2017 ರಲ್ಲಿ ಖರೀದಿಸಿ ಟಾಪ್ ಸೆಲ್ಫಿ ಸ್ಮಾರ್ಟ್‌ಫೊನ್ಸ್!?

|

ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದು ಇಂದಿನ ಯುವಜನತೆಯ ಟ್ರೆಂಡಿಂಗ್ ಆಗಿದೆ. ಏನೆ ಮಾಡುತ್ತಿದ್ದರೂ, ಎಲ್ಲೇ ಪ್ರಯಾಣಿಸುತ್ತಿದ್ದರೂ ದಿನಕ್ಕೆರಡು ಸೆಲ್ಫಿ ಇಲ್ಲದೇ ಇಂದಿನ ಯುವಕ ಯುವತಿಯರ ದಿನ ಮುಗಿಯುವುದಿಲ್ಲ!!

ಇನ್ನು ಇದನ್ನೆ ಹೆಚ್ಚು ಬಂಡವಾಳ ಮಾಡಿಕೊಂಡಿರುವ ಸ್ಮಾರ್ಟ್‌ಫೊನ್ ತಯಾರಿಕರು ಸೆಲ್ಫಿ ಪ್ರಿಯರಿಗೆಂದೇ ಹಲವು ಸ್ಮಾರ್ಟ್‌ಫೊನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ.

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌6 ಎಡ್ಜ್ ನಕಲಿ ಈ ಸ್ಮಾರ್ಟ್‌ಫೊನ್!! ಬೆಲೆ ಮಾತ್ರ?

ಹಾಗಾದರೆ ಈ ಸೆಲ್ಫಿ ಮೆನಿಯಾವನ್ನು ಹೊತ್ತು 2017 ರಲ್ಲಿ ಮಾರುಕಟ್ಟೆಗೆ ಬರುತ್ತಿರುವ ಮತ್ತು ಪ್ರಸ್ತುತ ಇರುವ ಸ್ಮಾರ್ಟ್‌ಫೊನ್‌ಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

1# ಓಪ್ಪೋ ಎಫ್ ಪ್ಲಸ್ ( oppo F1 Plus)

1# ಓಪ್ಪೋ ಎಫ್ ಪ್ಲಸ್ ( oppo F1 Plus)

ಸೆಲ್ಫಿ ಪ್ರಿಯರಿಗಾಗಿಯೇ ಬಿಡುಗಡೆಯಾಗುತ್ತಿರುವ ಸ್ಮಾರ್ಟ್‌ಫೊನ್‌ಗಳಲ್ಲಿ ಓಪ್ಪೋ ಎಫ್ ಪ್ಲಸ್ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. 16 ಮೆಗಾಫಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು ಐಎಸ್ಒ ಸೆಲ್ ಟೆಕ್ನಾಲಜೀಸ್ ಇಂದ ಅತ್ಯುತ್ತಮ ಸೆಲ್ಫಿಗಳು ಈ ಸ್ಮಾರ್ಟ್‌ಫೊನ್‌ನಲ್ಲಿ ಮೂಡಿಬರುತ್ತವೆ.

ಖರೀದಿಸಲು ಕ್ಲಿಕ್ ಮಾಡಿ
ಫೀಚರ್ಸ್
ಡಿಸ್‌ಪ್ಲೇ : 5.5 ಇಂಚ್
ಪ್ರೊಸೆಸರ್ : 2Ghz ಆಕ್ಟ-ಕೋರ್
ರ್ಯಾಮ್ : 4GB
ಮೆಮೊರಿ : 64 GB
ಕ್ಯಾಮೆರಾ : 13MP ಮುಖ್ಯ ಮತ್ತು 16MP ಸೆಲ್ಫಿ
ಬ್ಯಾಟರಿ :2850 Mah

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

#2 ವಿವೊ ವಿ5   (vivo v5)

#2 ವಿವೊ ವಿ5 (vivo v5)

ಅತ್ಯಾಧುನಿಕ ಫೀಚರ್‌ ಹೊಂದಿರುವ ವಿವೊ ವಿ5 ಸ್ಮಾರ್ಟ್‌ಫೊನ್ 20 ಮೆಗಾಫಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದ್ದು, ಶಾರ್ಪ್ ಮತ್ತು ಅಕ್ಯುರೇಟ್ ಸೆಲ್ಫಿ ತೆಗೆಯಲು ಸಾಧ್ಯವಾಗುತ್ತದೆ.

ಖರೀದಿಸಲು ಕ್ಲಿಕ್ ಮಾಡಿ
ಫೀಚರ್
ಡಿಸ್‌ಪ್ಲೇ : 5.5 ಇಂಚ್
ಪ್ರೊಸೆಸರ್ : 1.5Ghz ಆಕ್ಟ-ಕೋರ್
ರ್ಯಾಮ್ : 4GB
ಮೆಮೊರಿ : 32 GB
ಕ್ಯಾಮೆರಾ : 13MP ಮುಖ್ಯ ಮತ್ತು 20MP ಸೆಲ್ಫಿ
ಬ್ಯಾಟರಿ : 3000 Mah

#3 ಓನ್‌ ಪ್ಲಸ್ 3ಟಿ ( onePlus 3T)

#3 ಓನ್‌ ಪ್ಲಸ್ 3ಟಿ ( onePlus 3T)

ಓನ್‌ ಪ್ಲಸ್ ಸ್ಮಾರ್ಟ್‌ಫೊನ್ ಕಂಪೆನಿ ಇತ್ತೀಚಿಗಷ್ಟೆ ಸೆಲ್ಫಿಗಾಗಿಯೇ ಓನ್‌ ಪ್ಲಸ್ 3ಟಿ ಮೊಬೈಲ್ ಒಂದನ್ನು ಮಾರುಕಟ್ಟೆಗೆ ತಂದಿದೆ. 16 ಮೆಗಾಫಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದ್ದು, ಉತ್ತಮ ಗುಣಮಟ್ಟದ ಚಿತ್ರಗಳನ್ನು ತೆಗೆಯಬಹುದಾಗಿದೆ.

ಖರೀದಿಸಲು ಕ್ಲಿಕ್ ಮಾಡಿ
ಫೀಚರ್
ಡಿಸ್‌ಪ್ಲೇ :5.5 ಇಂಚ್
ಪ್ರೊಸೆಸರ್ :2.3 Ghz ಆಕ್ಟ-ಕೋರ್
ರ್ಯಾಮ್ : 6 GB
ಮೆಮೊರಿ : 32/128 GB
ಕ್ಯಾಮೆರಾ :13MP ಮುಖ್ಯ ಮತ್ತು 16MP ಸೆಲ್ಫಿ
ಬ್ಯಾಟರಿ : 3400Mah

ಲೆನೊವೋ ಜಡ್ 2 ಪ್ಲಸ್ (lenovo z2 plus)

ಲೆನೊವೋ ಜಡ್ 2 ಪ್ಲಸ್ (lenovo z2 plus)

ಸ್ನಾಪ್‌ಡ್ರಾಗನ್ 820 ಪ್ರೊಸೆಸರ್ ಹೊಂದಿರುವ ಅತಿ ಕಡಿಮೆ ಬೆಲೆಯ ಸ್ಮಾರ್ಟ್‌ಫೊನ್ ಲೆನೊವೋ ಜಡ್ 2 ಪ್ಲಸ್ 8 ಮೆಗಾಫಿಕ್ಸೆಲ್ ಕ್ಯಾಮೆರಾ ಹೊಂದಿದ್ದು, 4k ಚಿತ್ರದ ಕ್ವಾಲಿಟಿ ಚಿತ್ರಗಳನ್ನು ತೆಗೆಯಬಹುದಾಗಿದೆ.

ಖರೀದಿಸಲು ಕ್ಲಿಕ್ ಮಾಡಿ
ಫೀಚರ್
ಡಿಸ್‌ಪ್ಲೇ : 5 ಇಂಚ್
ಪ್ರೊಸೆಸರ್ : 2.3 Ghz ಆಕ್ಟ-ಕೋರ್
ರ್ಯಾಮ್ : 3GB/4GB
ಮೆಮೊರಿ : 32 GB
ಕ್ಯಾಮೆರಾ : 13MP ಮುಖ್ಯ ಮತ್ತು 8MP ಸೆಲ್ಫಿ
ಬ್ಯಾಟರಿ :3500Mah

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
In this age of social networking where apps like Facebook, Snapchat, and Instagram has become mainstream. to Know More Visit To Kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X