Subscribe to Gizbot

ಕಿಬೋರ್ಡ್ ಜೊತೆ ಟೆಚ್‌ಸ್ಕ್ರಿನ್ ಇರುವ ಬ್ಲಾಕ್‌ಬೆರಿ KEYone ಭಾರತಕ್ಕೆ..!!

Written By:

ಮೊನ್ನೆ ತಾನೇ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮಾವೇಶದಲ್ಲಿ ಬ್ಲಾಕ್‌ಬೆರಿ ಬಿಡುಗಡೆ ಮಾಡಿದ KEYone ಪೋನು ಶೀಘ್ರವೇ ಭಾರತೀಯ ಮಾರುಕಟ್ಟೆಗೆ ಆಗಮಿಸಲಿದ್ದು, ಸುಮಾರು 39,999 ರೂಗಳಿಗೆ ಮಾರಾಟವಾಗಲಿದೆ ಎನ್ನಲಾಗಿದೆ. ಈ ಕುರಿತು ಆಂಗ್ಲ ವೆಬ್‌ಸೈಟೊಂದು ಮಾಹಿತಿಯನ್ನು ಹೊರ ಹಾಕಿದೆ.

ಕಿಬೋರ್ಡ್ ಜೊತೆ ಟೆಚ್‌ಸ್ಕ್ರಿನ್ ಇರುವ ಬ್ಲಾಕ್‌ಬೆರಿ KEYone ಭಾರತಕ್ಕೆ..!!

ಓದಿರಿ: ಜಿಯೋ ಪ್ರೈಮ್ ಸದಸ್ಯರಲ್ಲದರಿಗೂ ಇದೇ ಭರ್ಜರಿ ಆಫರ್‌ಗಳು: ಇಲ್ಲಿದೇ ನೋಡಿ ಫುಲ್ ಡಿಟೈಲ್ಸ್..!

4.5 ಇಂಚಿನ ಟೆಚ್ ಸ್ಕ್ರಿನ್ ಜೊತೆಗೆ ಕ್ವಾಲ್ಟಿ ಕೀಪ್ಯಾಡ್ ಹೊಂದಿರುವ ಈ ಬ್ಲಾಕ್‌ಬೆರಿ KEYone ಸ್ಮಾರ್ಟ್‌ ಪೋನು 1620 x 1080 ರೆಸಲ್ಯೂಷನ್ ಗುಣಮಟ್ಟದ ಪರದೆ ಹೊಂದಿದೆ. ಇದಕ್ಕೆ ಗೋರಿಲ್ಲ ಗ್ಲಾಸ್ 4 ರಕ್ಷಣೆ ನೀಡಲಾಗಿದ್ದು, ಟಚ್ ಅಂಡ್ ಟೈಪ್ ಮಾಡಲು ಇದು ಸಹಾಯಕವಾಗಿದೆ.

ಅಲ್ಲದೇ ಈ ಪೋನಿನಲ್ಲಿ ಆಕ್ವಾ ಕೋರ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 625 ಚಿಪ್ ಸೆಟ್ ಹೊಂದಿದೆ. 3GB RAM ಸಹ ಅಳವಡಿಸಲಾಗಿದ್ದು, ವೇಗದ ಕಾರ್ಯಚರಣೆಗೆ ಇದು ಸಹಾಯಕವಾಗಿದೆ. ಗುಣಮಟ್ಟದ ವಿಡಿಯೋ ಮತ್ತು ಗೇಮಿಂಗ್ ಆಡಲು ಇದು ಹೇಳಿ ಮಾಡಿಸಿದೆ. ಆಂಡ್ರಾಯ್ಡ್ 7.0ದಲ್ಲಿ ಇದು ಕಾರ್ಯ ನಿರ್ವಹಿಸಲು ಶಕ್ತವಾಗಿದೆ.

ಕಿಬೋರ್ಡ್ ಜೊತೆ ಟೆಚ್‌ಸ್ಕ್ರಿನ್ ಇರುವ ಬ್ಲಾಕ್‌ಬೆರಿ KEYone ಭಾರತಕ್ಕೆ..!!

ಇದಲ್ಲದೇ 3505mAh ಬ್ಯಾಟರಿ ಸಹ ಅಳವಡಿಸಲಾಗಿದ್ದು, ಇದರೊಂದಿಗೆ 3.0 ಕ್ವೀಕ್ ಚಾರ್ಜರ್ ಇದ್ದು, ವೇಗವಾಗಿ ಬ್ಯಾಟರಿ ಚಾರ್ಜ್ ಆಗಲು ಇದು ಸಹಾಯಕವಾಗಿದೆ. ಈ ಪೋನಿನ3 2GB ಇಂಟರ್ನಲ್ ಮೆಮೊರಿ ಇದ್ದು, ಕಾರ್ಡ್‌ ಹಾಕಿಕೊಳ್ಳುವ ಮೂಲಕ 2 TB ವರೆಗೂ ವಿಸ್ತರಿಸಿಕೊಳ್ಳಬಹುದಾಗಿದೆ.

ಕಿಬೋರ್ಡ್ ಜೊತೆ ಟೆಚ್‌ಸ್ಕ್ರಿನ್ ಇರುವ ಬ್ಲಾಕ್‌ಬೆರಿ KEYone ಭಾರತಕ್ಕೆ..!!

ಓದಿರಿ: ಇಂದಿನಿಂದ ಜಿಯೋ ಪ್ರೈಮ್ ಮೆಂಬರ್‌ಶಿಪ್ ಆರಂಭ: ನೀವು ತಿಳಿಯಬೇಕಾದ ವಿಷಯಗಳು.!!!

ಅಲ್ಲದೇ ಮುಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇದ್ದು, ಈ ಪೋನಿನ ಹಿಂಭಾಗದಲ್ಲಿ ಸೋನಿಯ 12 MP ಕ್ಯಾಮೆರಾವನ್ನು ನೀಡಲಾಗಿದೆ, LED ಫ್ಲಾಷ್ ಲೈಟ್‌ ಸಹ ಇದರೊಂದಿಗೆ ನೀಡಿದ್ದು, 4K ವಿಡಿಯೋ ರೆಕಾರ್ಡಿಂಗ್ ಮಾಡಬಹುದಾಗಿದೆ. ಅಲ್ಲದೇ ಹಿಂಭಾಗದಲ್ಲಿ 8MP ಕ್ಯಾಮೆರಾವನ್ನು ನೀಡಲಾಗಿದೆ.

Read more about:
English summary
The good news, the BlackBerry KEYOne will soon be available to purchase in India at Rs 39,999. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot