Home
ಮೊಬೈಲ್

4GB RAM ಆಂಡ್ರಾಯ್ಡ್ ಬ್ಲಾಕ್‌ಬೆರಿ ಅರೋರಾ

ಬ್ಲಾಕ್‌ಬೇರಿ ಅರೋರಾ ಎಂಬ ಹೆಸರಿನ ಆಂಡ್ರಾಯ್ಡ್ ಸ್ಮಾರ್ಟ್‌ಪೋನ್, ಮಧ್ಯಮ ಬೆಲೆಯ ಪೋನಾಗಿದ್ದು, ಸದ್ಯ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.

By Srinidhi

ಬಿಸ್‌ನೆಸ್ ಪೋನ್ ತಯಾರಿಕೆಯಲ್ಲಿ ಛಾಪು ಮೂಡಿಸಿರುವ ಬ್ಲಾಕ್‌ಬೆರಿ ಅರೋರಾ ಆಂಡ್ರಾಯ್ಡ್ ಸ್ಮಾರ್ಟ್‌ಪೋನುಗಳ ಅಭಿವೃದ್ಧಿಪಡಿಸುವ ಕಡೆಗೂ ತನ್ನ ಗಮನವನ್ನು ಹರಿಸಿದ್ದು, ಮೊನ್ನೆ ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮಾವೇಶದಲ್ಲಿ ಕೀಪ್ಯಾಡ್ ಜೊತೆಗೆ ಟೆಚ್ ಸ್ಕ್ರಿನ್‌ಹೊಂದಿರುವ ಪೋನನ್ನು ಬಿಡುಗಡೆ ಮಾಡಿದ ಬೆನ್ನಲೇ ಮತ್ತೊಂದು ಸ್ಮಾರ್ಟ್‌ಪೋನನ್ನು ಮಾರುಕಟ್ಟೆಗೆ ಪರಿಚಯಿಸಿದೆ.

4GB RAM ಆಂಡ್ರಾಯ್ಡ್ ಬ್ಲಾಕ್‌ಬೆರಿ ಅರೋರಾ

ಓದಿರಿ: 4G ಸಪೋರ್ಟ್ ಮಾಡುವ ಲಿನೋವೋ ವೈಬ್ ಬಿ: ಬೆಲೆ 5,799 ರೂ. ಮಾತ್ರ..!

ಬ್ಲಾಕ್‌ಬೇರಿ ಅರೋರಾ ಎಂಬ ಹೆಸರಿನ ಆಂಡ್ರಾಯ್ಡ್ ಸ್ಮಾರ್ಟ್‌ಪೋನ್, ಮಧ್ಯಮ ಬೆಲೆಯ ಪೋನಾಗಿದ್ದು, ಸದ್ಯ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ಕೆಲವೇ ದಿನಗಳಲ್ಲಿ ಭಾರತೀಯ ಮಾರುಕಟ್ಟೆಗೆ ಕಾಲಿಡಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಪೋನಿನ ಬೆಲೆ 17,000 ರೂ ಗಳಾಗಲಿದೆ. ಈ ಹಿನ್ನಲೆಯಲ್ಲಿ ಅರೋರಾ ಪೋನಿನ ವಿಶೇಷತೆಗಳೇನು ಎಂಬುದನ್ನು ತಿಳಿಯುವ.

ಉತ್ತಮ ಗುಣಮಟ್ಟದ ಡಿಸ್‌ಪ್ಲೇ:

ಉತ್ತಮ ಗುಣಮಟ್ಟದ ಡಿಸ್‌ಪ್ಲೇ:

ಬ್ಲಾಕ್‌ಬೆರಿ ಅರೋರಾ ಗುಣಮಟ್ಟದ ಡಿಸ್‌ಪ್ಲೇ ಹೊಂದಿದ್ದು, 5.5 ಇಂಚಿನ ಈ ಪರದೆ 720X1280 ರೆಸಲ್ಯೂಷನ್ ಹೊಂದಿದೆ. ಹೆಚ್ಚಿನ ಗುಣಮಟ್ಟದ ವಿಡಿಯೋಗಳನ್ನು ನೋಡಲು ಇದು ಸಹಾಯಕಾರಿಯಾಗಿದೆ.

ಉತ್ತಮ ಕ್ಯಾಮೆರಾಗಳು:

ಉತ್ತಮ ಕ್ಯಾಮೆರಾಗಳು:

ಬ್ಲಾಕ್‌ಬೆರಿ ಅರೋರಾ ಸ್ಮಾರ್ಟ್‌ಪೋನಿನ ಹಿಂಭಾಗದಲ್ಲಿ 13 MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಮುಂಭಾದಲ್ಲಿ 8 MP ಕ್ಯಾಮೆರಾವನ್ನು ನೀಡಲಾಗಿದೆ. ಉತ್ತಮ ಪೋಟೊ ತೆಗೆಯಲು ಮತ್ತು ವಿಡಿಯೋ ಮಾಡಲು ಸೂಕ್ತವಾಗಿದೆ.

ಇತರೇ ವಿಶೇಷತೆಗಳು:

ಇತರೇ ವಿಶೇಷತೆಗಳು:

32GB ಇಂಟರ್ನಲ್ ಮೆಮೊರಿ ಹೊಂದಿರುವ ಈ ಬ್ಲಾಕ್‌ಬೆರಿ ಅರೋರಾ ಸ್ಮಾರ್ಟ್‌ಪೋನು ಕಾರ್ಡ್‌ಬಳಸಿ ಮೆಮೋರಿ ಹೆಚ್ಚಿಸಿಕೊಳ್ಳುವ ಅವಕಾಶವನ್ನು ಪಡೆದುಕೊಂಡಿದೆ. ಅಲ್ಲದೇ 3000mAh ಬ್ಯಾಟರಿಯೂ ಈ ಪೋನಿನಲ್ಲಿ ಅಡಕವಾಗಿದೆ.

Best Mobiles in India

English summary
The dual-SIM (Micro-SIM) based BlackBerry Aurora runs Android 7.0 Nougat out-of-the-box and sports a 5.5-inch (720x1280 pixels) display. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+