ಆಪಲ್-ಫ್ಲಿಪ್‌ಕಾರ್ಟ್ ಧಮಾಕ!..20,000 ರೂ.ಗೆ ಐಫೋನ್ 6!!

Written By:

ಐಫೋನ್ ಸ್ಮಾರ್ಟ್‌ಫೊನ್ ಪ್ರಿಯರಿಗೆ ಐಫೋನ್ ಮತ್ತು ಫ್ಲಿಪ್‌ಕಾರ್ಟ್ ಸೇರಿ ಅತ್ಯುತ್ತಮ ಎನ್ನುವ ಆಫರ್ ಒಂದನ್ನು ಬಿಡುಗಡೆಮಾಡಿವೆ.!! ಆಪಲ್‌ ಕಂಪೆನಿಯ ಐಫೋನ್ 6 ಖರೀದಿಸಲು 24% ಪರ್ಸೆಂಟ್ ಆಫರ್‌ನೊಂದಿಗೆ ಅತ್ಯುತ್ತಮ ಎಕ್ಸ್‌ಚೇಂಜ್ ಆಫರ್ ಸಹ ಲಭ್ಯವಿದೆ. !!

ಇಎಮ್‌ಐ, ಸ್ಪೆಷಲ್ ಪ್ರೈಸ್ ಟ್ಯಾಗ್ ಮತ್ತು ಆಕ್ಸಿಸ್ ಕಾರ್ಡ ಬಳಕೆದಾರಿಗೆ 5 ಪರ್ಸೆಂಟ್ ಡಿಸ್ಕೌಂಟ್‌ ಸೇರಿದಂತೆ ಹಲವು ಆಫರ್‌ಗಳು ಐಫೋನ್ 6 ಮೇಲೆ ಲಭ್ಯವಿದ್ದು, ಈ ಆಫರ್‌ಗಳನ್ನು ಉಪಯೋಗಿಸಿ ಕೇವಲ 20,000 ರೂ.ಗಳಿಗೆ ಐಫೋನ್ 6 ಸ್ಮಾರ್ಟ್‌ಫೋನ್ ಖರೀದಿಸಬಹುದಾಗಿದೆ.

ಆಪಲ್-ಫ್ಲಿಪ್‌ಕಾರ್ಟ್ ಧಮಾಕ!..20,000 ರೂ.ಗೆ ಐಫೋನ್ 6!!

ಭಾರತಕ್ಕೆ ಆಪ್ಟಿಮೈಸ್ ಕಾಲಿಂಗ್ ಸೇವೆ ನೀಡಿದ ವಾಟ್ಸ್‌ಆಪ್!! ಏನಿದು?

ಸ್ಪೇಸ್‌ ಗ್ರೇ ಬಣ್ಣದ ಐಫೊನ್‌ಗಳಿಗೆ ಈ ಆಫರ್ ನೀಡಲಾಗಿದ್ದು, ಸಾಮಾನ್ಯ ಮಾರುಕಟ್ಟೆ ದರಕ್ಕಿಂತ ಕಡಿಮೆ ಎಂದರೂ 50% ಕಡಿಮೆ ಬೆಲೆಯಲ್ಲಿ ಐಫೋನ್ 6 ಖರೀದಿಸಬಹುದು. ಇಷ್ಟು ಕಡಿಮೆಬೆಲೆಯಲ್ಲಿ ಐಫೋನ್ ಇದೇ ಮೊದಲ ಸಾರಿ ಭಾರತೀಯರ ಕೈ ಸೇರುತ್ತಿದೆ ಎನ್ನಬಹುದು.

ಆಪಲ್-ಫ್ಲಿಪ್‌ಕಾರ್ಟ್ ಧಮಾಕ!..20,000 ರೂ.ಗೆ ಐಫೋನ್ 6!!

16 GB ಆಂತರಿಕ ಮೆಮೊರಿ ಹೊಂದಿರುವ ಐಫೋನ್ 6 ಆಪಲ್ ಕಂಪೆನಿಯ ಐಫೋನ್ ಸರಣಿ ಸ್ಮಾರ್ಟ್‌ಫೋನ್‌ಗಳಲ್ಲಿಯೇ ಅತ್ಯುತ್ತಮ ಸ್ಮಾರ್ಟ್‌ಫೋನ್ ಎಂದು ಹೆಸರಾಗಿತ್ತು, ಇನ್ನು ಕಳೆದ ವರ್ಷ ಬಿಡುಗಡೆಯಾದ ಈ ಫೋನ್‌ ಬೆಲೆ 4೦ ಸಾವಿರದಿಂದ 60 ಸಾವಿರ ರೂಪಾಯಿಗಳಾಗಿತ್ತು. ಹಾಗಾದರೆ ಇನ್ನೇಕೆ ತಡ ಬೇಗಲೆ ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 6 ಬುಕ್ ಮಾಡಿ.!!

English summary
Apple iPhone 6 is stylish and comfortable to carry. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot