Home
ಮೊಬೈಲ್

ಇನ್ನು ಆಪಲ್ ಐಫೋನ್ ಖರೀದಿಸುವ ಗೀಳು ಬಿಡಿ!! ಯಾಕೆ ಗೊತ್ತಾ?

ಎಷ್ಟೋ ಕಷ್ಟಪಟ್ಟು ದುಪ್ಪಟ್ಟು ಬೆಲೆತೆತ್ತು ಖರೀದಿಸಿರುವ ಈ ಐಶಾರಾಮಿ ಐಫೋನ್ ಬಳಕೆದಾರರ ಖುಷಿ ಇಂದು ಅಷ್ಟಾಗಿ ಉಳಿದಿಲ್ಲ.

By Bhaskar N J

ಜೀವನದಲ್ಲಿ ಒಮ್ಮೆಯಾದರು ನಾನು ಆಪಲ್ ಐಫೋನ್ ಯೂಸ್ ಮಾಡ್ಬೇಕು ಅಂತ ಎಷ್ಟೋ ಜನ ಹೇಗೆಗೋ ಕಷ್ಟ ಪಡ್ತಾರೆ. ಇನ್ನು ಹೆಚ್ಚಿನದಾಗಿ ಹೇಳ್ಬೇಕು ಅಂದರೆ ಕೆಲ ದೇಶಗಳಲ್ಲಿ ಆಗಷ್ಟೆ ಬಿಡುಗಡೆಗೊಂಡ ಐಫೋನ್ ತೆಗೆದುಕೊಳ್ಳಲು ಕಾರು, ಮನೆಗಳೇನು ತಮ್ಮ ಕಿಡ್ನಿಯನ್ನು ಸಹ ಮಾರಿದ್ದಾರೆ!. ಐಫೋನ್‌ಗಳ ಹುಚ್ಚು ಅಂತಹದು!!

ಆದರೆ, ಎಷ್ಟೋ ಕಷ್ಟಪಟ್ಟು ದುಪ್ಪಟ್ಟು ಬೆಲೆತೆತ್ತು ಖರೀದಿಸಿರುವ ಈ ಐಶಾರಾಮಿ ಐಫೋನ್ ಬಳಕೆದಾರರ ಖುಷಿ ಇಂದು ಅಷ್ಟಾಗಿ ಉಳಿದಿಲ್ಲ. ಇನ್ನು ಐಫೋನ್ ನಲ್ಲಿದ್ದ ಕೆಲವೇ ಕೆಲವು ಉತ್ತಮ ಫೀಚರ್ಸ್‌ಗಳು ಕೂಡ ಹಾಗೆ ಉಳಿದಿಲ್ಲ!! ಇದೆಲ್ಲಾ ಬಿಡಿ, ಇನ್ನು ಮುಂದೆ ಐಫೋನ್ ತೆಗೆದುಕೊಳ್ಳುವುದು ನಿಮಗೆ ತೊಂದರೆಯೂ ಆಗಬಹುದು!

ಇನ್ನು ಆಪಲ್ ಐಫೋನ್ ಖರೀದಿಸುವ ಗೀಳು ಬಿಡಿ!! ಯಾಕೆ ಗೊತ್ತಾ?

10 ಸಾವಿರದ ಮೊಬೈಲ್‌ನಲ್ಲಿ 6 GB ರ್ಯಾಮ್, 16 MP ಕ್ಯಾಮರಾ ಮತ್ತು 4000 Amh ಬ್ಯಾಟರಿ?

ಹಾಗಾದರೆ ಇತರ ಮೊಬೈಲ್‌ಗಳಿಗಿಂತಲೂ ಐಫೊನ್ ಹೊಂದಿದ್ದ ಹೆಚ್ಚಿನ ಫೀಚರ್ಸ್‌ಗಳು ಯಾವುವು? ಐಫೋನ್ ತೆಗೆದುಕೊಳ್ಳುವುದರಿಂದ ನಿಮಗೆ ಹೇಗೆ ತೊಂದರೆ ಉಂಟಾಗಬಹುದು ಎಂದು ಈ ಕೆಳಗೆ ತಿಳಿಯಿರಿ.

ಐಫೊನ್‌ನಲ್ಲಿ ನಿಮ್ಮ ಕಾಂಟಾಕ್ಟ್ ಸೀಕ್ರೆಟ್ ಆಗಿ ಉಳಿದಿಲ್ಲ!

ಐಫೊನ್‌ನಲ್ಲಿ ನಿಮ್ಮ ಕಾಂಟಾಕ್ಟ್ ಸೀಕ್ರೆಟ್ ಆಗಿ ಉಳಿದಿಲ್ಲ!

ಹೌದು ಇತ್ತೀಚಿಗೆ ಆಪಲ್ ಐಫೋನ್ ಕಾಂಟಾಕ್ಟ್ ಗೌಪ್ಯತೆ ಬಗ್ಗೆ ಹಲವು ಪಶ್ನೆಗಳು ಹುಟ್ಟಿಕೊಂಡಿವೆ. ರಷ್ಯಾದ ಡಿಜಿಟಲ್ ಫೋರೆನ್ಸಿಸ್ ಎಂಬ ಕಂಪೆನಿ ಹೇಳುವಂತೆ ಐಫೋನ್ ಕಾಂಟಾಕ್ಟ್ ಗೌಪ್ಯತೆ ಇನ್ನು ನಿಮ್ಮ ಗುಟ್ಟಾಗಿ ಉಳಿದಿಲ್ಲ ಎನ್ನಲಾಗಿದೆ.

ಸ್ಕೈಪ್ ಮತ್ತು ವಾಟ್ಸ್‌ಆಪ್ ಮಾಹಿತಿ ಸೋರಿಕೆ!!

ಸ್ಕೈಪ್ ಮತ್ತು ವಾಟ್ಸ್‌ಆಪ್ ಮಾಹಿತಿ ಸೋರಿಕೆ!!

ಸ್ಕೈಪ್, ವಾಟ್ಸ್‌ಆಪ್ ಮತ್ತು ವೈಬರ್‌ನಂತಹ ಹಲವು ಅಪ್ಲಿಕೇಶನ್‌ಗಳು ಐಫೋನ್ ಸಾಫ್ಟ್‌ವೇರ್ ಐಕ್ಲೋಡ್ ಜೊತೆಯಲ್ಲಿ ಸಿಂಕ್ ಆಗುತ್ತವೆ. ಹಾಗಾಗಿ ಆಪಲ್ ಕಂಪೆನಿ ಹಿಂಬಾಗಿಲಿನಿಂದ ನಿಮ್ಮ ಮಾಹಿತಿಯನ್ನು ಪಡೆಯುತ್ತದೆ ಎನ್ನಲಾಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡಿಲೀಟ್ ಮಾಡಿದ ಫೋಟೊಗಳು ಆಪಲ್‌ಬಳಿಯಲ್ಲಿ

ಡಿಲೀಟ್ ಮಾಡಿದ ಫೋಟೊಗಳು ಆಪಲ್‌ಬಳಿಯಲ್ಲಿ

ಇನ್‌ಕ್ವಿಸ್ಟರ್ ಮತ್ತು ಎಲ್ಕಾಮ್ ಸಾಫ್ಟ್ ಕಂಪಡನಿಗಳು ಹೇಳುವಂತೆ ನಿಮ್ಮ ಎಲ್ಲಾ ಫೋಟೋಸ್‌ಗಳು ಡಿಲೀಟ್ ಆದ ನಂತರವು ಆಪಲ್‌ ಕಂಪೆನಿಯ ಬಳಿಯಲ್ಲಿ ಉಳಿಯುತ್ತವೆ. ಕೆಲವೊಂದು ಬೇಡವಾದ ಫೋಟೋಸ್‌ಗಳು ಹಾಗೆ ಉಳಿದರೆ ಅದು ನಿಮಗೆ ರಿಸ್ಕ್‌ ಆಗಬಹುದು.

ಐಫೋನ್ 6 ಮೊಬೈಲ್‌ನಲ್ಲಿ ಟಚ್‌ಪ್ಯಾಡ್ ತೊಂದರೆ!

ಐಫೋನ್ 6 ಮೊಬೈಲ್‌ನಲ್ಲಿ ಟಚ್‌ಪ್ಯಾಡ್ ತೊಂದರೆ!

ಹೌದು ಇತ್ತೀಚಿಗಷ್ಟೆ ಬಿಡುಗಡೆಯಾಗಿರುವ ಐಫೋನ್ 6 ನಲ್ಲಿ ಟಚ್‌ಪ್ಯಾಡ್ ತೊಂದರೆ ಇರುವುದು ಕಂಡುಬಂದಿದೆ. ಇದರಿಂದ ಐಫೋನ್ 6 ಅನ್ನು ವಾಪಸ್ ಪಡೆದು ತೊಂದರೆಯನ್ನು ನಿವಾರಿಸುವುದಾಗಿ ಆಪಲ್‌ ಕಂಪೆನಿ ಹೇಳಿದೆ.

IOS 10 ಗೆ ಹ್ಯಾಕರ್ಸ್ ಲಗ್ಗೆ!

IOS 10 ಗೆ ಹ್ಯಾಕರ್ಸ್ ಲಗ್ಗೆ!

ಐಫೋನ್‌ IOS 10 ಲಾಕ್ ತೆಗೆಯುವಲ್ಲಿ ಹ್ಯಾಕರ್ಸ್ ಸಫಲಗೊಂಡಿದ್ದಾರೆ ಎನ್ನಲಾಗಿದೆ. ಇದರಿಂದಾ ಸೇವ್‌ಮಾಡಿರುವ ಡಾಟಾಗಳನ್ನು ಹ್ಯಾಕರ್ಸ್‌ ಕದಿಯಬಹುದಾಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Purchasing an iPhone can be a really bad option right now as the Apple's device has been recently questioned about privacy issues. Read more for details. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+