Just In
- 1 hr ago
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- 2 hrs ago
ತಿಮ್ಮಪ್ಪನ ಭಕ್ತರಿಗಾಗಿ ಹೊಸ ಆ್ಯಪ್ ಪರಿಚಯಿಸಿದ ಟಿಟಿಡಿ! ಏನೆಲ್ಲಾ ಸೇವೆಗಳು ಲಭ್ಯ!
- 3 hrs ago
ನೀವು ದಿನವೂ ಬಳಸುವ ಗೂಗಲ್ನ ಈ ಆಪ್ಗಳಲ್ಲಿ ಎಐ ಹೇಗೆ ಕೆಲಸ ಮಾಡಲಿದೆ!?; ಇಲ್ಲಿದೆ ವಿವರ
- 3 hrs ago
ಗೂಗಲ್ ಕ್ರೋಮ್ ಬಳಸುವವರಿಗೆ ಭಾರತ ಸರ್ಕಾರದಿಂದ ಖಡಕ್ ಎಚ್ಚರಿಕೆ! ಯಾಕೆ ? ಸಮಸ್ಯೆ ಏನು?
Don't Miss
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Movies
Lakshana Serial: ಭೂಪತಿ ಕೊಟ್ಟ ಸಪ್ರೈಸ್ ನೋಡಿ ಶಾಕ್ ಆದ ಶ್ವೇತ!
- News
ಉದ್ಯಾನವನಕ್ಕೆ ಇಟ್ಟಿದ್ದ ಟಿಪ್ಪು ಸುಲ್ತಾನ್ ಹೆಸರು ತೆಗೆದ ಮಹಾರಾಷ್ಟ್ರ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
4G ಸಪೋರ್ಟ್ ಮಾಡುವ ಕಡಿಮೆ ಬೆಲೆಯ ಬೆಸ್ಟ್ ಸ್ಮಾರ್ಟ್‌ಪೋನ್‌ಗಳು...
ರಿಲಯನ್ಸ್ ಮಾಲಿಕತ್ವದ ಜಿಯೋ ಮಾರುಕಟ್ಟೆಗೆ ಬಂದ ಮೇಲೆ 4G ಸಪೊರ್ಟ್ ಮಾಡುವ ಸ್ಮಾರ್ಟ್‌ಪೋನುಗಳ ಬೇಡಿಕೆ ಹೆಚ್ಚಾಗಿದ್ದು, ಅದರಲ್ಲೂ ಜಿಯೋದ ಉಚಿತ ಕೊಡುಗೆ ಮತ್ತೆ ಮೂರು ತಿಂಗಳು ಮುಂದೆ ಸಾಗಿದ ಕಾರಣಕ್ಕೆ 4G ಸ್ಮಾರ್ಟ್‌ಪೋನುಗಳು ಮಾರುಕಟ್ಟೆಗೆ ಲಗ್ಗೆ ಇಡುವುದು ಹೆಚ್ಚಾಗಿದೆ.

13,999ಕ್ಕೆ 3GB RAM ಮತ್ತು 64 GB ಸ್ಟೋರೆಜ್‌ನ ಲಿಇಕೋ ಲಿ2...!
ಸದ್ಯ ಜಿಯೋ 4G ಸಪೋರ್ಟ್ ಮಾಡುವ ಸ್ಮಾರ್ಟ್‌ಪೋನುಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಉಚಿತ ಡೇಟಾ ಮತ್ತು ಕರೆ ಸೌಲಭ್ಯವನ್ನು ಪಡೆಯಲು ಗ್ರಾಹಕರು ಅನಿವಾರ್ಯವಾಗಿ 4G ಸಪೊರ್ಟ್ ಮಾಡುವ ಸ್ಮಾರ್ಟ್‌ಪೋನುಕೊಳ್ಳಲೇ ಬೇಕಾಗಿದೆ ಈ ಹಿನ್ನಲೆಯಲ್ಲಿ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಸ್ಮಾರ್ಟ್‌ಪೋನುಗಳು ಯಾವುವು ಎನ್ನುವುದುದನ್ನು ಈ ಮುಂದಿನ ಸ್ಲೈಡರ್ ಗಳಲ್ಲಿ ನೋಡುವ.

Lava A97 - ಬೆಲೆ 5,199 ರೂ
ಸದ್ಯ ಅಮೆಜಾನ್ ನಲ್ಲಿ ಲಭ್ಯವಿರುವ ಲಾವಾ A97 ಕಡಿಮೆ ಬೆಲೆಯಲ್ಲಿ 4G VoLTE ಗೆ ಸಪೋರ್ಟ್ ಮಾಡುವ ಉತ್ತಮ ಪೋನ್ ಆಗಿದೆ. 1GB RAM ಮತ್ತು 8GB ಇಂಟರ್ನಲ್ ಮೊಮೊರಿ ಹೊಂದಿರುವ ಈ ಫೋನ್, ಆಂಡ್ರಾಯ್ಡ್ 6.0ದಲ್ಲಿ ಕಾರ್ಯನಿರ್ವಹಿಸುತ್ತದೆ. 5 ಇಂಚಿನ ಸ್ಕ್ರಿನ್, 5 MP ಹಿಂಬದಿ ಮತ್ತು ಮುಂಬದಿ ಕ್ಯಾಮೆರಾವನ್ನು ಈ ಪೋನ್ ಹೊಂದಿದೆ.

Asus Zenfone Go 5.0 - ಬೆಲೆ Rs 6,999 ರೂ
5 ಇಂಚಿನ 720p ಪದರದೆ ಹೊಂದಿರುವ Zenfone Go 16GB ಇಂಟರ್ನಲ್ ಮೊಮೊರಿ ಹೊಂದಿದ್ದು, 2GB RAM ಮತ್ತು ಮಿಡಿಯಾ ಟೆಕ್ MT6580 ಕ್ವಾಡ್ ಕೋರ್ ಚಿಪ್ ಹೊಂದಿದೆ. ಆಂಡ್ರಾಯ್ಡ್ 5.1 ನಲ್ಲಿ ಕಾರ್ಯ ನಿರ್ವಹಿಸುವ ಈ ಪೋನ್, 8MP ಹಿಂಬದಿ ಕ್ಯಾಮೆರಾ ಮತ್ತು 2MP ಮುಂಬದಿ ಕ್ಯಾಮೆರಾ ಹೊಂದಿದೆ.

Coolpad Note 3 - ಬೆಲೆ Rs 7,499 ರೂ
ಕೂಲ್‌ಪ್ಯಾಡ್ ನ ಸ್ಮಾರ್ಟ್‌ಪೋನುಗಳಲ್ಲಿ ಹೆಚ್ಚಿನ ಖ್ಯಾತಿ ಪಡೆದಿರುವ ನೋಟ್ 3, 5.5 ಇಂಚಿನ ಪರದೆ ಹೊಂದಿದ್ದು, 16 GB ಇಂಟರ್ನಲ್ ಮೆಮೊರಿ, MT6753 ಆಕ್ಡಾಕೋರ್ ಚಿಪ್, 3GB RAM ಮತ್ತು 3000mAh ಬ್ಯಾಟರಿ, 13MP ಹಿಂಬದಿ ಕ್ಯಾಮೆರಾ ಹಾಗೂ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸಹ ಇದರಲಿದೆ.

Asus Zenone 2 Laser - ಬೆಲೆ 8,999 ರೂ
ಆಸಸ್ Zenone ಸರಣಿಯ 2 Laser ಸ್ಮಾರ್ಟ್‌ಪೋನು 5.5 ಇಂಚಿನ ಪರದೆಯನ್ನು ಹೊಂದಿದೆ. 13MP ಕ್ಯಾಮೆರಾ, Corning Gorilla Glass 4 ಡಿಸ್‌ಪ್ಲೇ, ಸ್ನಾಪ್‌ಡ್ರಾಗನ್ 410 ಚಿಪ್ ಜೊತೆಗೆ 2GB RAM ಮತ್ತು 16GB ಇಂಟರ್ನಲ್ ಮೆಮೊರಿ, 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ ಈ ಪೋನಿನಲ್ಲಿದೆ.

Samsung Galaxy J2 Pro - ಬೆಲೆ Rs 9,490
10 ಸಾವಿರದ ಒಳಗಿನ ಸ್ಮಾರ್ಟ್‌ಪೋನುಗಳಲ್ಲಿ ಸಾಮ್‌ಸಂಗ್‌ನ Galaxy J2 Pro ಅತ್ಯುತ್ತಮವಾದ ಪೋನ್ ಆಗಿದ್ದು, AMOLED HD ಡಿಸ್‌ಪ್ಲೇ ಹೊಂದಿದೆ. 2 GB RAM ಈ ಪೋನಿನಲ್ಲಿದ್ದು, ಉತ್ತಮ ಗುಣಮಟ್ಟದ ಕ್ಯಾಮೆರಾ, ಬ್ಯಾಟರಿ ಬಾಳಿಕೆಗೆ ಈ ಪೋನ್ ಹೆಸರುವಾಸಿಯಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470