Subscribe to Gizbot

ಖರೀದಿಸಿ ಸ್ಕ್ರಾಚೇ ಆಗದ ಟಾಪ್ 10 ಗೋರಿಲ್ಲಾ ಗ್ಲಾಸ್ ಫೋನ್ಸ್

Written By:

ದುಬಾರಿ ಸ್ಮಾರ್ಟ್‌ಫೋನ್ ಖರೀದಿ ಮಾಡುವುದಕ್ಕಿಂತಲೂ ಅದರ ರಕ್ಷಣೆಗೆ ನಾವು ಗಮನ ಕೊಡಬೇಕಾದ್ದು ಅತ್ಯಗತ್ಯವಾಗಿದೆ. ನೀವು ಎಷ್ಟು ಕಾಳಜಿ ವಹಿಸಿದರೂ ನಿಮ್ಮ ಫೋನ್ ಸ್ಕ್ರೀನ್‌ಗೆ ಉಂಟಾಗುವ ತೊಂದರೆಯನ್ನು ತಡೆಯುವುದು ಅಸಾಧ್ಯದ ಮಾತಾಗಿದೆ. ಆದರೆ ಇಂದಿನ ತಂತ್ರಜ್ಞಾನ ತುಂಬಾ ಮುಂದುವರಿದಿದ್ದು ನಿಮ್ಮ ಫೋನ್ ಪರದೆಯನ್ನು ರಕ್ಷಿಸುವ ಅತ್ಯುತ್ತಮ ಸುರಕ್ಷಾ ವಿಧಾನಗಳೊಂದಿಗೆ ಬಂದಿದೆ.

ಓದಿರಿ:ನಷ್ಟದ ಸುಳಿಯಲ್ಲಿ ನಲುಗುತ್ತಿರುವ ಟಾಪ್ ಕಂಪೆನಿಗಳು

2007 ರಲ್ಲಿ ಪ್ರಸ್ತುತಪಡಿಸಲಾದ ಗೋರಿಲ್ಲಾ ಗ್ಲಾಸ್ ಎಂಬ ಭದ್ರ ಕೋಟೆ ನಿಮ್ಮ ಫೋನ್‌ನ ಸ್ಕ್ರಿನ್‌ಗೆ ಶ್ರೀರಕ್ಷೆಯನ್ನು ಒದಗಿಸುತ್ತದೆ. ಯಾವುದೇ ಸ್ಕ್ರಾಚ್ ಅಥವಾ ಒಡೆಯುವಿಕೆ ನಿಮ್ಮ ಫೋನ್‌ನ ಡಿಸ್‌ಪ್ಲೇಯನ್ನು ತಟ್ಟದಂತೆ ಇದು ರಕ್ಷಣೆಯನ್ನು ಮಾಡುತ್ತದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ನಮ್ಮ ಬಳಕೆದಾರರಿಗಾಗಿ ಈ ರಕ್ಷಣೆಯನ್ನು ಒಳಗೊಂಡಿರುವ ಫೋನ್‌ಗಳ ಮಾಹಿತಿಯೊಂದಿಗೆ ನಾವು ಬಂದಿದ್ದು ನಿಜಕ್ಕೂ ಇದು ಅತ್ಯುದ್ಭುತ ವಿಷಯವಾಗಿದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಈ ಫೋನ್ ಕುರಿತು ಮಾಹಿತಿಯನ್ನು ಅವಲೋಕಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಖರೀದಿ ಬೆಲೆ: 7,999

ಮೋಟೋರೋಲಾ ನ್ಯೂ ಮೋಟೋ ಇ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
4.5-ಇಂಚಿನ (960 x 540 pixels) ಕ್ಯುಎಚ್‌ಡಿ ಡಿಸ್‌ಪ್ಲೇ ಜೊತೆಗೆ ಗೋರಿಲ್ಲಾ ಗ್ಲಾಸ್ ಸುರಕ್ಷತೆ
ಆಂಡ್ರಾಯ್ಡ್ 5.0 ಲಾಲಿಪಪ್ ಓಎಸ್
1.2 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್ ಜೊತೆಗೆ 400 MHz ಅಡ್ರೆನೊ 306 GPU
3G
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
5 ಎಮ್‌ಪಿ ರಿಯರ್ ಕ್ಯಾಮೆರಾ
ವಿಜಿಎ ಮುಂಭಾಗ ಕ್ಯಾಮೆರಾ
4G LTE / 3G ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
2390mAh ಬ್ಯಾಟರಿ

ಖರೀದಿ ಬೆಲೆ: 8,999

ಮೈಕ್ರೋಮ್ಯಾಕ್ಸ್ ವೈಯು ಯುರೇಕಾ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5.5 -ಇಂಚಿನ ಎಚ್‌ಡಿ ಐಪಿಎಸ್ ಟಚ್ ಸ್ಕ್ರೀನ್ ಡಿಸ್‌ಪ್ಲೇ
ಆಂಡ್ರಾಯ್ಡ್ 4.4.4 ಕಿಟ್‌ಕ್ಯಾಟ್ ಓಎಸ್
1.5.GHz ಸ್ನ್ಯಾಪ್‌ಡ್ರಾಗನ್ 615 MSM8939 ಓಕ್ಟಾ ಕೋರ್ ಪ್ರೊಸೆಸರ್
3G
ಡ್ಯುಯಲ್ ಸಿಮ್
2 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
ಎಫ್ ಎಮ್ ರೇಡಿಯೊ
2500 mAh ಬ್ಯಾಟರಿ

ಖರೀದಿ ಬೆಲೆ: 8,888

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಜೂಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5 -ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್ 3 ಭದ್ರತೆ
ಆಂಡ್ರಾಯ್ಡ್ 5.0 ಲಾಲಿಪಪ್ ಓಎಸ್
1.3 GHz ಕ್ವಾಡ್ ಕೋರ್ ಮೀಡಿಯಾ ಟೆಕ್ MT6582 ಪ್ರೊಸೆಸರ್
3G
ಡ್ಯುಯಲ್ ಸಿಮ್
2 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
8 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
3G ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
ಎಫ್ ಎಮ್ ರೇಡಿಯೊ
3000 mAh ಬ್ಯಾಟರಿ

ಖರೀದಿ ಬೆಲೆ: 6,999

ಶ್ಯೋಮಿ ರೆಡ್ಮೀ 2

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
4.7 -ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್ 2 ಭದ್ರತೆ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್
1.2 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 410 (MSM8916 ) 64-ಬಿಟ್ ಪ್ರೊಸೆಸರ್ ಜೊತೆಗೆ Adreno 305 GPU
3G
ಡ್ಯುಯಲ್ ಸಿಮ್
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
8 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE/3G ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
ಎಫ್ ಎಮ್ ರೇಡಿಯೊ
2200 mAh ಬ್ಯಾಟರಿ

ಖರೀದಿ ಬೆಲೆ: 7,665

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಫೈರ್ 4

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
4.5 -ಇಂಚಿನ FWVGA ಟಚ್ ಸ್ಕ್ರೀನ್ ಡಿಸ್‌ಪ್ಲೇ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್
1.3 GHz ಕ್ವಾಡ್ ಕೋರ್ ಪ್ರೊಸೆಸರ್
3G
ಡ್ಯುಯಲ್ ಸಿಮ್
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
8 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE/3G ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
ಎಫ್ ಎಮ್ ರೇಡಿಯೊ
2000 mAh ಬ್ಯಾಟರಿ

ಖರೀದಿ ಬೆಲೆ: 8,499

ಅಸೂಸ್ ಜೆನ್‌ಫೋನ್ 5

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5 -ಇಂಚಿನ 720p ಡಿಸ್‌ಪ್ಲೇ
ಆಂಡ್ರಾಯ್ಡ್ ಜೆಲ್ಲಿಬೀನ್ ಇದನ್ನು ಆಂಡ್ರಾಯ್ಡ್ ಆವೃತ್ತಿ 4.4 ಗೆ ನವೀಕರಿಸಬಹುದು
2 GHz Intel Z2580 CPU
3G
ಡ್ಯುಯಲ್ ಸಿಮ್
2 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
8 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE/3G ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
ಎಫ್ ಎಮ್ ರೇಡಿಯೊ
2110 mAh ಬ್ಯಾಟರಿ

ಖರೀದಿ ಬೆಲೆ: 8,967

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಹು AQ5000

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5 -ಇಂಚಿನ (1280 x 720 ಪಿಕ್ಸೆಲ್) ಅಮೋಲೆಡ್ ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್ 3
ಆಂಡ್ರಾಯ್ಡ್ 4.4 (ಕಿಟ್‌ಕ್ಯಾಟ್) 5.0 (ಲಾಲಿಪಪ್‌ಗೆ) ನವೀಕರಿಸಬಹುದು
1.3 GHz ಕ್ವಾಡ್-ಕೋರ್ MediaTek MT6582 ಪ್ರೊಸೆಸರ್
3G
ಡ್ಯುಯಲ್ ಸಿಮ್
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
8 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE/3G ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
3000 mAh ಬ್ಯಾಟರಿ

ಖರೀದಿ ಬೆಲೆ: 7,479

ಮೈಕ್ರೋಮ್ಯಾಕ್ಸ್ ಲೂಮಿಯಾ 535 ಡ್ಯುಯಲ್ ಸಿಮ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5 -ಇಂಚಿನ (960 x 540 ಪಿಕ್ಸೆಲ್) ಐಪಿಎಸ್ ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್ 3
ವಿಂಡೋಸ್ ಫೋನ್ 8.1 ಜೊತೆಗೆ ಲೂಮಿಯಾ ಡೆನೀಮ್
1.2 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 200 ಪ್ರೊಸೆಸರ್
3G
ಡ್ಯುಯಲ್ ಸಿಮ್
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು
5 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
3G ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
1905 mAh ಬ್ಯಾಟರಿ

ಖರೀದಿ ಬೆಲೆ: 6,999

ಮೋಟೋರೋಲಾ ಮೋಟೋ ಇ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
960 x 540 ಪಿಕ್ಸೆಲ್ಸ್ ಕ್ಯುಎಚ್‌ಡಿ, ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
1.2 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 200 ಪ್ರೊಸೆಸರ್ ಡ್ಯುಯಲ್ ಕೋರ್
3G
1 ಜಿಬಿ RAM
4 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
5 ಎಮ್‌ಪಿ ರಿಯರ್ ಕ್ಯಾಮೆರಾ
3G ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
1980 Li-Ion mAh ಬ್ಯಾಟರಿ

ಖರೀದಿ ಬೆಲೆ: 9,292

ಎಲ್‌ಜಿ ಎಲ್ ಫಿನೊ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
4.5 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1200 MHz ಪ್ರೊಸೆಸರ್
3G
ಡ್ಯುಯಲ್ ಸಿಮ್
1 ಜಿಬಿ RAM
4 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
8 ಎಮ್‌ಪಿ ರಿಯರ್ ಕ್ಯಾಮೆರಾ
0.3 ಎಮ್‌ಪಿ ಮುಂಭಾಗ ಕ್ಯಾಮೆರಾ
3G ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
1900 Li-Ion mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
You might not realize it, but your smartphone is prone to scratches. Corning Gorilla Glass has defined innovation in the cover glass market. Corning's Gorilla Glass stands up to abuse with scratch- and impact-resistant qualities. Here are 10 smartphones that come under rs 10,000.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot