Subscribe to Gizbot

ಕಡಿಮೆ ಬೆಲೆಯ ಫೀಚರ್‌ ಫೋನ್‌ಗಳು

Posted By:

ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬರುವ ಮೊದಲು ಮಾರುಕಟ್ಟೆಯಲ್ಲಿ ಫೀಚರ್‌ ಫೋನ್‌ಗಳದ್ದೇ ಅಬ್ಬರ. ಈಗ ಬೇಡಿಕೆ ಕಡಿಮೆಯಾದರೂ ಇದನ್ನು ಇನ್ನೂ ಖರೀದಿಸುವವರು ಇದ್ದಾರೆ.ಹೀಗಾಗಿ ಗಿಝ್‌ಬಾಟ್‌ ಇಂದು ಮಾರುಕಟ್ಟೆಯಲ್ಲಿರುವ ಕಡಿಮೆ ಬೆಲೆಯ ಫೀಚರ್‌ ಫೋನ್‌ಗಳ ಮಾಹಿತಿಯನ್ನು ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.


ಇದನ್ನೂ ಓದಿ: ಇನ್ಫೋಸಿಸ್‌ನ ಎರಡು ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಸ್ಯಾಮ್‌ಸಂಗ್‌ ಗುರು

ಸ್ಯಾಮ್‌ಸಂಗ್‌ ಗುರು


ಬೆಲೆ:1025

 ಮೈಕ್ರೋಮ್ಯಾಕ್ಸ್‌ ಬೋಲ್ಟ್‌

ಮೈಕ್ರೋಮ್ಯಾಕ್ಸ್‌ ಬೋಲ್ಟ್‌


ಬೆಲೆ: 999

 ಲಾವಾ

ಲಾವಾ


ಬೆಲೆ: 1029

 ಸ್ಪೈಸ್‌ ಬಾಸ್‌ ಚಾಂಪಿಯನ್‌

ಸ್ಪೈಸ್‌ ಬಾಸ್‌ ಚಾಂಪಿಯನ್‌


ಬೆಲೆ:1049

 ಕಾರ್ಬನ್‌ ಕೆ 101

ಕಾರ್ಬನ್‌ ಕೆ 101


ಬೆಲೆ:1075

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot