Just In
- 1 hr ago
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- 2 hrs ago
ತಿಮ್ಮಪ್ಪನ ಭಕ್ತರಿಗಾಗಿ ಹೊಸ ಆ್ಯಪ್ ಪರಿಚಯಿಸಿದ ಟಿಟಿಡಿ! ಏನೆಲ್ಲಾ ಸೇವೆಗಳು ಲಭ್ಯ!
- 3 hrs ago
ನೀವು ದಿನವೂ ಬಳಸುವ ಗೂಗಲ್ನ ಈ ಆಪ್ಗಳಲ್ಲಿ ಎಐ ಹೇಗೆ ಕೆಲಸ ಮಾಡಲಿದೆ!?; ಇಲ್ಲಿದೆ ವಿವರ
- 3 hrs ago
ಗೂಗಲ್ ಕ್ರೋಮ್ ಬಳಸುವವರಿಗೆ ಭಾರತ ಸರ್ಕಾರದಿಂದ ಖಡಕ್ ಎಚ್ಚರಿಕೆ! ಯಾಕೆ ? ಸಮಸ್ಯೆ ಏನು?
Don't Miss
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Movies
Lakshana Serial: ಭೂಪತಿ ಕೊಟ್ಟ ಸಪ್ರೈಸ್ ನೋಡಿ ಶಾಕ್ ಆದ ಶ್ವೇತ!
- News
ಉದ್ಯಾನವನಕ್ಕೆ ಇಟ್ಟಿದ್ದ ಟಿಪ್ಪು ಸುಲ್ತಾನ್ ಹೆಸರು ತೆಗೆದ ಮಹಾರಾಷ್ಟ್ರ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2016 ರಲ್ಲಿ ಗೆದ್ದ ಮತ್ತು ಸೋತ ಸ್ಮಾರ್ಟ್‍ಫೋನ್ ಕ್ಷೇತ್ರಗಳನ್ನು ನೋಡಿ
ಈ ವರ್ಷ ಸ್ಮಾರ್ಟ್‍ಫೋನ್ ಉದ್ಯಮಕ್ಕೆ ತುಂಬಾ ಚೆನ್ನಾಗಿತ್ತು, ನಾವು ನೋಡಿದಂತೆ ಹಲವಾರು ಹೊಸ ತಂತ್ರಜ್ಞಾನಗಳು ಕಂಡುಬಂದವು. ಆದರೆ, ನಿಮಗೆ ಒಂದು ವಿಷಯ ಸ್ಪಷ್ಟವಾಗಿ ತಿಳಿದಿರಬೇಕು. ಈ ವರ್ಷದಲ್ಲಿ ಬಂದ ಎಲ್ಲಾ ಸ್ಮಾರ್ಟ್‍ಫೋನ್ ಉತ್ಪಾದಕಗಳು ಗೆಲ್ಲಲಿಲ್ಲಾ.

ಕೆಲ ಸ್ಮಾರ್ಟ್‍ಫೋನ್ ತಯಾರಕರು ದೊಡ್ಡ ಸಂಕಷ್ಟವನ್ನು ಎದುರು ಹಾಕಿಕೊಂಡರು ಸ್ಮಾರ್ಟ್‍ಫೋನಿನ ಎಲ್ಲೆಯನ್ನು ಹಿಗ್ಗಿಸಲು. ಇನ್ನೊಂದೆಡೆ ಕೆಲ ತಯಾರಕರು ಸುರಕ್ಷಿತವಾಗಿ ಆಡಿದರು. ಅದೇನಿದ್ದರೂ, ತಯಾರಿಕರಿಂದ ಪ್ರಯತ್ನಿಸಲ್ಪಟ್ಟ ಎಲ್ಲಾ ತಂತ್ರಜ್ಞಾನಗಳು ಗೆಲ್ಲಲಿಲ್ಲಾ.
ಓದಿರಿ: ಮೊಬೈಲ್ ಬ್ಯಾಟರಿ ಉಳಿಸಲು ಫೇಸ್‌ಬುಕ್‌ನಿಂದ ತಂತ್ರ.!
ಇಂದು, 2016 ರ ವಿಶೇಷ ಲೇಖನದ ಅಂಗವಾಗಿ ನಾವು ಗ್ರಾಹಕರಿಗೆ ಸ್ಮಾರ್ಟ್‍ಫೋನ್ ಕ್ಷೇತ್ರದಲ್ಲಿ ಯಾರು ಖುಷಿ ನೀಡಿದರು, ನೀಡಲಿಲ್ಲಾ ಎನ್ನುವುದರ ಬಗ್ಗೆ ಮಾಹಿತಿ ತಂದಿದ್ದೇವೆ. ನೋಡಿ.

ನೀರಿನಿಂದ ರಕ್ಷಣೆ ಗೆದ್ದಿತು
ಕೆಲ ಆಂಡ್ರೊಯಿಡ್ ಸ್ಮಾರ್ಟ್‍ಫೋನ್‍ಗಳು ನೀರು ಮತ್ತು ಧೂಳಿನಿಂದ ರಕ್ಷಣೆ ಹೊಂದಿದ ಪ್ರಸ್ತಾವದೊಂದಿಗೆ ಬಂದರು ಐಪಿ ರೇಟಿಂಗ್ಸ್ ಜೊತೆಗೆ ಮತ್ತು ಇಂತಹುದನ್ನು ನಾವು ಕಳೆದ ವರ್ಷಗಳಲ್ಲಿ ನೋಡಿದ್ದೇವೆ. ಆಪಲ್ ನೀರು ಮತ್ತು ಧೂಳಿನಿಂದ ರಕ್ಷಣೆ ಹೊಂದಿದ ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಸ್ಮಾರ್ಟ್‍ಫೋನ್ ಗಳ ಬಗ್ಗೆ ಘೋಷಿಸಿತು ಐಪಿ67 ರೇಟಿಂಗ್ ನೊಂದಿಗೆ.
ಆದರೂ, ಇವು ಸಂಪೂರ್ಣ ನೀರಿನಿಂದ ರಕ್ಷಣೆ ಹೊಂದಿರುವುದಲ್ಲಾ. ಆದರೂ ಇದೊಂದು ಫೀಚರ್ ನೀವು ಧೈರ್ಯದಿಂದ ಉಪಯೋಗಿಸಲಾರಿರಿ ಮತ್ತು ಮನಸಿಗೆ ಶಾಂತಿಯನ್ನು ನೀಡುತ್ತದೆ ಫೋನ್ ಸುರಕ್ಷಿತವಾಗಿರುತ್ತದೆ ಏನಾದರು ಆದಾಗ. ಇದೇ ವಿಷಯವಿಟ್ಟುಕೊಂಡು ಹೊಸ ಸ್ಮಾರ್ಟ್‍ಫೋನ್‍ಗಳು ಬರುವ ಆಲೋಚನೆ. ಹೀಗಿರುವಾಗ ಆಪಲ್ ಸರಿಯಾದ ಸಮಯದಲ್ಲಿ ಬಿಡುಗಡೆ ಮಾಡಿತು.

ಆಧುನಿಕತೆ ಕೆಲಸ ಮಾಡಲಿಲ್ಲಾ.
ಆಧುನಿಕ ಸ್ಮಾರ್ಟ್‍ಫೋನ್ ಡಿಜೈನ್ ಫ್ರಂಟ್ ನ ಮಾತು ಬಂದಾಗ, ನಾವು ಎಲ್‍ಜಿ ಮತ್ತು ಲಿನೊವೊ ಧೈರ್ಯದ ಪ್ರಯತ್ನ ಮಾಡಿತು ಎನ್ನಬಹುದು. ಎಲ್‍ಜಿ ಎಲ್‍ಜಿ ಜಿ5 ನಲ್ಲಿ ಹೊಸದಾಗಿ ತೆಗೆಯುವಂತಹ ಬ್ಯಾಟರಿ ಯೊಂದಿಗೆ ಬಂದಿತು. ಲಿನೊವೊ ಮೊಟೊ ಜೆಡ್ ಮೇಲೆ ಮೊಟೊ ಮೊಡ್ಸ್ ತಂದಿತು ಆಧುನಿಕ ಡಿಜೈನ್ ನೊಂದಿಗೆ. ಮೊಟೊ ಮೊಡ್ಸ್ ಅಯಸ್ಕಾಂತ ಉಪಯೋಗಿಸುತ್ತದೆ ಫೋನಿಗೆ ಅವರನ್ನು ತಾಕಿಸಿಕೊಳ್ಳಲು. ಅದೇನಿದ್ದರೂ ಗ್ರಾಹಕರಿಗೆ ಖುಷಿ ಪಡಿಸಲಿಲ್ಲಾ ಆದರೆ ಸ್ಮಾರ್ಟ್‍ಫೋನ್ ಕ್ಷೇತ್ರದಲ್ಲಿ ಒಳ್ಳೆಯ ಹೆಜ್ಜೆ ಎನ್ನಬಹುದು.

ಗೂಗಲ್ ನಿಂದ ಸಂಪೂರ್ಣ ನಿಯಂತ್ರಣ ಜಯ ನೀಡಿತು
ಬಹಳಷ್ಟು ಗಾಳಿ ಮಾತು ಮತ್ತು ಊಹೆಗಳ ನಂತರ ಗೂಗಲ್ ಪಿಕ್ಸೆಲ್ ಮತ್ತು ಪಿಕ್ಸೆಲ್ ಎಕ್ಸ್‍ಎಲ್ ಸ್ಮಾರ್ಟ್‍ಫೋನನ್ನು ಬಿಡುಗಡೆ ಮಾಡಿತು. ಗೂಗಲ್ ಆಂಡ್ರೊಯಿಡ್ ಅನುಭವದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ಸಾಧ್ಯವಾಯಿತು. ಹಿಂದೆ ಬಂದ ಇವರ ನಿಕ್ಸಸ್ ಫೋನ್ ತಯಾರಕರಿಂದ ರೆಫೆರೆನ್ಸ್ ಡಿಜೈನ್ ಪಡೆದು ಸಂಪೂರ್ಣ ಆಂಡ್ರೊಯಿಡ್ ಅನುಭವ ನೀಡುತ್ತಿತ್ತು . ಉತ್ತಮ ಫಲಿತಾಂಶ ನೀಡಿತು ಆದರೆ ಬ್ಯಾಟರಿ ಮತ್ತು ಕ್ಯಾಮೆರಾ ವಿಷಯದಲ್ಲಿ ಅಷ್ಟೊಂದು ಚೆನ್ನಾಗಿರಲಿಲ್ಲಾ.
ಅದಕ್ಕಾಗಿ ಈ ಬಾರಿ ಗೂಗಲ್ ಪಿಕ್ಸೆಲ್ ಸ್ಮಾರ್ಟ್‍ಫೋನಿನಲ್ಲಿ ಬ್ಯಾಟರಿ ಒಂದು ದಿನದ ಮಟ್ಟಿಗೆ ಬರುವ ಹಾಗೆ ಹಾಗೂ ಉತ್ತಮ ಕ್ಯಾಮರ ಇರುವಂತೆ ಮಾಡಿ ಬಿಡುಗಡೆ ಮಾಡಿತು. ಈ ಪ್ರಯತ್ನ ಫಲಕಾರಿಯಾಯಿತು ಮತ್ತು ಆಪಲ್ ಸ್ಪರ್ಧೆ ನೀಡಿತು.

6ಜಿಬಿ ರಾಮ್ ಫೋನ್‍ಗಳು ಎತ್ತಿ ತೋರಿಸಿದಂತೆ ಇರಲಿಲ್ಲಾ
ನಿಧಾನವಾಗಿ, ಸ್ಮಾರ್ಟ್‍ಫೋನ್ ತಯಾರಕರು ಉತ್ತಮ ಪ್ರೊಸೆಸರ್ಸ್, ದೊಡ್ಡ ರಾಮ್, ಹೆಚ್ಚಿನ ಸಂಗ್ರಹ ಮತ್ತು ಇತರ ಸುಧಾರಣೆಗಳೊಂದಿಗೆ ಬರುತ್ತಿದ್ದಾರೆ. 2016 ರಲ್ಲಿ ಕೆಲ ಸ್ಮಾರ್ಟ್‍ಫೋನ್ ಗಳು 6ಜಿಬಿ ರಾಮ್ ನೊಂದಿಗೆ ಬಂದವು. ಇದು ರಾಮ್ ನಲ್ಲಿ ಗುರುತಿಸುವಷ್ಟು ಉನ್ನತಿಯಾಗಿದ್ದರೂ 3ಜಿಬಿ ರಾಮ್ ಸ್ಮಾರ್ಟ್‍ಫೋನ್ ಬಳಕೆದಾರರಿಗೆ ಸಾಕು. ಬಹಳಷ್ಟು ಆಪ್ ಗಳಿವೆ ಕೆಲ ಹೊಸ ಆಟಗಳನ್ನು ಬಿಟ್ಟರೆ ಅವುಗಳೆಲ್ಲಾ 4ಜಿಬಿ ರಾಮ್ ಅನ್ನು ಸಂಪೂರ್ಣವಾಗಿ ಉಪಯೋಗಿಸುತ್ತವೆ. 6ಜಿಬಿ ಅವಶ್ಯಕತೆಯೇ ಇಲ್ಲಾ.

ಡುಯಲ್ ಕ್ಯಾಮೆರಾ ಬಹಳ ಮಾತಾಯಿತು
ಸಾಧಾರಣವಾಗಿ ಎಲ್ಲಾ ಸ್ಮಾರ್ಟ್‍ಫೋನ್ ಉತ್ಪಾದಕರು ಡುಯಲ್ ಕ್ಯಾಮೆರಾ ಅಳವಡಿಸುತ್ತಿದ್ದಾರೆ ತಮ್ಮ ಫೋನ್‍ಗಳಲ್ಲಿ, ಜೊತೆಗೆ ಚಿಪ್ ತಯಾರಕರು ಈ ಕ್ಯಾಮೆರಾ ಕ್ಕೆ ಅನುಗುಣವಾಗುವ ಚಿಪ್‍ಗಳನ್ನು ಪರಿಚಯಿಸುತ್ತಿದ್ದಾರೆ. ಡುಯಲ್ ಕ್ಯಾಮೆರಾ ಇಡುವುದು ಹೊಸ ರೂಢಿಯಾದರೂ ತಯಾರಕರಿಗೆ ಅನುಗುಣವಾಗಿ ಸೆನ್ಸರ್‍ಗಳ ಉದ್ದೇಶಗಳಲ್ಲಿ ವ್ಯತ್ಯಾಸವಿದೆ. ಅದೇನೆ ಇರಲಿ ಈ ರೂಢಿ ಬಹಳಷ್ಟು ಸ್ಮಾರ್ಟ್‍ಫೋನ್ ಗಳಲ್ಲಿ ಕಾಣಲಾರಂಭಿಸಿದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470