Subscribe to Gizbot

5 ಸಾವಿರದೊಳಗೆ ಮೈಕ್ರೋಮ್ಯಾಕ್ಸ್‌ ಸ್ಮಾರ್ಟ್‌ಫೋನ್‌ ಖರೀದಿಸಿ

Posted By:

ಪ್ರತಿದಿನ ಭಾರತದ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ಫೋನ್‌ ಬರುತ್ತಿದ್ದರೂ ಹಳೆಯ ಸ್ಮಾರ್ಟ್‌ಫೋನ್‌ಗಳ ಬೇಡಿಕೆ ಕುಸಿದಿಲ್ಲ. ಅದರಲ್ಲೂ ಮೈಕ್ರೋಮ್ಯಾಕ್ಸ್‌ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ಜಾಸ್ತಿಯಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಗಿಜ್ಬಾಟ್‌ ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚು ಖರೀದಿಯಾಗುತ್ತಿರುವ ಟಾಪ್‌ 4 ಸ್ಮಾರ್ಟ್ಫೋನ್‌ ಮತ್ತು ಒಂದು ಟ್ಯಾಬ್ಲೆಟ್‌ಗಳ ಮಾಹಿತಿ ತಂದಿದೆ. ಒಂದೊಂದೆ ಪುಟ ತಿರುಗಿಸಿ, ಬೆಲೆ ನೋಡಿ ನಿಮಗಿಷ್ಟವಾದ ಸ್ಮಾರ್ಟ್‌ಫೋನ್‌/ಟ್ಯಾಬ್ಲೆಟ್‌ ಖರೀದಿಸಿ.

ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಗಿಜ್ಬಾಟ್‌ ಗ್ಯಾಲರಿ

ಲಿಂಕ್‌ : ಸ್ಯಾಮ್‌ಸಂಗ್‌ನಿಂದ ಮತ್ತಷ್ಟು ಹೊಸ ಸ್ಮಾರ್ಟ್‌ಫೋನ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೈಕ್ರೋಮ್ಯಾಕ್ಸ್‌ ಎ 35 ಬೋಲ್ಟ್‌

ಮೈಕ್ರೋಮ್ಯಾಕ್ಸ್‌ ಎ 35 ಬೋಲ್ಟ್‌

ಆಂಡ್ರಾಯ್ಡ್‌ 2.3.5 ಜೆಲ್ಲಿಬೀನ್‌ ಓಎಸ್‌
1GHz ಪ್ರೋಸೆಸರ್‌
256MB RAM
2ಎಂಪಿ ಹಿಂದುಗಡೆ ಕ್ಯಾಮೆರಾ
0.3ಎಂಪಿ ಮುಂದುಗಡೆ ಕ್ಯಾಮೆರಾ
16GBವರಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
ರೂ 4,250 ಬೆಲೆಯಲ್ಲಿ ಖರೀದಿಸಿ

ಮೈಕ್ರೋಮ್ಯಾಕ್ಸ್‌ ಎ57 ನಿಂಜ 3

ಮೈಕ್ರೋಮ್ಯಾಕ್ಸ್‌ ಎ57 ನಿಂಜ 3

ವಿಶೇಷತೆ:
3.5 ಇಂಚಿನ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್‌ 2.3 ಜೆಲ್ಲಿಬೀನ್‌ ಓಎಸ್‌
1GHz ಪ್ರೋಸೆಸರ್‌
ಡ್ಯುಯಲ್‌ ಸಿಮ್‌
3 ಎಂಪಿ ಹಿಂದುಗಡೆ ಕ್ಯಾಮೆರಾ
ಬ್ಲೂಟೂತ್‌,ವೈಫಿ,ಜಿಪಿಎಸ್‌
ರೂ 4,999 ಬೆಲೆಯಲ್ಲಿ ಖರೀದಿಸಿ

ಮೈಕ್ರೋಮ್ಯಾಕ್ಸ್ ಫನ್‌ಬುಕ್‌ ಇನ್‌ಫಿನಿಟಿ

ಮೈಕ್ರೋಮ್ಯಾಕ್ಸ್ ಫನ್‌ಬುಕ್‌ ಇನ್‌ಫಿನಿಟಿ

ವಿಶೇಷತೆ:
7 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್‌ 4.0 ಐಸಿಎಸ್‌ ಓಎಸ್‌
2 ಎಂಪಿ ಹಿಂದುಗಡೆ,0.3 ಎಂಪಿ ಮುಂದುಗಡೆ ಕ್ಯಾಮೆರಾ
1.2 GHz ಪ್ರೋಸೆಸರ್‌
512MB RAM
4GB ಆಂತರಿಕ ಮೆಮೋರಿ
32GBವರಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
ರೂ 4,575 ಬೆಲೆಯಲ್ಲಿ ಖರೀದಿಸಿ

ಮೈಕ್ರೋಮ್ಯಾಕ್ಸ್ ಎ25

ಮೈಕ್ರೋಮ್ಯಾಕ್ಸ್ ಎ25

ವಿಶೇಷತೆ:
ಆಂಡ್ರಾಯ್ಡ್‌ 2.3 ಜೆಲ್ಲಿಬೀನ್‌ ಓಎಸ್‌
1GHz ಪ್ರೋಸೆಸರ್‌
2.8 ಟಿಎಫ್‌ಟಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1.3 ಎಂಪಿ ಹಿಂದುಗಡೆ ಕ್ಯಾಮೆರಾ
256MB RAM
ಬ್ಲೂಟೂತ್‌,ವೈಫಿ,ಜಿಪಿಎಸ್‌
ರೂ 3,599 ಬೆಲೆಯಲ್ಲಿ ಖರೀದಿಸಿ

ಮೈಕ್ರೋಮ್ಯಾಕ್ಸ್‌ ಎ27 ನಿಂಜಾ

ಮೈಕ್ರೋಮ್ಯಾಕ್ಸ್‌ ಎ27 ನಿಂಜಾ

ವಿಶೇಷತೆ:
ಡ್ಯುಯಲ್‌ ಸಿಮ್
ಆಂಡ್ರಾಯ್ಡ್‌ 2.3 ಜೆಲ್ಲಿಬೀನ್‌ ಓಎಸ್‌
3.5 ಟಿಎಫ್‌ಟಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1GHz ಪ್ರೋಸೆಸರ್‌
ಬ್ಲೂಟೂತ್‌,ವೈಫಿ,ಜಿಪಿಎಸ್‌
ರೂ 3,499 ಬೆಲೆಯಲ್ಲಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot