Home
ಮೊಬೈಲ್

13,999ಕ್ಕೆ 3GB RAM ಮತ್ತು 64 GB ಸ್ಟೋರೆಜ್‌ನ ಲಿಇಕೋ ಲಿ2...!

ಈ ಕೊಡುಗೆ ಸ್ನಾಪ್ ಡೀಲ್ ನಲ್ಲಿ ಮಾತ್ರ ಲಭ್ಯವಿದ್ದು, 3GB RAM ಮತ್ತು 64 GB ಇಂಟರ್ನಲ್ ಮೆಮೊರಿ ಹೊಂದಿರುವ ಲಿಇಕೋ ಲಿ2 13,999 ರೂಗಳಿಗೆ ಮಾರಾಟವಾಗುತ್ತಿದೆ.

By Srinidhi

ಚೈನಾ ಮೂಲದ ಮೊಬೈಲ್ ತಯಾರಕ ಕಂಪನಿ ಲಿಇಕೋ ಗ್ರಾಹಕರ ಮನಸೂರೆಗೂಳ್ಳುವ ಟಾಪ್ ಎಂಡ್ ಪೋನುಗಳ ಫೀಚರ್ ಹೊಂದಿರುವ ಸ್ಮಾರ್ಟ್‌ಪೋನುಗಳನ್ನು ಮಾರುಕಟ್ಟೆಗೆ ಪರಿಚಯಿಸುವುದರಲ್ಲಿ ಸಿದ್ಧ ಹಸ್ತವಾಗಿದ್ದು, ಈ ಬಾರಿ ಕೇವಲ 13,999 ರೂಗಳಿಗೆ 3GB RAM ಮತ್ತು 64 GB ಸ್ಟೋರೆಜ್ ಸಾಮರ್ಥ್ಯದ ಲಿ2 ಸ್ಮಾರ್ಟ್‌ಪೋನ್‌ ಅನ್ನು ಗ್ರಾಹಕರಿಗೆ ನೀಡುತ್ತಿದೆ.

13,999ಕ್ಕೆ 3GB RAM ಮತ್ತು 64 GB ಸ್ಟೋರೆಜ್‌ನ ಲಿಇಕೋ ಲಿ2..!

ಹೊಸ ಇತಿಹಾಸ ನಿರ್ಮಿಸಿದ ಭೀಮ್ ಆಪ್: ಮೂರೇ ದಿನದಲ್ಲಿ 3 ಮಿಲಿಯನ್ ಡೌನ್‌ಲೋಡ್

ಸದ್ಯ ಈ ಕೊಡುಗೆ ಸ್ನಾಪ್ ಡೀಲ್ ನಲ್ಲಿ ಮಾತ್ರ ಲಭ್ಯವಿದ್ದು, 3GB RAM ಮತ್ತು 64 GB ಇಂಟರ್ನಲ್ ಮೆಮೊರಿ ಹೊಂದಿರುವ ಲಿಇಕೋ ಲಿ2 13,999 ರೂಗಳಿಗೆ ಮಾರಾಟವಾಗುತ್ತಿದೆ. ಈ ಮೊದಲಿಗೆ 11,999 ರೂ ಗಳಿಗೆ 32 GB ಮೊಮೊರಿಯ ಪೋನ್ ಮಾತ್ರ ಮಾರಾಟಕ್ಕೆ ಲಭ್ಯವಿತ್ತು. ಈಗ 64 GB ಮೆಮೊರಿಯ ಪೋನ್ ಆನ್ ಲೈನ್ ನಲ್ಲಿ ಮಾರಾಟಕ್ಕಿದೆ.

13,999ಕ್ಕೆ 3GB RAM ಮತ್ತು 64 GB ಸ್ಟೋರೆಜ್‌ನ ಲಿಇಕೋ ಲಿ2..!

ಗೋಲ್ಡ್ ಕಲರ್ ಮತ್ತು ರೋಸ್ ಗೋಲ್ಡ್ ಬಣ್ಣದಲ್ಲಿ ಈ ಪೋನ್ ಲಭ್ಯವಿದ್ದು, ಸಾಮಾನ್ಯ ಸ್ಮಾರ್ಟ್‌ಪೋನಿನಲ್ಲಿರುವ 3.5mm ಆಡಿಯೋ ಜಾಕ್ ಈ ಪೋನಿನಲ್ಲಿ ಇಲ್ಲ. 5.5 ಇಂಚಿನ Full HD ಡಿಸ್‌ಪ್ಲೇ ಈ ಪೋನಿನಲ್ಲಿದ್ದು, ಆಕ್ಟಕೋರ್ ಸ್ನಾಪ್‌ಡ್ರಾಗನ್ 652 ಪೋಸೆಸರ್ ಮತ್ತು ಆಂಡ್ರಾಯ್ಡ್ 6.0 ಇದೆ.

13,999ಕ್ಕೆ 3GB RAM ಮತ್ತು 64 GB ಸ್ಟೋರೆಜ್‌ನ ಲಿಇಕೋ ಲಿ2..!

ಮಾರುಕಟ್ಟೆಗೆ 4,850mAh ಬ್ಯಾಟರಿ ಸಾಮಾರ್ಥ್ಯದ ಆಸಸ್ X00GD ಸ್ಮಾರ್ಟ್‌ಪೋನ್

ಅಲ್ಲದೇ ಈ ಪೋನಿನಲ್ಲಿ 16 MP ಹಿಂಬದಿಯ ಕ್ಯಾಮೆರಾ ಜೊತೆಗೆ ಡುಯಲ್ ಎಲ್‌ಇಡಿ ಪ್ಲಾಷ್ ಹೊಂದಿದ್ದು, ಮುಂಭಾದಲ್ಲಿ 8 MP ಕ್ಯಾಮೆರಾ ಇದೆ. ಇದರೊಂದಿಗೆ 3,000mAh ಸಾಮಾರ್ಥ್ಯದ ಬ್ಯಾಟರಿ ಹೊಂದಿದೆ. ಒಟ್ಟಿನಲ್ಲಿ ಈ ಪೋನ್ ಕೊಟ್ಟ ಕಾಸಿಗಂತು ಮೋಸವಿಲ್ಲ.

Best Mobiles in India

English summary
LeEco Le2 with 3GB RAM and 64 GB internal storage is available exclusively on Snapdeal at Rs 13,999. to know more visit kannnada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+