ಕ್ರಿಸ್‌ಮಸ್ ಆಫರ್: ದರಕಡಿತ ಬೆಲೆಯಲ್ಲಿ ಟಾಪ್ ಫೋನ್ಸ್

By Suneel
|

ಸ್ಮಾರ್ಟ್‌ಫೊನ್‌ ಪ್ರಿಯರು ಯಾವಾಗಲು ತಮ್ಮ ಸ್ಮಾರ್ಟ್‌ಫೋನ್‌ಗಳ ಅಪ್‌ಡೇಟ್‌ಗಾಗಿ ಉತ್ತಮ ಆಫರ್‌ಗಳನ್ನು ಮುನ್ನೋಡುತ್ತಿರುತ್ತಾರೆ. ಇವುಗಳಲ್ಲದೇ ಉತ್ತಮ ಟೆಕ್‌ ಗ್ಯಾಜೆಟ್ಸ್‌ಗಳನ್ನು ಸಹ ಕೊಳ್ಳುವುದು ಉಂಟು. ಅಂತೆಯೇ ಈಗ ಸ್ಮಾರ್ಟ್‌ಫೋನ್ ಕೊಳ್ಳುಗರಿಗೆ ಕ್ರಿಸ್‌ಮಸ್‌ ಹಬ್ಬದ ಉತ್ತಮ ಕೊಡುಗೆ ಭಾರತದ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಲಭ್ಯ.

ಓದಿರಿ: ಖರೀದಿಸಿ ಡಿಸೆಂಬರ್ ತಿಂಗಳ ಟಾಪ್ 10 ಫೋನ್ಸ್

ಗಿಜ್‌ಬಾಟ್‌ ನಿಮಗಾಗಿ ಈ ಕ್ರಿಸ್‌ಮಸ್‌ ಹಬ್ಬದ ಉತ್ತಮ ರಿಯಾಯಿತಿಯ ಟಾಪ್‌ ಗ್ಯಾಜೆಟ್‌ಗಳನ್ನು ಪರಿಚಯಿಸುತ್ತಿದೆ. ಉತ್ತಮ ಆಫರ್‌ ಮತ್ತು ಖರೀದಿಸಲು ಮಾಹಿತಿಗಾಗಿ ಲೇಖನದ ಸ್ಲೈಡರ್‌ಗಳನ್ನು ಓದಿ.

ಮೊಟೊರೊಲಾ ಮೊಟೊ ಇ 2nd ಜನೆರೇಷನ್‌

ಮೊಟೊರೊಲಾ ಮೊಟೊ ಇ 2nd ಜನೆರೇಷನ್‌

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

ವಿಶೇಷತೆಗಳು

* 4.3 ಇಂಚಿನ ಡಿಸ್‌ಪ್ಲೇ

*1.2GHz+ ಕ್ವಾಲ್ಕಂ ಸ್ನಾಪ್‌ಡ್ರಾಗನ್‌ 200, ಡ್ಯುಯಲ್‌ ಕೋರ್ ಪ್ರೊಸೆಸರ್ಸ್‌

* ಆಂಡ್ರಾಯ್ಡ್ v5 ಲಾಲಿಪಪ್‌ ಒಎಸ್‌

* 1GB RAM

* 3G

* 5MP ಹಿಂಭಾಗ ಕ್ಯಾಮೆರಾ

*1980 mAh ಬ್ಯಾಟರಿ

ಎಚ್‌ಟಿಸಿ ಡಿಸೈರ್‌ 620G

ಎಚ್‌ಟಿಸಿ ಡಿಸೈರ್‌ 620G

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

ವಿಶೇಷತೆಗಳು

* 5 ಇಂಚಿನ HD IPS ಡಿಸ್‌ಪ್ಲೇ

*1.7GHz ಆಕ್ಟಾಕೋರ್ ಮಿಡಿಯಾ ಟೆಕ್‌ MT6592 ಪ್ರೊಸೆಸರ್ಸ್‌ ಜೊತೆಗೆ Mali 450-MP4 GPU

* ಆಂಡ್ರಾಯ್ಡ್ 4.4 ಜೊತೆಗೆ ಎಚ್‌ಟಿಸಿ ಸೆನ್ಸ್ 6 UI ಒಎಸ್‌

* 1GB RAM

* 3G

* 5MP ಮುಂಭಾಗ ಕ್ಯಾಮೆರಾ ಮತ್ತು 8MP ಹಿಂಭಾಗ ಕ್ಯಾಮೆರಾ

* 2100 mAh ಬ್ಯಾಟರಿ

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್ ಜ್ಯೂಸ್‌ 2 AQ500

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್ ಜ್ಯೂಸ್‌ 2 AQ500

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

ವಿಶೇಷತೆಗಳು

* 5 ಇಂಚಿನ HD ಡಿಸ್‌ಪ್ಲೇ ಮತ್ತು ಗೊರಿಲ್ಲಾ ಗ್ಲಾಸ್‌ 3 ಸುರಕ್ಷತೆ

*1.3 GHz ಕ್ವಾಡ್‌-ಕೋರ್ ಮಿಡಿಯಾ ಟೆಕ್‌ MT6582 ಪ್ರೊಸೆಸರ್ಸ್‌

* ಆಂಡ್ರಾಯ್ಡ್ 5.0(ಲಾಲಿಪಪ್‌)

* 2GB RAM

* 2MP ಮುಂಭಾಗ ಕ್ಯಾಮೆರಾ ಮತ್ತು 8MP ಹಿಂಭಾಗ ಕ್ಯಾಮೆರಾ

* 3000 mAh ಬ್ಯಾಟರಿ

 ಮೈಕ್ರೋಸಾಫ್ಟ್‌ ಲುಮಿಯಾ 640

ಮೈಕ್ರೋಸಾಫ್ಟ್‌ ಲುಮಿಯಾ 640

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

ವಿಶೇಷತೆಗಳು

* 5 ಇಂಚಿನ HD ಡಿಸ್‌ಪ್ಲೇ ಮತ್ತು ಗೊರಿಲ್ಲಾ ಗ್ಲಾಸ್‌ 3 ಸುರಕ್ಷತೆ

*1.3 GHz ಕ್ವಾಡ್‌-ಕೋರ್ ಕ್ವಾಲ್ಕಂ ಸ್ನಾಪ್‌ಡ್ರಾಗನ್‌ 400 ಪ್ರೊಸೆಸರ್ಸ್‌ ಜೊತೆಗೆ ಅಡ್ರೆನೊ 305 GPU

* ವಿಂಡೋಸ್‌ ಫೋನ್‌ 8.1 ಒಎಸ್‌

* 1GB RAM

* 1MP ಮುಂಭಾಗ ಕ್ಯಾಮೆರಾ ಮತ್ತು 8MP ಹಿಂಭಾಗ ಕ್ಯಾಮೆರಾ

* 2500 mAh ಬ್ಯಾಟರಿ

ಕಾರ್ಬನ್‌ ಟಿಟಾನಿಯಂ ಮ್ಯಾಚ್‌ಫೈವ್‌

ಕಾರ್ಬನ್‌ ಟಿಟಾನಿಯಂ ಮ್ಯಾಚ್‌ಫೈವ್‌

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

ವಿಶೇಷತೆಗಳು

* 5 ಇಂಚಿನ HD ಡಿಸ್‌ಪ್ಲೇ

*1.3 GHz ಕ್ವಾಡ್‌-ಕೋರ್ ಪ್ರೊಸೆಸರ್ಸ್‌

* ಆಂಡ್ರಾಯ್ಡ್‌ 5.0 (ಲಾಲಿಪಪ್‌)

* 2GB RAM

* 5MP ಮುಂಭಾಗ ಕ್ಯಾಮೆರಾ ಮತ್ತು 8MP ಹಿಂಭಾಗ ಕ್ಯಾಮೆರಾ

* 2200 mAh ಬ್ಯಾಟರಿ

 ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್ ಪ್ರೈಂ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್ ಪ್ರೈಂ

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

ವಿಶೇಷತೆಗಳು

* 4.5 ಇಂಚಿನ HD ಡಿಸ್‌ಪ್ಲೇ

*1.2 GHz ಕ್ವಾಡ್‌-ಕೋರ್ ಪ್ರೊಸೆಸರ್ಸ್‌

* ಆಂಡ್ರಾಯ್ಡ್‌ 4.4 (ಕಿಟ್‌ಕ್ಯಾಟ್‌)ಒಎಸ್

* 1GB RAM

* 2MP ಮುಂಭಾಗ ಕ್ಯಾಮೆರಾ ಮತ್ತು 5MP ಹಿಂಭಾಗ ಕ್ಯಾಮೆರಾ

* 2000 mAh ಬ್ಯಾಟರಿ

 ಮೀಜೂ M2 ನೋಟ್‌

ಮೀಜೂ M2 ನೋಟ್‌

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

ವಿಶೇಷತೆಗಳು

* 5.5 ಇಂಚಿನ HD IPS ಡಿಸ್‌ಪ್ಲೇ ಜೊತೆಗೆ ಟೆಂಪರ್‌ ಗ್ಲಾಸ್ ಪ್ರೊಟೆಕ್ಷನ್‌

*1.3 GHz ಆಕ್ಟಾ‌-ಕೋರ್ 64bit ಮಿಡಿಯಾ ಟೆಕ್‌ MT6753 ಪ್ರೊಸೆಸರ್ಸ್‌ ಜೊತೆಗೆ Mali-T720 MP2 GPU

* ಆಂಡ್ರಾಯ್ಡ್‌ 5.1 (ಲಾಲಿಪಪ್) ಒಎಸ್

* 2GB DDR3 RAM

* 5MP ಮುಂಭಾಗ ಕ್ಯಾಮೆರಾ ಮತ್ತು 13MP ಹಿಂಭಾಗ ಕ್ಯಾಮೆರಾ

* 3100 mAh ಬ್ಯಾಟರಿ

 ಸ್ಯಾಮ್‌ಸಂಗ್ ಗ್ಯಾಲಕ್ಸಿ ಗ್ರ್ಯಾಂಡ್‌ ನಿಯೋ ಪ್ಲಸ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಗ್ರ್ಯಾಂಡ್‌ ನಿಯೋ ಪ್ಲಸ್

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

ವಿಶೇಷತೆಗಳು

* 5.0 ಇಂಚಿನ ಡಿಸ್‌ಪ್ಲೇ

*1.೨ GHz ಕ್ವಾಡ್‌‌-ಕೋರ್ ಕಾರ್ಟೆಕ್ಸ್ -A7

* ಆಂಡ್ರಾಯ್ಡ್‌ ಒಎಸ್, v4.2 (ಜೆಲ್ಲಿ ಬೀನ್‌)

* 1GB RAM

* 2MP ಮುಂಭಾಗ ಕ್ಯಾಮೆರಾ ಮತ್ತು 5MP ಹಿಂಭಾಗ ಕ್ಯಾಮೆರಾ

* ಲೈ- ಐಯಾನ್‌ 2100 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಾಕ್ಸಿ E5

ಸ್ಯಾಮ್‌ಸಂಗ್ ಗ್ಯಾಲಾಕ್ಸಿ E5

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

ವಿಶೇಷತೆಗಳು

* 5 ಇಂಚಿನ HD ಸೂಪರ್ ಅಮೊಲ್ಡ್‌ ಡಿಸ್‌ಪ್ಲೇ

*1.2 GHz ಕ್ವಾಡ್‌-ಕೋರ್ ಪ್ರೊಸೆಸರ್ಸ್‌

* ಆಂಡ್ರಾಯ್ಡ್‌ 4.4 (ಕಿಟ್‌ಕ್ಯಾಟ್‌)ಒಎಸ್

* 1.5GB RAM

* 3G

* 5MP ಮುಂಭಾಗ ಕ್ಯಾಮೆರಾ ಮತ್ತು 8MP ಹಿಂಭಾಗ ಕ್ಯಾಮೆರಾ

* 2400 mAh ಬ್ಯಾಟರಿ

ಇಂಟೆಕ್ಸ್ ಕ್ಲೌಡ್‌ ಜೆಸ್ಟ್‌

ಇಂಟೆಕ್ಸ್ ಕ್ಲೌಡ್‌ ಜೆಸ್ಟ್‌

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

ವಿಶೇಷತೆಗಳು

* 5 ಇಂಚಿನ HD IPS ಟಚ್‌ಸ್ಕ್ರೀನ್‌ ಡಿಸ್‌ಪ್ಲೇ

*1.3 GHz SC7731 ಕ್ವಾಡ್‌-ಕೋರ್ ಪ್ರೊಸೆಸರ್ಸ್‌

* ಆಂಡ್ರಾಯ್ಡ್‌ 4.4 (ಕಿಟ್‌ಕ್ಯಾಟ್‌)ಒಎಸ್

* 1GB RAM ಜೊತೆಗೆ 8GB ROM

* 3G

* 2MP ಮುಂಭಾಗ ಕ್ಯಾಮೆರಾ ಮತ್ತು 5MP ಹಿಂಭಾಗ ಕ್ಯಾಮೆರಾ

* 4000 mAh ಬ್ಯಾಟರಿ

Most Read Articles
Best Mobiles in India

English summary
Tech freaks are always wanting to buy their favorite gadgets soon after its launch, however, if you are one of those who want to put their money to better and smart purchase, well here comes the best time for you to buy the latest tech devices launched in 2015 so far.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more