Home
ಮೊಬೈಲ್

ಹತ್ತು ಸಾವಿರದೊಳಗಿನ ಬ್ರ್ಯಾಂಡೆಡ್‌ ಕಂಪೆನಿಯ ಫೋನ್‌ಗಳು

By Ashwath

ಸ್ಮಾರ್ಟ್‌‌ಫೋನ್‌ ಖರೀದಿಸುವ ಗ್ರಾಹಕರಲ್ಲಿ ಬಹಳಷ್ಟು ಮಂದಿ ಬ್ರ್ಯಾಂಡೆಡ್‌ ಕಂಪೆನಿಯ ಸ್ಮಾರ್ಟ್‌ಫೋನ್‌ ಖರೀದಿಸುತ್ತಾರೆ.ಅದರಲ್ಲೂ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಖರೀದಿಸುವ ಮಂದಿ ಹೆಚ್ಚು.ಆದರೆ ನೋಕಿಯಾ ಕಂಪೆನಿಯ ಅಭಿಮಾನಿಗಳು ವಿಂಡೋಸ್ ಫೋನ್‌ ಬೇಡಿಕೆ ಕಡಿಮೆಯಾಗಿದ್ದರೂ ನೋಕಿಯಾ ಫೋನ್‌ಗಳನ್ನೇ ಖರೀದಿಸುತ್ತಾರೆ.

ಈ ಮಧ್ಯೆ ದೇಶದಲ್ಲಿ ಮೈಕ್ರೋಮ್ಯಾಕ್ಸ್‌ ಸಹ ಸ್ಯಾಮ್‌ಸಂಗ್‌,ನೋಕಿಯಾ ಕಂಪೆನಿಗಳಿಗೆ ಫೈಟ್‌ ನೀಡುತ್ತಿದೆ.ಹೀಗಾಗಿ ಈ ಮೂರು ಕಂಪೆನಿಗಳು ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸಬೇಕು ಎಂದು ಯೋಚಿಸುತ್ತಿರುವವರಿಗಾಗಿ ಕಡಿಮೆ ಬೆಲೆಯಲ್ಲೇ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಈ ಮಧ್ಯೆ ಎಲ್‌ಜಿ ಸಹ ಕಳೆದ ವಾರ ಕಡಿಮೆ ಬೆಲೆಯ ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಹೀಗಾಗಿ ನೀವೆನಾದ್ರೂ ಹೊಸದಾಗಿ ಕಡಿಮೆ ಬೆಲೆಯ ಅದು ಹತ್ತು ಸಾವಿರದೊಳಗಿನ ಸ್ಯಾಮ್‌ಸಂಗ್‌,ಮೈಕ್ರೋಮ್ಯಾಕ್ಸ್‌,ಎಲ್‌ಜಿ,ನೋಕಿಯಾ ಸ್ಮಾರ್ಟ್‌ಫೋನ್‌ ಖರೀದಿಸಬೇಕು ಎಂದು ಯೋಚಿಸಿದ್ದಲ್ಲಿ ಇಲ್ಲಿ ಕೆಲವು ಸ್ಮಾರ್ಟ್‌ಫೋನ್‌ಗಳ ಮಾಹಿತಿಯಿದೆ.ಒಂದೊಂದೆ ಪುಟವನ್ನು ತಿರುಗಿಸಿ ಬೆಲೆಯನ್ನು ನೋಡಿಕೊಂಡು ಹೋಗಿ.ಇಷ್ಟವಾದಲ್ಲಿ ಹೊಸ ಸ್ಮಾರ್ಟ್‌ಫೋನ್‌ ಖರೀದಿಸಿ.

ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ಇದನ್ನೂ ಓದಿ: ಭಾರತದ ಟಾಪ್‌-10 ಮೊಬೈಲ್‌ ಬ್ರ್ಯಾಂಡ್‌ ಕಂಪೆನಿಗಳು ಯಾವುದು ಗೊತ್ತಾ?

 ನೋಕಿಯಾ ಲೂಮಿಯಾ 520

ನೋಕಿಯಾ ಲೂಮಿಯಾ 520

ಬೆಲೆ:8599

ವಿಶೇಷತೆ:
4 ಇಂಚಿನ WVGA ಟಚ್‌ಸ್ಕ್ರೀನ್(480 x 800 ಪಿಕ್ಸೆಲ್‌)
ವಿಂಡೋಸ್‌ ಫೋನ್‌ 8 ಓಎಸ್‌
1GHz ಡ್ಯುಯಲ್‌ ಕೋರ್‌ ಪ್ರೋಸೆಸರ್‌
512MB ರ್‍ಯಾಮ್‌
8GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1,430 mAh ಬ್ಯಾಟರಿ

 ಸ್ಯಾಮ್‌ಸಂಗ್‌ ಗೆಲಾಕ್ಸಿ  ಎಸ್‌ ಡ್ಯುಯೊಸ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ ಡ್ಯುಯೊಸ್‌

ಬೆಲೆ:9900

ವಿಶೇಷತೆ:
ಡ್ಯುಯಲ್‌ ಸಿಮ್‌ (ಜಿಎಸ್‌ಎಂ+ಜಿಎಸ್‌ಎಂ)
4 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(480 x 800 ಪಿಕ್ಸೆಲ್)
ಆಂಡ್ರಾಯ್ಡ್‌ ಐಸಿಎಸ್‌ ಓಎಸ್
1GHz ಪ್ರೋಸೆಸರ್
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
4GB ಆಂತರಿಕ ಮೆಮೋರಿ
768MB RAM
32GBವರೆಗೆ ವಿಸ್ತರಿಸಬಹು

 ಸ್ಯಾಮ್‌ಸಂಗ್‌ ಗೆಲಾಕ್ಸಿ ಸ್ಟಾರ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಸ್ಟಾರ್‌

ಬೆಲೆ:6590

ವಿಶೇಷತೆ:
ಡ್ಯುಯಲ್‌ ಸಿಮ್‌ (ಜಿಎಸ್‌ಎಂ+ಜಿಎಸ್‌ಎಂ)
ಆಂಡ್ರಾಯ್ಡ್‌ 4.1.2 ಜೆಲ್ಲಿಬೀನ್‌ ಓಎಸ್‌
3 ಇಂಚಿನ QVGA ಕೆಪಾಸಿಟೆಟಿವ್ ಟಚ್‌ಸ್ಕ್ರೀನ್
1GHz ಪ್ರೊಸೆಸರ್‍
2 ಎಂಪಿ ಹಿಂದುಗಡೆ ಕ್ಯಾಮೆರಾ
4GB ಆಂತರಿಕ ಮೆಮೋರಿ
512MB RAM
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಬ್ಲೂಟೂತ್‌,ಜಿಪಿಎಸ್‌
1,200 mAh ಬ್ಯಾಟರಿ

 ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಫನ್‌ 76

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಫನ್‌ 76

ಬೆಲೆ: 7799

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ FWVGA ಸ್ಕ್ರೀನ್‌(480x854 ಪಿಕ್ಸೆಲ್‌)
ಆಂಡ್ರಾಯ್ಡ್ 4.2 ಜೆಲ್ಲಿಬೀನ್ ಓಎಸ್
1.2GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
512MB ರ್‍ಯಾಮ್‌
4GB ಆಂತರಿಕ ಮೆಮೋರಿ
5ಎಂಪಿ ಹಿಂದುಗಡೆ ಕ್ಯಾಮೆರಾ
0.3ಎಂಪಿ ಮುಂದುಗಡೆ ಕ್ಯಾಮೆರಾ
2000 mAh ಬ್ಯಾಟರಿ

ಎಲ್‌ಜಿ ಅಪ್ಟಿಮಸ್‌ ಎಲ್‌ 1 II ಡ್ಯುಯಲ್‌

ಎಲ್‌ಜಿ ಅಪ್ಟಿಮಸ್‌ ಎಲ್‌ 1 II ಡ್ಯುಯಲ್‌

ಬೆಲೆ:6499

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
3 ಇಂಚಿನ QVGA ಸ್ಕ್ರೀನ್‌(240x320 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1GHz ಪ್ರೊಸೆಸರ್‌
512MB ರ್‍ಯಾಮ್‌
4GB ಆಂತರಿಕ ಮೆಮೊರಿ
32GBವರೆಗೆ ವಿಸ್ತರಸಬಹುದಾದ ಶೇಖರಣಾ ಸಾಮರ್ಥ್ಯ
3 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
1540 mAh ಬ್ಯಾಟರಿ

 ಸ್ಯಾಮ್‌ಸಂಗ್‌ ಗೆಲಾಕ್ಸಿ ಟ್ರೆಂಡ್‌ ಡ್ಯುಯೊಸ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಟ್ರೆಂಡ್‌ ಡ್ಯುಯೊಸ್‌

ಬೆಲೆ:7999

ವಿಶೇಷತೆ:
ಡ್ಯುಯಲ್ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4 ಇಂಚಿನ ಟಿಎಫ್‌ಟಿ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(480 x 800 ಪಿಕ್ಸೆಲ್‌)
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್‌ ಓಎಸ್‌
1.2 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
3 ಎಂಪಿ ಹಿಂದುಗಡೆ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,3ಜಿ,ಬ್ಲೂಟೂತ್‌,ಮೈಕ್ರೋಯುಎಸ್‌ಬಿ
1500 mAh ಬ್ಯಾಟರಿ

  ಮೈಕ್ರೋಮ್ಯಾಕ್ಸ್‌ ಬ್ಲಿಂಗ್‌ 3 ಎ86

ಮೈಕ್ರೋಮ್ಯಾಕ್ಸ್‌ ಬ್ಲಿಂಗ್‌ 3 ಎ86

ಬೆಲೆ: 9999

ವಿಶೇಷತೆ:
ಡ್ಯುಯಲ್‌ ಸಿಮ್‌
4 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್‌ 4.1ಜೆಲ್ಲಿಬೀನ್‌ ಓಎಸ್‌
1GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1,600mAh ಬ್ಯಾಟರಿ

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಮ್ಯೂಸಿಕ್‌ ಎ 88

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಮ್ಯೂಸಿಕ್‌ ಎ 88

ಬೆಲೆ: 8799

ವಿಶೇಷತೆ:
ಡ್ಯುಯಲ್‌ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
4.5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌(854 x 480 ಪಿಕ್ಸೆಲ್‌)
ಆಂಡ್ರಾಯ್ಡ್‌ 4.1.2 ಜೆಲ್ಲಿ ಬೀನ್‌ ಓಎಸ್‌
1.2 GHz ಡ್ಯುಯಲ್ ಕೋರ್‌ ಮೀಡಿಯಾ ಟೆಕ್ ಪ್ರೋಸೆಸರ್
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
4GB ಆಂತರಿಕ ಮೆಮೋರಿ
512MB ರ್‍ಯಾಮ್‌
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
1800 mAh ಬ್ಯಾಟರಿ

 ಮೈಕ್ರೋಮ್ಯಾಕ್ಸ್‌ ಎ111 ಕ್ಯಾನ್‌ವಾಸ್‌ ಡೂಡಲ್‌

ಮೈಕ್ರೋಮ್ಯಾಕ್ಸ್‌ ಎ111 ಕ್ಯಾನ್‌ವಾಸ್‌ ಡೂಡಲ್‌

ಬೆಲೆ:9999

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5.3 ಇಂಚಿನ ಮಲ್ಟಿ ಟಚ್‌ ಸ್ಕ್ರೀನ್
1.2GHz ಕ್ವಾಡ್‌ ಕೋರ್‌ ಸ್ನಾಪ್‌ಡ್ರಾಗನ್‌ ಪ್ರೋಸೆಸರ್
8 ಎಂಪಿ ಹಿಂದುಗಡೆ ಕ್ಯಾಮೆರಾ(ಅಟೋ ಫೋಕಸ್‌,ಎಲ್‌ಎಇಡಿ ಫ್ಲ್ಯಾಶ್‌)
ಮುಂದುಗಡೆ ವಿಜಿಎ ಕ್ಯಾಮೆರಾ
512MB RAM
4GB ಆಂತರಿಕ ಮೆಮೋರಿ
ವೈಫೈ,3G,ಬ್ಲೂಟೂತ್‌,ಜಿಪಿಎಸ್‌
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2,100 mAh ಬ್ಯಾಟರಿ

 ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ 3ಡಿ

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ 3ಡಿ

ಬೆಲೆ:8499

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಟಚ್‌ಸ್ಕ್ರೀನ್(480 x 800 ಪಿಕ್ಸೆಲ್‌)
ಆಂಡ್ರಾಯ್ಡ್ 4.1.2 ಜೆಲ್ಲಿ ಬೀನ್‌ ಓಎಸ್‌
1GHz ಡ್ಯುಯಲ್‌ ಕೋರ್ ಪ್ರೋಸೆಸರ್
4GB ಆಂತರಿಕ ಮೆಮೋರಿ
1GB RAM
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬ್ಲೂಟೂತ್‌ 4.0,3ಜಿ,ವೈಫೈ,ಮೈಕ್ರೋ ಯುಎಸ್‌ಬಿ 2.0
2,000 mAh ಬ್ಯಾಟರಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+