Subscribe to Gizbot

ಹಾಟ್ ಆಫರ್: ದುಬಾರಿ ಫೋನ್‌ಗಳ ಮೇಲೆ ವಿನಿಮಯ ಕೊಡುಗೆ

Posted By:

ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಸ್ಮಾರ್ಟ್‌ಫೋನ್‌ಗಳ ಖರೀದಿ ಸಮಯದಲ್ಲಿ ನಮಗೆ ಗೊಂದಲವುಂಟಾಗುವುದು ಸಹಜವಾಗಿದೆ. ನಾವು ಉತ್ತಮ ಫೀಚರ್ ಉಳ್ಳ ಫೋನ್ ಅನ್ನು ಖರೀದಿಸಿದ ನಂತರವೂ ಇದಕ್ಕಿಂತಲೂ ಇನ್ನಷ್ಟು ಸೊಗಸಾಗಿರುವುದನ್ನು ಖರೀದಿಸಬಹುದಾಗಿತ್ತು ಎಂಬ ಆಸೆ ನಮ್ಮ ಮನದಲ್ಲಿ ಸುಳಿಯುವುದು ಸಹಜವಾಗಿದೆ.

ಓದಿರಿ: ಖರೀದಿಸಿ ಸ್ಕ್ರಾಚೇ ಆಗದ ಟಾಪ್ 10 ಗೋರಿಲ್ಲಾ ಗ್ಲಾಸ್ ಫೋನ್ಸ್

ನಿಮ್ಮ ಈ ಆಸೆಯನ್ನು ನೆರವೇರಿಸಿಕೊಳ್ಳುವ ಪ್ರಚಂಡ ಅವಕಾಶದೊಂದಿಗೆ ಇಂದಿನ ಗಿಜ್‌ಬಾಟ್‌ನಲ್ಲಿ ವಿನಿಮಯ ಕೊಡುಗೆಯುಳ್ಳ ಫೋನ್‌ಗಳ ಮಾಹಿತಿಯೊಂದಿಗೆ ನಾವು ಬಂದಿದ್ದು ಈ ಅವಕಾಶವನ್ನು ನೀವು ಸದುಪಯೋಗಪಡಿಸಿಕೊಳ್ಳಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೋಟೋರೋಲಾ ಮೋಟೋ ಟರ್ಬೊ

ಮೋಟೋರೋಲಾ ಮೋಟೋ ಟರ್ಬೊ

ನಿಮ್ಮ ಹಳೆಯ ಫೋನ್ ಅನ್ನು ವಿನಿಮಯ ಮಾಡಲು ಇಲ್ಲಿ ಕ್ಲಿಕ್ ಮಾಡಿ
5.2 (1440×2560 ಪಿಕ್ಸೆಲ್‌ಗಳು) ಅಮೋಲೆಡ್ ಡಿಸ್‌ಪ್ಲೇ 565 ppi, ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 5.0 ಲಾಲಿಪಪ್
2.7GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 805 (APQ8084) ಪ್ರೊಸೆಸರ್ 600 MHz ಅಡ್ರೆನೊ 420 GPU
3 ಜಿಬಿ RAM
64 ಜಿಬಿ ಆಂತರಿಕ ಮೆಮೊರಿ ನೀರು ಪ್ರತಿರೋಧಕ
21 ಎಮ್‌ಪಿ ರಿಯರ್ ಕ್ಯಾಮೆರಾ ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್
4 ಕೆ ವೀಡಿಯೊ ರೆಕಾರ್ಡಿಂಗ್
2 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G, WiFi 802.11a/g/b/n/ac (dual band) Bluetooth 4.0 LE, GPS, GLONASS, NFC
3900 mAh ಬ್ಯಾಟರಿ

ಹುವಾಯಿ ಹೋನರ್ 6 ಪ್ಲಸ್

ಹುವಾಯಿ ಹೋನರ್ 6 ಪ್ಲಸ್

ನಿಮ್ಮ ಹಳೆಯ ಫೋನ್ ಅನ್ನು ವಿನಿಮಯ ಮಾಡಲು ಇಲ್ಲಿ ಕ್ಲಿಕ್ ಮಾಡಿ
5.5 (1920 x 1080 ಪಿಕ್ಸೆಲ್‌ಗಳು) ಇನ್ ಸೆಲ್ LTPS ಡಿಸ್‌ಪ್ಲೇ ಜೊತೆಗೆ 10 ಫಿಂಗರ್ ಮಲ್ಟಿ ಟಚ್
ಓಕ್ಟಾ ಕೋರ್ (4×1.8GHz Cortex A15 4×1.3GHz Cortex A7) ಹಿಸಿಲಿಕನ್ ಕಿರಿನ್ 925 ಪ್ರೊಸೆಸರ್ Mali T628-MP4 GPU
ಆಂಡ್ರಾಯ್ಡ್ 5.0 ಲಾಲಿಪಪ್
2.7GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 805 (APQ8084) ಪ್ರೊಸೆಸರ್ 600 MHz ಅಡ್ರೆನೊ 420 GPU
3 ಜಿಬಿ RAM
16ಜಿಬಿ/ 32 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4 (ಮೈಕ್ರೋ + ನ್ಯಾನೊ)
ಡ್ಯುಯಲ್ 8 ಎಮ್‌ಪಿ ಕ್ಯಾಮೆರಾ, ಡ್ಯುಯಲ್ ಎಲ್‌ಇಡಿ 8 ಎಮ್‌ಪಿ ಮುಂಭಾಗ ಕ್ಯಾಮೆರಾ
F2.4 ಅಪಾರ್ಚರ್, ಸೋನಿ BSI ಸೆನ್ಸಾರ್, 5P lens IR LED for remote control
4G LTE Cat6 / 3G HSPA+, WiFi 802.11 a/b/g/n (dual band), Bluetooth 4.0, NFC, GPS / GLONASS
3600mAh ಬ್ಯಾಟರಿ

ಆಪಲ್ ಐಫೋನ್ 6

ಆಪಲ್ ಐಫೋನ್ 6

ನಿಮ್ಮ ಹಳೆಯ ಫೋನ್ ಅನ್ನು ವಿನಿಮಯ ಮಾಡಲು ಇಲ್ಲಿ ಕ್ಲಿಕ್ ಮಾಡಿ
4.7 ಇಂಚಿನ ಟಚ್ ಸ್ಕ್ರೀನ್
1.2 ಎಮ್‌ಪಿ ಸೆಕೆಂಡರಿ ಕ್ಯಾಮೆರಾ
ಐಓಎಸ್ 8
ಬ್ಲ್ಯೂಟೂತ್ ಬೆಂಬಲ
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
4 ಜಿ
ಪೂರ್ಣ ಎಚ್‌ಡಿ ರೆಕಾರ್ಡಿಂಗ್ ವೈಫೈ ಸಕ್ರಿಯ
ನಾನ್ ರಿಮೂವೇಬಲ್
Li-Po 1810 mAh ಬ್ಯಾಟರಿ

ಮೋಟೋರೋಲಾ ನ್ಯೂ ಮೋಟೋ ಇ

ಮೋಟೋರೋಲಾ ನ್ಯೂ ಮೋಟೋ ಇ

ನಿಮ್ಮ ಹಳೆಯ ಫೋನ್ ಅನ್ನು ವಿನಿಮಯ ಮಾಡಲು ಇಲ್ಲಿ ಕ್ಲಿಕ್ ಮಾಡಿ
4.5 ಇಂಚಿನ 960 x 540 ಪಿಕ್ಸೆಲ್‌ಗಳು
ಕ್ಯುಎಚ್‌ಡಿ ಡಿಸ್‌ಪ್ಲೇ ಜೊತೆಗೆ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 5.0 ಲಾಲಿಪಪ್ ಓಎಸ್
4ಜಿ
1.2 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್ 400 MHz Adreno 306 GPU
3 ಜಿ
1.2 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 200 ಪ್ರೊಸೆಸರ್ ಜೊತೆಗೆ 400 MHz Adreno 302 GPU
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಜೊತೆಗೆ ಮೈಕ್ರೋಎಸ್‌ಡಿ
5 ಎಮ್‌ಪಿ ರಿಯರ್ ಕ್ಯಾಮೆರಾ
VGA ಮುಂಭಾಗ
3G, WiFi 802.11 b/g/n, Bluetooth 4.0, GPS
2390mAh ಬ್ಯಾಟರಿ

ಮೈಕ್ರೋಸಾಫ್ಟ್ ಲ್ಯೂಮಿಯಾ 640

ಮೈಕ್ರೋಸಾಫ್ಟ್ ಲ್ಯೂಮಿಯಾ 640

ನಿಮ್ಮ ಹಳೆಯ ಫೋನ್ ಅನ್ನು ವಿನಿಮಯ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.7- ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಕ್ಲಿಯರ್ ಬ್ಲ್ಯಾಕ್ ಐಪಿಎಸ್ ಡಿಸ್‌ಪ್ಲೇ ಜೊತೆಗೆ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
1.2 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್ Adreno 305 GPU
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ವಿಂಡೋಸ್ ಫೋನ್ 8.1 ಓಎಸ್ ಜೊತೆಗೆ ಲ್ಯೂಮಿಯಾ ಡೆನೀಮ್, ಇದನ್ನು ವಿಂಡೋಸ್ 10 ಗೆ ಅಪ್‌ಗ್ರೇಡ್ ಮಾಡಬಹುದು
ಡ್ಯುಯಲ್ ಸಿಮ್
13 ಎಮ್‌ಪಿ ಆಟೊ ಫೋಕಸ್ ರಿಯರ್ ಕ್ಯಾಮೆರಾ LED ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G, WiFi 802.11 b/g/n Bluetooth 4.0, GPS / aGPS
3000 mAh ಬ್ಯಾಟರಿ

ಹುವಾಯಿ ಹೋನರ್ 6

ಹುವಾಯಿ ಹೋನರ್ 6

ನಿಮ್ಮ ಹಳೆಯ ಫೋನ್ ಅನ್ನು ವಿನಿಮಯ ಮಾಡಲು ಇಲ್ಲಿ ಕ್ಲಿಕ್ ಮಾಡಿ
5 ಇಂಚಿನ 10 ಪಾಯಿಂಟ್ ಮಲ್ಟಿಟಚ್ LTPS ಡಿಸ್‌ಪ್ಲೇ
ಓಕ್ಟಾ ಕೋರ್ ಹುವಾಯಿ ಕಿರಿನ್ 920 ಪ್ರೊಸೆಸರ್
(4xA15 1.7GHz + 4xA7 1.3GHz) with Mali T628 GPU
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಜೊತೆಗೆ ಎಮೋಶನ್ UI 2.3 OS
ಡ್ಯುಯಲ್ ಸಿಮ್
13 ಎಮ್‌ಪಿ ಕ್ಯಾಮೆರಾ ಜೊತೆಗೆ ಸೋನಿ ಬಿಎಸ್ಐ ಸೆನ್ಸಾರ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
3 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಜೊತೆಗೆ ಎಸ್‌ಡಿ ಕಾರ್ಡ್
3ಜಿ ವೈಫೈ ಬ್ಲ್ಯೂಟೂತ್
3100 mAh ಬ್ಯಾಟರಿ

ಎಚ್‌ಟಿಸಿ ಡಿಸೈರ್ 820S ಡ್ಯುಯಲ್ ಸಿಮ್

ಎಚ್‌ಟಿಸಿ ಡಿಸೈರ್ 820S ಡ್ಯುಯಲ್ ಸಿಮ್

ನಿಮ್ಮ ಹಳೆಯ ಫೋನ್ ಅನ್ನು ವಿನಿಮಯ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.5 ಇಂಚಿನ (1280 x 720 ಪಿಕ್ಸೆಲ್‌ಗಳು) ಡಿಸ್‌ಪ್ಲೇ ಜೊತೆಗೆ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 4.4 HTC ಸೆನ್ಸ್ 6 UI
1.7GHz ಓಕ್ಟಾ ಕೋರ್ ಮೀಡಿಯಾ ಟೆಕ್ MT6572 64 ಬಿಟ್ ಪ್ರೊಸೆಸರ್
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
8 ಎಮ್‌ಪಿ ಮುಂಭಾಗ ಕ್ಯಾಮೆರಾ 1080p ವೀಡಿಯೊ ರೆಕಾರ್ಡಿಂಗ್
ಡ್ಯುಯಲ್ ಫ್ರಂಟಲ್ ಸ್ಟಿರಿಯೊ ಸ್ಪೀಕರ್ಸ್
4G LTE / 3G HSPA+, WiFi 802.11a/b/g/n (2.4 & 5 GHz), Bluetooth 4.0 with aptX, GPS
2600 mAh ಬ್ಯಾಟರಿ

ಎಚ್‌ಟಿಸಿ ಡಿಸೈರ್ 620 ಜಿ

ಎಚ್‌ಟಿಸಿ ಡಿಸೈರ್ 620 ಜಿ

ನಿಮ್ಮ ಹಳೆಯ ಫೋನ್ ಅನ್ನು ವಿನಿಮಯ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
ಆಂಡ್ರಾಯ್ಡ್ 4.4 ಜೊತೆಗೆ ಎಚ್‌ಟಿಸಿ ಸೆನ್ಸ್ 6 UI
1.7 ಓಕ್ಟಾ ಕೋರ್ ಮೀಡಿಯಾ ಟೆಕ್ MT6592 ಪ್ರೊಸೆಸರ್ ಜೊತೆಗೆ ಮಾಲಿ 450-MP4 GPU
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
8 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ HSPA+ WiFi ಬ್ಲ್ಯೂಟೂತ್ 4.0
2100mAh ರಿಮೂವೇಬಲ್ ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಇ5

ಸ್ಯಾಮ್‌ಸಂಗ್ ಗ್ಯಾಲಕ್ಸಿ ಇ5

ನಿಮ್ಮ ಹಳೆಯ ಫೋನ್ ಅನ್ನು ವಿನಿಮಯ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ (1280 x 720 ಪಿಕ್ಸೆಲ್‌ಗಳು)
ಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
1.2GHz ಕ್ವಾಡ್ ಕೋರ್ ಪ್ರೊಸೆಸರ್
1.5 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
ವೈಫೈ, ಬ್ಲ್ಯೂಟೂತ್ 4.0 A-GPS/ GLONASS
2400 mAh ಬ್ಯಾಟರಿ

ಮೈಕ್ರೋಮ್ಯಾಕ್ಸ್ ಜೂಸ್ 2 AQ5001

ಮೈಕ್ರೋಮ್ಯಾಕ್ಸ್ ಜೂಸ್ 2 AQ5001

ನಿಮ್ಮ ಹಳೆಯ ಫೋನ್ ಅನ್ನು ವಿನಿಮಯ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 5.0 ಲಾಲಿಪಪ್
1.3 GHz ಕ್ವಾಡ್ ಕೋರ್ ಮೀಡಿಯಾ ಟೆಕ್ MT6582 ಪ್ರೊಸೆಸರ್
2 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
8 ಎಮ್‌ಪಿ ಆಟೊ ಫೋಕಸ್ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
ಡ್ಯುಯಲ್ ಸಿಮ್, 3G, WiFi 802.11 b/g/n, Bluetooth 4.0, GPS
3000 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
After we purchase a smartphone we do not realise the fact that, there will be better and more powerful smartphones available as time evolves. But, worry not folk as tech biggies have the solution for all issues. Do check out the top 10 exchange offer deals on new smartphones which are available in India.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot