ಸೆಲ್ಕಾನ್‌ನಿಂದ ಕಡಿಮೆ ಬೆಲೆಯ ಸ್ಮಾರ್ಟಫೋನ್ ಬಿಡುಗಡೆ
ಕಡಿಮೆ ಬೆಲೆಯ ಡ್ಯುಯಲ್ ಸಿಮ್ ಸ್ಮಾರ್ಟಫೋನ್ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಒಂದು ಗುಡ್ ನ್ಯೂಸ್.ದೇಶಿಯ ಕಂಪೆನಿ ಸೆಲ್ಕಾನ್ ನೂತನ ಎರಡು ಸ್ಮಾರ್ಟಫೋನ್‌ಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಐಸಿಎಸ್ ಓಎಸ್ ಹೊಂದಿರುವ ಸೆಲ್ಕಾನ್ ಎ 9 3, 299 ರೂ ನಿಗದಿ ಮಾಡಿದ್ರೆ , 5 ಇಂಚಿನ ಮತ್ತೊಂದು ಸ್ಮಾರ್ಟಫೋನ್ ಎ 107ಗೆ 6,999 ರೂ ನಿಗದಿ ಮಾಡಿದೆ. ಎರಡು ಐಸಿಎಸ್ ಒಎಸ್ ಹೊಂದಿರುವುದು ವಿಶೇಷವಾಗಿದೆ.
ಇದನ್ನೂ ಓದಿ: ಭವಿಷ್ಯದ ಟ್ಯಾಬ್ಲೆಟ್‌ಗಳು ಹೇಗಿರುತ್ತವೆ ಗೊತ್ತಾ ?

ಸೆಲ್ಕಾನ್‌ನಿಂದ ಕಡಿಮೆ ಬೆಲೆಯ ಸ್ಮಾರ್ಟಫೋನ್ ಬಿಡುಗಡೆ
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್(480 X 800 ಪಿಕ್ಸೆಲ್)
ಆಂಡ್ರಾಯ್ಡ್ 4.0 ಐಸಿಎಸ್ ಓಎಸ್
1GHz ಡ್ಯುಯಲ್ ಕೋರ್ ಪ್ರೋಸೆಸರ್
512MB RAM
8 ಎಂಪಿ ಹಿಂದುಗಡೆ ಕ್ಯಾಮೆರಾ (ಎಲ್‌ಇಡಿ ಫ್ಲ್ಯಾಶ್)
ಮುಂದುಗಡೆ 0.3 ಎಂಪಿ ಕ್ಯಾಮೆರಾ
ವೈಫೈ,ಬ್ಲೂಟೂತ್
2,100mAh ಬ್ಯಾಟರಿ
ರೂ.6,999 ಬೆಲೆಯಲ್ಲಿ ಖರೀದಿಸಿ

ಸೆಲ್ಕಾನ್‌ನಿಂದ ಕಡಿಮೆ ಬೆಲೆಯ ಸ್ಮಾರ್ಟಫೋನ್ ಬಿಡುಗಡೆ
ವಿಶೇಷತೆ:
ಡ್ಯುಯಲ್ ಸಿಮ್ (ಜಿಎಸ್‌ಎಂ+ಜಿಎಸ್‌ಎಂ)
3.5 ಇಂಚಿನ ಸ್ಕ್ರೀನ್(480 X 320 ಪಿಕ್ಸೆಲ್)
ಆಂಡ್ರಾಯ್ಡ್ 4.0 ಐಸಿಎಸ್ ಓಎಸ್
1GHz ಸಿಂಗಲ್ ಕೋರ್ ಪ್ರೋಸೆಸರ್
256MB RAM
2 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
512MB ಆಂತರಿಕ ಮೆಮೋರಿ
16GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,2G,ಬ್ಲೂಟೂತ್
1350mAh ಬ್ಯಾಟರಿ
ರೂ.3,299 ಬೆಲೆಯಲ್ಲಿ ಖರೀದಿಸಿ


Click it and Unblock the Notifications