Subscribe to Gizbot

ಸ್ಯಾಮ್‌ಸಂಗ್‌ನಿಂದ ಮತ್ತಷ್ಟು ಹೊಸ ಸ್ಮಾರ್ಟ್‌ಫೋನ್‌ಗಳು

Posted By:

ಕಳೆದ ವರ್ಷ ವಿಶ್ವದ ಬಲಾಢ್ಯ ಮೊಬೈಲ್‌ ಕಂಪೆನಿಗಳ ಬೆವರಿಳಿಸಿದ ಸ್ಯಾಮ್‌ಸಂಗ್‌ ಈಗ ಹೊಸದಾಗಿ 6 ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಮಧ್ಯಮ ವರ್ಗದ ಗ್ರಾಹಕರ ಬಜೆಟ್‌ಗೆ ಅನುಗುಣವಾಗಿ ಈ ಸ್ಮಾರ್ಟ್‌ಫೋನ್‌ ತಯಾರಿಸಿದ್ದು, ಇದರ ಬೆಲೆ ಮತ್ತು ಮಾರುಕಟ್ಟೆಗೆ ಬರಲಿರುವ ದಿನಾಂಕವನ್ನು ಇದುವರೆಗೆ ತಿಳಿಸಿಲ್ಲ. ಹಾಗಾಗಿ ಸ್ಯಾಮ್‌ಸಂಗ್‌ ಬಿಡುಗಡೆ ಮಾಡಿರುವ ಹೊಸ 6 ಸ್ಮಾರ್ಟ್‌ಫೋನ್‌ಗಳ ಮಾಹಿತಿಯನ್ನು ಗಿಜ್ಬಾಟ್‌ ಹೊತ್ತು ತಂದಿದೆ.

ಇದರೊಂದಿಗೆ ಸ್ಯಾಮ್‌ಸಂಗ್‌ ಇತ್ತೀಚಿಗೆ ಬಿಡುಗಡೆ ಮಾಡಿರುವಂತಹ ಕಡಿಮೆ ಬಜೆಟ್‌ನ ರೆಕ್ಸ್‌ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳ ಮಾಹಿತಿ ಸಹ ಇಲ್ಲಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.ನಂತರ ರೆಕ್ಸ್‌ ಶ್ರೇಣಿಯ ಮೊಬೈಲ್‌ ಇಷ್ಟವಾದಲ್ಲಿ ಅನ್‌ಲೈನ್‌ ಶಾಪಿಂಗ್‌ನಲ್ಲಿ ಬುಕ್ ಮಾಡಿ ಖರೀದಿಸಿ.

ಸ್ಯಾಮ್‌ಸಂಗ್‌ನ ಅಕರ್ಷಕ ಸ್ಮಾರ್ಟ್‌ಫೋನ್‌ಗಳಿಗಾಗಿ  ಗಿಜ್ಬಾಟ್‌ ಗ್ಯಾಲರಿ

ಲಿಂಕ್‌ : ಸ್ಮಾರ್ಟ್‌ಫೋನ್‌ ಕಿಂಗ್‌ ಸ್ಯಾಮ್‌ಸಂಗ್‌ ಕಛೇರಿಯನ್ನು ನೋಡಿದ್ದೀರಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಮ್‌ಸಂಗ್‌ ಗೆಲಾಕ್ಸಿ ಗ್ರ್ಯಾಡ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಗ್ರ್ಯಾಡ್‌

ವಿಶೇಷತೆ :
ಡ್ಯುಯಲ್ ಸ್ಟ್ಯಾಂಡ್ಬೈ ಸಿಮ್ (GSM GSM)
ಅಂಡ್ರಾಯ್ಡ್ v4.1 (ಜೆಲ್ಲಿ ಬೀನ್) ಒಎಸ್
5-ಇಂಚಿನ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್‌
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಎದುರುಗಡೆ ಕ್ಯಾಮೆರಾ
64 GB ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
1 GB RAM
1.2 GHz ಡ್ಯುಯಲ್ ಕೋರ್ ಪ್ರೊಸೆಸರ್
2100 mAh Li-Ion ಬ್ಯಾಟರಿ
ರೂ.21,500 ಬೆಲೆಯಲ್ಲಿ ಖರೀದಿಸಿ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಕ್ಸ್‌ಪ್ರೆಸ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಕ್ಸ್‌ಪ್ರೆಸ್‌

ವಿಶೇಷತೆ :
4.5 ಇಂಚಿನ WVGA ಸುಪರ್‌ AMOLED ಪ್ಲಸ್‌ ಟಚ್‌ಸ್ಕ್ರೀನ್‌
1.2GHz ಡ್ಯುಯಲ್‌ ಕೋರ್‌ ಪ್ರೋಸೆಸರ್‌
ಆಂಡ್ರಾಯ್ಡ್‌ 4.1 ಜಿಲ್ಲಿ ಬೀನ್‌ ಓಎಸ್‌
5 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
8GB ಆಂತರಿಕ ಮೆಮೋರಿ
ಮೈಕ್ರೋ ಎಸ್‌ಡಿ ಸ್ಲಾಟ್‌
ಬ್ಲೂಟೂತ್‌ 4.0,ವೈಫಿ, ಎ ಜಿಪಿಎಸ್‌,4G,ಎನ್‌ಎಫ್‌ಸಿ
2,000mAh ಬ್ಯಾಟರಿ
ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಕ್ಸ್‌ಕವರ್‌ 2

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಕ್ಸ್‌ಕವರ್‌ 2

ವಿಶೇಷತೆ :
4.ಇಂಚಿನ WVGA ಟಚ್‌ಸ್ಕ್ರೀನ್‌ (480 x 800 ಪಿಕ್ಸೆಲ್‌)
1GHz ಡ್ಯುಯಲ್‌ ಕೋರ್‌ ಪ್ರೋಸೆಸರ್‌
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್‌ ಓಎಸ್‌
5ಎಂಪಿ ಹಿಂದುಗಡೆ ಕ್ಯಾಮೆರಾ
ಎದುರುಗಡೆ ವಿಜಿಎ ಕ್ಯಾಮೆರಾ
ಬ್ಲೂಟೂತ್‌ 4.0,ವೈಫಿ
ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ಫೇಮ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಫೇಮ್‌

ವಿಶೇಷತೆ :
3.5 ಇಂಚಿನ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್‌ ಓಎಸ್‌
5 ಎಂಪಿ ಹಿಂದುಗಡೆ ಕ್ಯಾಮೆರಾ
ಎದುರುಗಡೆ ವಿಜಿಎ ಕ್ಯಾಮೆರಾ
1GHz ಸಿಂಗಲ್‌ ಕೋರ್‌ ಪ್ರೋಸೆಸರ್‌
512MB RAM
ವೈಫಿ,ಬ್ಲೂಟೂತ್‌
1,300 mAh ಬ್ಯಾಟರಿ
ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ಯಂಗ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಯಂಗ್‌

ವಿಶೇಷತೆ :
3.2 ಇಂಚಿನ ಟಚ್‌ಸ್ಕ್ರೀನ್‌(480 x 320 ಪಿಕ್ಸೆಲ್‌ )
1GHz ಸಿಂಗಲ್‌ ಕೋರ್‌ ಪ್ರೋಸೆಸರ್‌
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್‌ ಓಎಸ್‌
768MB RAM
4GB ಆಂತರಿಕ ಮೆಮೋರಿ
ವೈಫೈ,ಬ್ಲೂಟೂತ್‌,ಜಿಪಿಎಸ್
1,300mAh ಬ್ಯಾಟರಿ
ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ

 ಸ್ಯಾಮ್‌ಸಂಗ್‌ ಗೆಲಾಕ್ಸಿ ಪಾಕೆಟ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಪಾಕೆಟ್‌

ವಿಶೇಷತೆ :
ಆಂಡ್ರಾಯ್ಡ್‌ 2.3 ಜಿಂಜರ್‌ಬ್ರಿಡ್‌ ಓಎಸ್‌
2.8 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
2 ಎಂಪಿ ಹಿಂದುಗಡೆ ಕ್ಯಾಮೆರಾ
832 MHz ARM 11 ಪ್ರೋಸೆಸರ್‌
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫಿ,ಬ್ಲೂಟೂತ್‌
ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ

ಸ್ಯಾಮ್‌ಸಂಗ್ ಗೆಲಾಕ್ಸಿ ಪ್ರಿಮಿಯರ್‌

ಸ್ಯಾಮ್‌ಸಂಗ್ ಗೆಲಾಕ್ಸಿ ಪ್ರಿಮಿಯರ್‌

ವಿಶೇಷತೆ :
4.65 ಸುಪರ್‌ AMOLED ಕ್ಯಾಪಸಿಟಿಟೆವ್‌ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್‌ ಓಎಸ್‌
ಹಿಂದುಗಡೆ 3264x2448 ಪಿಕ್ಸೆಲ್‌,ಅಟೋಫೋಕಸ್‌,ಎಲ್‌ಇಡಿ ಫ್ಲ್ಯಾಶ್‌ವಿರುವ 8ಎಂಪಿ ಕ್ಯಾಮೆರಾ
ಎದುರುಗಡೆ 1.9 ಎಂಪಿ ಕ್ಯಾಮೆರಾ
8/16 GB ಆಂತರಿಕ ಮೆಮೋರಿ
1 GB RAM
2100 mAh ಬ್ಯಾಟರಿ
ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ

ಸ್ಯಾಮ್‌ಸಂಗ್‌ ರೆಕ್ಸ್‌ 60 C3312

ಸ್ಯಾಮ್‌ಸಂಗ್‌ ರೆಕ್ಸ್‌ 60 C331

ವಿಶೇಷತೆ:
ಡ್ಯುಯಲ್‌ಸಿಮ್‌(GSM GSM)
2.79 ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್‌
1.3 ಎಂಪಿ ಹಿಂದುಗಡೆ ಕ್ಯಾಮೆರಾ
16 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ.3,699 ರೂನಲ್ಲಿ ಖರೀದಿಸಿ

ಸ್ಯಾಮ್‌ಸಂಗ್‌ ರೆಕ್ಸ್‌ 70 S3802

ಸ್ಯಾಮ್‌ಸಂಗ್‌ ರೆಕ್ಸ್‌ 70 S3802

ವಿಶೇಷತೆ:
2ಎಂಪಿ ಹಿಂದುಗಡೆ ಕ್ಯಾಮೆರಾ
ಡ್ಯುಯಲ್‌ ಸಿಮ್‌(GSM GSM)
3 ಇಂಚಿನ ಟಿಎಫ್‌ಟಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ. 4,175 ದರದಲ್ಲಿ ಖರೀದಿಸಿ

ಸ್ಯಾಮ್‌ಸಂಗ್‌ ರೆಕ್ಸ್‌ 80 S5222R

ಸ್ಯಾಮ್‌ಸಂಗ್‌ ರೆಕ್ಸ್‌ 80 S5222R

ವಿಶೇಷತೆ:
ಡ್ಯುಯಲ್‌ ಸಿಮ್‌(GSM GSM)
3 ಇಂಚಿನ ಟಿಎಫ್‌ಟಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
3.2 ಎಂಪಿ ಹಿಂದುಗಡೆ ಕ್ಯಾಮೆರಾ
16 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫಿ,ಬ್ಲೂಟೂತ್‌
ರೂ. 4,940 ದರದಲ್ಲಿ ಖರೀದಿಸಿ

ಸ್ಯಾಮ್‌ಸಂಗ್‌ ರಕ್ಸ್‌ 90 S5292R

ಸ್ಯಾಮ್‌ಸಂಗ್‌ ರಕ್ಸ್‌ 90 S5292R

ವಿಶೇಷತೆ:
3.5ಇಂಚಿನ ಟಿಎಫ್‌ಟಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ
ಡ್ಯುಯಲ್‌ ಸಿಮ್‌(GSM GSM)
3.2 ಎಂಪಿ ಹಿಂದುಗಡೆ ಕ್ಯಾಮೆರಾ
ರೂ. 5,590 ಬೆಲೆಯಲ್ಲಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot