Subscribe to Gizbot

ಶಾಕಿಂಗ್ ನ್ಯೂಸ್! ಸ್ಯಾಮ್‌ಸಂಗ್ ಗ್ಯಾಲಾಕ್ಸಿ ನೋಟ್ 7 ಸ್ಮಾರ್ಟ್‌ಫೋನ್‌ ಇನ್ನು ವರ್ಕ್‌ ಆಗೊಲ್ಲಾ!!

Written By:

ಕೆಲವೇ ದಿನಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ನೋಟ್ 7 ಸ್ಮಾರ್ಟ್‌ಫೋನ್‌ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಲಿದೆ.! ಇದು ಯಾವುದೊ ಊಹಾಪೋಹವಲ್ಲ. ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಈ ರೀತಿಯ ಶಾಕ್ ನ್ಯೂಸ್ ನೀಡಿದರುವುದು ಸ್ವತಃ ಸ್ಯಾಮ್‌ಸಂಗ್ ಕಂಪೆನಿಯೇ !!

ಹೌದು, ಈ ವರ್ಷದ ಕೊನೆಯವರೆಗೂ ಗ್ಯಾಲಾಕ್ಸಿ ನೋಟ್ 7 ಸ್ಮಾರ್ಟ್‌ಫೊನ್ ಬಳಸಬೇಡಿ ಎಂದು ಸ್ವತಃ ಸ್ಯಾಮ್‌ಸಂಗ್ ಕಂಪೆನಿಯೇ ತನ್ನ ಗ್ರಾಹಕರಲ್ಲಿ ಮನವಿ ಮಾಡಿದೆ. ಗ್ಯಾಲಕ್ಸಿ 7 ಸ್ಮಾರ್ಟ್‌ಫೋನ್‌ಲ್ಲಿ ಚಾರ್ಜಿಂಗ್ ತೊಂದರೆ ಕಾಣಿಸಿಕೊಂಡಿದ್ದು, ಸ್ಮಾರ್ಟ್‌ಫೋನ್‌ ಸಾಫ್ಟ್‌ವೇರ್ ಬದಲಿಸಬೇಕಾಗಿದೆ ಎಂದು ಸ್ಯಾಮ್‌ಸಂಗ್ ತಿಳಿಸಿದೆ.

ಶಾಕಿಂಗ್ ನ್ಯೂಸ್! ಸ್ಯಾಮ್‌ಸಂಗ್ ಗ್ಯಾಲಾಕ್ಸಿ 7 ಫೋನ್‌ ಇನ್ನು ವರ್ಕ್‌ ಆಗೊಲ್ಲಾ!!

ಸ್ವಂತ ಆಂಡ್ರಾಯ್ಡ್ ಆಪ್‌ ಕ್ರಿಯೇಟ್ ಮಾಡುವುದು ಹೇಗೆ?

2017 ರ ವೇಳೆಗೆ ಎಲ್ಲಾ ಸ್ಯಾಮ್‌ಸಂಗ್ ಗ್ಯಾಲಾಕ್ಸಿ 7 ಸ್ಮಾರ್ಟ್‌ಫೋನ್‌ಗಳಿಗೆ ನೂತನ ಸಾಫ್ಟವೇರ್ ಅಳವಡಿಸಲಾಗುವುದು. ಇದರಿಂದ ಗ್ರಾಹಕರು ಅನುಭವಿಸುವ ತೊಂದರೆಗೆ ಸ್ಯಾಮ್‌ಸಂಗ್ ವಿಶಾದಿಸುತ್ತದೆ. ಗ್ರಾಹಕ ಸೇವೆಯೇ ನಮ್ಮ ಮುಖ್ಯ ಗುರಿ ಎಂದು ಸ್ಯಾಮ್‌ಸಂಗ್ ತಿಳಿಸಿದೆ.

ಶಾಕಿಂಗ್ ನ್ಯೂಸ್! ಸ್ಯಾಮ್‌ಸಂಗ್ ಗ್ಯಾಲಾಕ್ಸಿ 7 ಫೋನ್‌ ಇನ್ನು ವರ್ಕ್‌ ಆಗೊಲ್ಲಾ!!

ಇನ್ನು 2016 ರಲ್ಲಿ ಬಿಡುಗಡೆಯಾಗಿದ್ದ ಬಹು ನಿರೀಕ್ಷಿತ ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ 7 ಸ್ಮಾರ್ಟ್‌ಫೊನ್ ಬ್ಯಾಟರಿ ಸ್ಪೋಟಗೊಂಡಿರುವ ಉದಾಹರಣೆಗಳು ಪ್ರಪಂಚದೆಲ್ಲೆಡೆ ವರದಿಯಾದವು. ಈ ರೀತಿಯ ವರದಿಗಳು ಹೆಚ್ಚದ ನಂತರ ಇದರಿಂದ ಹಲವು ವಿಮಾನಯಾನ ಸಂಸ್ಥೆಗಳು ಗ್ಯಾಲಾಕ್ಸಿ ನೋಟ್ 7 ಅನ್ನು ಬ್ಯಾನ್ ವಿಮಾನದಲ್ಲಿ ಬ್ಯಾನ್‌ ಮಾಡಿದವು. ಇದು ದೊಡ್ಡ ಸುದ್ದಿಯಾಗಿ ಸ್ಯಾಮ್‌ಸಂಗ್‌ಗೆ ಬಹುದೊಡ್ಡ ಹೊಡೆತ ಬಿದ್ದಿತು.

ಶಾಕಿಂಗ್ ನ್ಯೂಸ್! ಸ್ಯಾಮ್‌ಸಂಗ್ ಗ್ಯಾಲಾಕ್ಸಿ 7 ಫೋನ್‌ ಇನ್ನು ವರ್ಕ್‌ ಆಗೊಲ್ಲಾ!!

ಇನ್ನು ಈ ರೀತಿ ಗ್ಯಾಲಾಕ್ಸಿ 7 ಸ್ಮಾರ್ಟ್‌ಫೊನ್ ಸ್ಪೋಟಗೊಳ್ಳುತ್ತಿದ್ದ ಉದಾಹರಣೆಗಳು ಸಿಕ್ಕಿದರೂ ತನ್ನ ಗ್ರಾಹಕರ ರಕ್ಷಣೆಗೆ ನಿಂತಿರಲ್ಲಿಲ್ಲ. ಇದೀಗ ತನ್ನ ಮಾರುಕಟ್ಟೆ ಏರಿಳಿತದಿಂದ ಭಯಗೊಂಡಿರುವ ಸ್ಯಾಮ್‌ಸಂಗ್ ತನ್ನ ಗ್ರಾಹಕರಿಗೆ ಉತ್ತಮ ಸೇವೆ ನೀಡಿ ಬ್ರಾಂಡ್ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Considering the rising number of problems like the battery explode and more with the Galaxy Note 7, Samsung has decided to disable the phone very soon. Check out the details. To Know More About This visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot