ಸ್ಮಾರ್ಟ್‌ಫೋನಲ್ಲಿ ಫೋಟೋ ಎಡಿಟ್ ಮಾಡಲು ಹೊಸ ಅಪ್ಲಿಕೇಶನ್
ಸ್ಮಾರ್ಟ್‌ಫೋನ್‌ಲ್ಲಿ ತೆಗೆದ ಫೋಟೋವನ್ನು ಸುಂದರಗೊಳಿಸುವುದು ಹೇಗೆ ಎಂದು ಚಿಂತೆ ಮಾಡುತ್ತಿದ್ದರೀರಾ?. ಆದರೆ ಇನ್ನು ಮುಂದೆ ಚಿಂತೆ ಮಾಡಬೇಕಿಲ್ಲ. ಇದೀಗ ಹೊಸದಾಗಿ Pixtr ಎನ್ನುವ ಅಪ್ಲಿಕೇಶನ್ ರೂಪುಗೊಂಡಿದೆ. ಈ ಅಪ್ಲಿಕೇಶನ್ ಸ್ಮಾರ್ಟ್‌ಫೋನ್‌ಲ್ಲಿದ್ದರೆ ತಾನೇ ಫೋಟೋವನ್ನು ಸ್ಕ್ಯಾನ್ ಮಾಡಿಕೊಂಡು ಮುಖ,ತಲೆ ಕೂದಲು,ಬಣ್ಣ ಬದಲಾಯಿಸಿ ಫೋಟೋವನ್ನು ಮತ್ತಷ್ಟು ಸುಂದರಗೊಳಿಸುತ್ತದೆ. ಫೋಟೋ ಎಡಿಟಿಂಗ್ ಸಾಫ್ಟ್‌ವೇರ್‌ನಲ್ಲಿ ಹೇಗೆ ಒಂದು ಫೋಟೋವನ್ನು ಸುಂದರವಾಗಿ ಕಾಣುವಂತೆ ಮಾಡಬಹುದು ಅದೇ ರೀತಿಯಲ್ಲಿ ಇಲ್ಲಿ ಈ ಅಪ್ಲಿಕೇಶನ್ ತಾನೇ ಸ್ಕ್ಯಾನ್ ಮಾಡಿಕೊಂಡು ಫೋಟೋವನ್ನು ಎಡಿಟ್ ಮಾಡಿ ಸುಂದರಗೊಳಿಸುತ್ತದೆ.
ಆದರೆ ಬೇಸರದ ಸಂಗತಿ ಏನಪ್ಪ ಆಂದ್ರೆ ಈಗ ಈ ಅಪ್ಲಿಕೇಶನ್ ಸದ್ಯ ಆಪಲ್ ಸ್ಟೋರ್‌ನಲ್ಲಿ ಮಾತ್ರ ಲಭ್ಯವಿದೆ. ಸದ್ಯದಲ್ಲೇ ಆಂಡ್ರಾಯ್ಡ್,ಬ್ಲ್ಯಾಕ್‌ಬೆರಿ,ವಿಂಡೋಸ್ ಫೋನ್‌ನಲ್ಲೂ ಈ ಅಪ್ಲಿಕೇಶನ್ ಬರಲಿದೆ.ಹೀಗಾಗಿ ಗಿಜ್ಬಾಟ್ ಈ ಅಪ್ಲಿಕೇಶನ್ ನಿಮ್ಮಲ್ಲಿದ್ದರೆ ಹೇಗೆ ಸುಂದರವಾಗಿ ಫೋಟೋವನ್ನು ಬದಲಾಯಿಸುತ್ತದೆ ಎಂಬುದಕ್ಕೆ ಕೆಲವು ಫೋಟೋ ಮತ್ತು ವೀಡಿಯೋವನ್ನು ತಂದಿದೆ. ಇಲ್ಲಿ ಒಂದೇ ವ್ಯಕ್ತಿಯ ಎರಡು ಫೋಟೋಗಳಿವೆ.ಎಡಗಡೆಯಲ್ಲಿರುವ ಫೋಟೋ ಸ್ಮಾರ್ಟ್‌ಫೋನಲ್ಲಿ ತೆಗದ ಫೋಟೋ, ಬಲಗಡೆಯಲ್ಲಿರುವುದು Pixtr ಅಪ್ಲಿಕೇಶನ್‌ಲ್ಲಿ ಬಳಸಿ ಎಡಿಟ್ ಆಗಿರುವ ಫೋಟೋ.ಒಂದೊಂದೆ ಪುಟವನ್ನು ತಿರುಗಿಸಿ ಹೇಗೆ ಸುಂದರವಾಗಿ ಫೋಟೋ ಎಡಿಟ್ ಮಾಡಲಾಗಿದೆ ಎಂಬುದನ್ನು ನೋಡಿಕೊಂಡು ಹೋಗಿ.
ಇದನ್ನೂ ಓದಿ : ಆನ್‌ಲೈನ್‌ಲ್ಲಿ ಫೋಟೋವನ್ನು ಎಡಿಟ್ ಮಾಡಲು 8 ಟೂಲ್‌ಗಳು

ಸ್ಮಾರ್ಟ್‌ಫೋನಲ್ಲಿ ಫೋಟೋ ಎಡಿಟ್ ಮಾಡಲು ಹೊಸ ಅಪ್ಲಿಕೇಶನ್

ಸ್ಮಾರ್ಟ್‌ಫೋನಲ್ಲಿ ಫೋಟೋ ಎಡಿಟ್ ಮಾಡಲು ಹೊಸ ಅಪ್ಲಿಕೇಶನ್

ಸ್ಮಾರ್ಟ್‌ಫೋನಲ್ಲಿ ಫೋಟೋ ಎಡಿಟ್ ಮಾಡಲು ಹೊಸ ಅಪ್ಲಿಕೇಶನ್

ಸ್ಮಾರ್ಟ್‌ಫೋನಲ್ಲಿ ಫೋಟೋ ಎಡಿಟ್ ಮಾಡಲು ಹೊಸ ಅಪ್ಲಿಕೇಶನ್

ಸ್ಮಾರ್ಟ್‌ಫೋನಲ್ಲಿ ಫೋಟೋ ಎಡಿಟ್ ಮಾಡಲು ಹೊಸ ಅಪ್ಲಿಕೇಶನ್

ಸ್ಮಾರ್ಟ್‌ಫೋನಲ್ಲಿ ಫೋಟೋ ಎಡಿಟ್ ಮಾಡಲು ಹೊಸ ಅಪ್ಲಿಕೇಶನ್

ಸ್ಮಾರ್ಟ್‌ಫೋನಲ್ಲಿ ಫೋಟೋ ಎಡಿಟ್ ಮಾಡಲು ಹೊಸ ಅಪ್ಲಿಕೇಶನ್

ಸ್ಮಾರ್ಟ್‌ಫೋನಲ್ಲಿ ಫೋಟೋ ಎಡಿಟ್ ಮಾಡಲು ಹೊಸ ಅಪ್ಲಿಕೇಶನ್

ಸ್ಮಾರ್ಟ್‌ಫೋನಲ್ಲಿ ಫೋಟೋ ಎಡಿಟ್ ಮಾಡಲು ಹೊಸ ಅಪ್ಲಿಕೇಶನ್

Click it and Unblock the Notifications