BSNL ನಿಂದ ಶೀಘ್ರವೇ 4G ಆರಂಭ: ಜಿಯೋ ಮಣಿಸಲು ಭರ್ಜರಿ ಆರಂಭಿಕ ಕೊಡುಗೆ..!!!!!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
YouTube has made changes to its main app to enhance the experience. The latest update is being rolled out to the Google Play store. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot