ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌6 ಎಡ್ಜ್ ನಕಲಿ ಈ ಸ್ಮಾರ್ಟ್‌ಫೊನ್!! ಬೆಲೆ ಮಾತ್ರ?

|

ಗ್ಯಾಲಾಕ್ಸಿ ಎಸ್‌6 ಎಡ್ಜ್ ಸ್ಮಾರ್ಟ್‌ಫೊನ್ ಬಿಡುಗಡೆ ನಂತರ ಸ್ಯಾಮ್‌ಸಂಗ್ ಮತ್ತೆ ಲಯ ಕಂಡಿತು. ಅತ್ಯಾಧುನಿಕ ಫೀಚರ್‌ ಜೊತೆಗೆ ಕರ್ವಡ್ ಡಿಸಪ್ಲೇ ಹೊಂದಿದ್ದ ಗ್ಯಾಲಾಕ್ಸಿ ಎಸ್‌6 ಎಡ್ಜ್ ಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿತು.

ಇನ್ನು ಯಾವುದೇ ಹೊಸ ಎಲೆಕ್ಟ್ರಾನಿಕ್ ವಸ್ತುಗಳು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದರೆ ಅವುಗಳು ಸಹಜವಾಗಿಯೇ ನಕಲಿಯಾಗುತ್ತವೆ. ಹಾಗೆಯೇ ಗ್ಯಾಲಾಕ್ಸಿ ಎಸ್‌6 ಎಡ್ಜ್ ಸ್ಮಾರ್ಟ್‌ಫೊನ್ ಸಹ ನಕಲಿಯಾಗಿದೆ!! ಹೌದು, ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌6 ಎಡ್ಜ್ ರೀತಿಯಲ್ಲಯೇ "ಬ್ಲುಬೊ"( bluboo ) ಎನ್ನುವ ಮತ್ತೊಂದು ಸ್ಮಾರ್ಟ್‌ಫೊನ್ ಬಿಡುಗಡೆಯಾಗುತ್ತಿದೆ.

5 ಮಾಡೆಲ್‌ನಲ್ಲಿ ನೋಕಿಯಾ ಆಂಡ್ರಾಯ್ಡ್!! ಒಂದಕ್ಕಿಂತ ಒಂದು ವಿಭಿನ್ನ ಫೀಚರ್ಸ್!!

"ಬ್ಲುಬೊ" ಕಡಿಮೆಬೆಲೆಯಲ್ಲಿ ಹೆಚ್ಚು ಫೀಚರ್ ಒಳಗೊಂಡು ಗ್ಯಾಲಾಕ್ಸಿ ಎಸ್‌6 ಎಡ್ಜ್ ರೀತಿಯಲ್ಲಯೇ ವಿನ್ಯಾಸಗೊಂಡು ಮಾರುಕಟ್ಟೆಗೆ ಬರುತ್ತಿದೆ. ಹಾಗಾದರೆ ಬ್ಲುಬೊ" ವಿಶೇಷತೆ ಏನು? ಫೀಚರ್‌ಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ

ಗ್ಯಾಲಾಕ್ಸಿ ಎಸ್‌6 ಎಡ್ಜ್ ನಕಲಿ ಯಾಕಿರಬಹುದು?

ಗ್ಯಾಲಾಕ್ಸಿ ಎಸ್‌6 ಎಡ್ಜ್ ನಕಲಿ ಯಾಕಿರಬಹುದು?

ಬೆಲೆ ಮತ್ತು ಫೀಚರ್ ಎರಡರ ಮೇಲೂ ನಿಂತಿರುವ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಸ್ವಲ್ಪ ಹೆಚ್ಚು ಬೆಲೆ ಅನ್ನುವಂತಿದ್ದ ಗ್ಯಾಲಾಕ್ಸಿ ಎಸ್‌6 ಎಡ್ಜ್ ಸ್ಮಾರ್ಟ್‌ಫೊನ್ ಅನ್ನು ಸ್ಯಾಮ್‌ಸಂಗ್ ಪ್ರಿಯರು ಖರೀದಿಸಿದರು. ಆದರೆ ಅಷ್ಟು ಮೊತ್ತದ ಹಣ ಭರಿಸಲಾಗದವರು ಸ್ಮಾರ್ಟ್‌ಫೊನ್ ಇಷ್ಟವಾದರೂ ಸುಮ್ಮನಿದ್ದರು! ಹಾಗಾಗಿ "ಬ್ಲುಬೊ" ಇವರನ್ನು ಸೆಳೆಯಲು ಯತ್ನಿಸಿದೆ ಎನ್ನಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಒಂದೇ ವಿನ್ಯಾಸ ಕಂಪೆನಿ ಬೇರೆ ಅಷ್ಟೆ!!

ಒಂದೇ ವಿನ್ಯಾಸ ಕಂಪೆನಿ ಬೇರೆ ಅಷ್ಟೆ!!

"ಬ್ಲುಬೊ" ಸ್ಮಾರ್ಟ್‌ಫೊನ್ ಗ್ಯಾಲಾಕ್ಸಿ ಎಸ್‌6 ಎಡ್ಜ್ ರೀತಿಯಲ್ಲಿಯೇ ಅಚ್ಚಾದಂತಿದೆ. ಎರಡರ ವಿನ್ಯಾಸದಲ್ಲಿ ಬ್ಲುಬೊ ನೂಡಲು ಸುಂದರವಾಗಿದೆ!.

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

13 ಮತ್ತು 8 ಮೆಗಾಪಿಕ್ಸೆಲ್ ಕ್ಯಾಮೆರಾಗಳನ್ನು ಬ್ಲುಬೊ ಹೊಂದಿದೆ. ಸೋನಿ ಕಂಪೆನಿ ಕ್ಯಾಮೆರಾವನ್ನು ತಯಾರಿಸಿದೆ ಎನ್ನಲಾಗಿದೆ.

ಬ್ಲುಬೊ ಬೆಲೆ ಎಷ್ಟು?

ಬ್ಲುಬೊ ಬೆಲೆ ಎಷ್ಟು?

ಬಿಡುಗಡೆಯಾಗುತ್ತಿರುವ ನೂತನ ಸ್ಮಾರ್ಟ್‌ಫನ್ ಬ್ಲುಬೊ 9,500 ರೂಗಲ ಬೆಲೆಯನ್ನು ಹೊಂದಿದೆ. ಕಡಿಮೆಬೆಲೆಯಲ್ಲಿ ಉತ್ತಮ ಗುಣಮಟ್ಟದ ಸ್ಮಾರ್ಟ್‌ಫೊನ್ ಬಿಡುಗಡೆಮಾಡುವ ಬ್ಲುಬೊ ಮೊಬೈಲ್ ಮಾರುಕಟ್ಟೆಯನ್ನು

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Bluboo Edge is a Samsung Galaxy S7 Edge clone for just Rs. 9,500. to know more visit to kannda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X