ಬ್ಲಾಕ್‌ಬೆರಿ ಹೊಸ ಸ್ಮಾರ್ಟ್‌ಫೋನ್ ಭಾರತದಲ್ಲಿ ಲಭ್ಯ
ಕಳೆದ ಜನವರಿಯಲ್ಲಿ ಬ್ಲ್ಯಾಕ್‌ಬೆರಿ ಕಂಪೆನಿ ಎರಡು ಹೊಸ ಸ್ಮಾರ್ಟಫೋನ್‌ಗಳನ್ನು ವಿಶ್ವಕ್ಕೆ ಪರಿಚಯಸಿತ್ತು.ಇದರಲ್ಲಿ ಬ್ಲ್ಯಾಕ್‌ಬೆರಿ ಝಡ್ 10 ಈಗಾಗಲೇ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದೆ.ಆದರೆ ಕ್ವಾರ್ಟಿ ಕೀ ಪ್ಯಾಡ್ ಹೊಂದಿರುವ ಕ್ಯೂ10 ಇಲ್ಲಿಯವರಗೆ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿರಲಿಲ್ಲ. ಆದರೆ ಈಗ ಈ ಸ್ಮಾರ್ಟಫೋನ್ ಭಾರತದ ಮಾರುಕಟ್ಟೆಗೆ ಬಂದಿದೆ. ಗಿಝ್‌ಬಾಟ್ ಈ ಹಿಂದೆ ಈ ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಗೆ ಬರುವ ಬಗ್ಗೆ ಸುಳಿವು ನೀಡಿತ್ತು. ಈ ಸ್ಮಾರ್ಟ್‌ಫೋನ್‌ಗೆ ಈಗ 44,990 ರೂ ನಿಗದಿ ಪಡಿಸಿದ್ದು ನಾಳೆಯಿಂದ ದೇಶದ 20 ಮಹಾನಗರಗಳ ರಿಟೇಲ್ ಅಂಗಡಿಯಲ್ಲಿ ಈ ಸ್ಮಾರ್ಟ್‌ಫೋನ್ ಲಭ್ಯವಾಗಲಿದೆ ಎಂದು ಬ್ಲಾಕ್‌ಬೆರಿ ತಿಳಿಸಿದೆ.
ಬ್ಲಾಕ್‌ಬೆರಿ ಕ್ಯೂ 10
ವಿಶೇಷತೆ:
3.1 ಇಂಚಿನ ಸುಪರ್ AMOLED ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್(720 x 720 ಪಿಕ್ಸೆಲ್)
1.5GHz ಡ್ಯುಯಲ್ ಕೋರ್ ಸ್ನಾಪ್‌ಡ್ರಾಗನ್ ಎಸ್4 ಪ್ರೋಸೆಸರ್
ಬ್ಲ್ಯಾಕ್‌ಬೆರಿ 10 ಆಪರೇಟಿಂಗ್ ಸಿಸ್ಟಂ
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್,ಅಟೋ ಫೋಕಸ್)
2 ಎಂಪಿ ಮುಂದುಗಡೆ ಕ್ಯಾಮೆರಾ
2GB RAM
16GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬ್ಲೂಟೂತ್ 4.0,ವೈಫೈ,4G, 3G,ಜಿಪಿಎಸ್,ಎನ್‌ಎಫ್‌ಸಿ,ಮೈಕ್ರೋ ಯುಎಸ್‌ಬಿ,ಮೈಕ್ರೋ ಎಚ್‌ಡಿಎಂಐ
2100 mAh ಬ್ಯಾಟರಿ
ಇದನ್ನೂ ಓದಿ : ಬಾಲಿವುಡ್ ಯಾವೆಲ್ಲ ಸೆಲಬ್ರಿಟಿಗಳ ಕೈಯಲ್ಲಿ ಬ್ಲ್ಯಾಕ್‌ಬೆರಿ ಫೋನ್ ಇದೆ ಗೊತ್ತಾ ?
ಬ್ಲ್ಯಾಕ್‌ಬೆರಿ ಆಕರ್ಷಕ ಸ್ಮಾರ್ಟ್‌ಫೋನ್‌ಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್ ಗ್ಯಾಲರಿ

ಬ್ಲಾಕ್‌ಬೆರಿ ಹೊಸ ಸ್ಮಾರ್ಟ್‌ಫೋನ್ ಭಾರತದಲ್ಲಿ ಲಭ್ಯ

ಬ್ಲಾಕ್‌ಬೆರಿ ಹೊಸ ಸ್ಮಾರ್ಟ್‌ಫೋನ್ ಭಾರತದಲ್ಲಿ ಲಭ್ಯ

ಬ್ಲಾಕ್‌ಬೆರಿ ಹೊಸ ಸ್ಮಾರ್ಟ್‌ಫೋನ್ ಭಾರತದಲ್ಲಿ ಲಭ್ಯ

ಬ್ಲಾಕ್‌ಬೆರಿ ಹೊಸ ಸ್ಮಾರ್ಟ್‌ಫೋನ್ ಭಾರತದಲ್ಲಿ ಲಭ್ಯ

ಬ್ಲಾಕ್‌ಬೆರಿ ಹೊಸ ಸ್ಮಾರ್ಟ್‌ಫೋನ್ ಭಾರತದಲ್ಲಿ ಲಭ್ಯ

ಬ್ಲಾಕ್‌ಬೆರಿ ಹೊಸ ಸ್ಮಾರ್ಟ್‌ಫೋನ್ ಭಾರತದಲ್ಲಿ ಲಭ್ಯ

ಬ್ಲಾಕ್‌ಬೆರಿ ಹೊಸ ಸ್ಮಾರ್ಟ್‌ಫೋನ್ ಭಾರತದಲ್ಲಿ ಲಭ್ಯ

ಬ್ಲಾಕ್‌ಬೆರಿ ಹೊಸ ಸ್ಮಾರ್ಟ್‌ಫೋನ್ ಭಾರತದಲ್ಲಿ ಲಭ್ಯ

ಬ್ಲಾಕ್‌ಬೆರಿ ಹೊಸ ಸ್ಮಾರ್ಟ್‌ಫೋನ್ ಭಾರತದಲ್ಲಿ ಲಭ್ಯ

Click it and Unblock the Notifications