ಖರೀದಿಸಿ ಡಿಸೆಂಬರ್ ತಿಂಗಳ ಟಾಪ್ 10 ಫೋನ್ಸ್
ಮೊಬೈಲ್ ಗ್ರಾಹಕರಲ್ಲಿ ಯಾವಾಗಲೂ ಹೊಸ ಹೊಸ ಮೊಬೈಲ್‌ಗಳಿಗಾಗಿ ಹುಡುಕಾಟ ನಡೆಯುತ್ತಲೇ ಇರುತ್ತದೆ. ಮಾರುಕಟ್ಟೆಗೆ ಆಗಮಿಸುತ್ತಿರುವ ನೂತನ ಫೋನ್‌ಗಳು ಅತ್ಯದ್ಭುತ ವಿಶೇಷತೆಗಳೊಂದಿಗೆ ಬರುತ್ತಿದ್ದು ಅವುಗಳನ್ನು ಮೆಚ್ಚಿಯೇ ನಿಮಗೆ ಖರೀದಿಸಬೇಕೆನ್ನುವ ಹುಮ್ಮಸ್ಸು ಮೂಡುವುದು ಖಂಡಿತ.
ಓದಿರಿ: ಬೆಸ್ಟ್ 4ಜಿಬಿ RAM ಸ್ಮಾರ್ಟ್‌ಫೋನ್ಸ್ ಇನ್ನೂ ಖರೀದಿಸಿಲ್ಲವೇ?
ನೂತನ ವರ್ಷದ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಹೆಚ್ಚಿನ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿಗಳು ಈ ಅವಸರವನ್ನು ಬಳಸಿಕೊಂಡು ಉತ್ತಮ ಫೋನ್‌ಗಳನ್ನು ದರಕಡಿತ ರೂಪದಲ್ಲಿ ನಿಮ್ಮ ಮುಂದೆ ಇಡುವ ಸಾಧ್ಯತೆಯೇ ಹೆಚ್ಚು. ಅದಲ್ಲದೆ ಗ್ರಾಹಕರನ್ನು ತೃಪ್ತಿ ಪಡಿಸಲೆಂದೇ ಹೊಸ ಫೀಚರ್ ಉಳ್ಳ ಉತ್ತಮ ಫೋನ್‌ಗಳನ್ನು ಬಿಡುಗಡೆ ಕೂಡ ಮಾಡುತ್ತವೆ. ಹಾಗಿದ್ದರೆ ಇಂದಿನ ನಮ್ಮ ಗಿಜ್‌ಬಾಟ್ ಲೇಖನದಲ್ಲಿ ನಾವು ನೀಡುತ್ತಿರುವ ಟಾಪ್ 10 ಫೋನ್‌ಗಳತ್ತ ಒಂದು ಸುತ್ತಿ ಹಾಕಿ. ಅವುಗಳ ಬೆಲೆ, ವಿಶೇಷತೆ, ಇತರೆ ಅಂಶಗಳು ನಿಮಗೆ ಮೆಚ್ಚಿಕೆಯಾದವು ಎಂದಾದಲ್ಲಿ ಅವುಗಳನ್ನು ಖರೀದಿಸಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.5 ಇಂಚುಗಳ (ಲಾರ್ಜ್) ಎಚ್‌ಡಿ, ಅವ್ರೇಜ್ ಶಾರ್ಪ್‌ನೆಸ್
ಓಕ್ಟಾ ಕೋರ್, 1.5 GHz, ಸ್ಯಾಮ್‌ಸಂಗ್ ಎಕ್ಸೋನಸ್ 7 ಓಕ್ಟಾ
ಆಂಡ್ರಾಯ್ಡ್ 5.1 ಲಾಲಿಪಪ್
1.5 GB RAM
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
3000 mAh, Li-ion ಬ್ಯಾಟರಿ

ಲಿನೊವೊ ಕೆ3 ನೋಟ್
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.5 ಇಂಚುಗಳ (ಲಾರ್ಜ್) ಫೂರ್ಣ ಎಚ್‌ಡಿ, ಶಾರ್ಪ್‌ನೆಸ್
ಓಕ್ಟಾ ಕೋರ್, 1.7 GHz, MediaTek MT6752
ಆಂಡ್ರಾಯ್ಡ್ 5.0 ಲಾಲಿಪಪ್
2 GB RAM
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
2900 mAh, Li-ion ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ5 8ಜಿಬಿ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.0 ಇಂಚುಗಳ (ಮೀಡಿಯಮ್) ಫೂರ್ಣ ಎಚ್‌ಡಿ, ಅವ್ರೇಜ್ ಶಾರ್ಪ್‌ನೆಸ್
ಕ್ವಾಟ್ ಕೋರ್, 1.2 GHz, ಸ್ನ್ಯಾಪ್‌ಡ್ರಾಗನ್ 410
ಆಂಡ್ರಾಯ್ಡ್ 5.1 ಲಾಲಿಪಪ್
1.5 ಜಿಬಿ RAM
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
2600 mAh, Li-ion ಬ್ಯಾಟರಿ

ಕೂಲ್ ಪ್ಯಾಡ್ ನೋಟ್ 3
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.5 ಇಂಚುಗಳ (ಲಾರ್ಜ್) ಫೂರ್ಣ ಎಚ್‌ಡಿ, ಅವ್ರೇಜ್ ಶಾರ್ಪ್‌ನೆಸ್
ಓಕ್ಟಾ ಕೋರ್, 1.3 GHz, MediaTek MT6753
ಆಂಡ್ರಾಯ್ಡ್ 5.1 ಲಾಲಿಪಪ್
3 ಜಿಬಿ RAM
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
3000 mAh, Li-ion ನಾನ್ ರಿಮೂವೇಬಲ್ ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್7
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.5 ಇಂಚುಗಳ (ಲಾರ್ಜ್) ಫೂರ್ಣ ಎಚ್‌ಡಿ, ಅವ್ರೇಜ್ ಶಾರ್ಪ್‌ನೆಸ್
ಕ್ವಾಡ್ ಕೋರ್, 1.2 GHz, ಸ್ನ್ಯಾಪ್‌ಡ್ರಾಗನ್ 410
ಆಂಡ್ರಾಯ್ಡ್ 5.1.1 ಲಾಲಿಪಪ್
3 ಜಿಬಿ RAM
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
3000 mAh, Li-ion ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ2
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
4.7 ಇಂಚುಗಳ (ಮೀಡಿಯಮ್) 540x960 px, ಅವ್ರೇಜ್ ಶಾರ್ಪ್‌ನೆಸ್
ಕ್ವಾಡ್ ಕೋರ್, 1.3 GHz, ಸ್ಯಾಮ್‌ಸಂಗ್ ಎಕ್ಸೋನಸ್ 3 ಕ್ವಾಡ್
ಆಂಡ್ರಾಯ್ಡ್ 5.1.1 ಲಾಲಿಪಪ್
3 ಜಿಬಿ RAM
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
2000 mAh, Li-ion ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಎಕ್ಸ್‌ಪ್ರೆಸ್ 2E313
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.0 ಇಂಚುಗಳ (ಮೀಡಿಯಮ್) ಎಚ್‌ಡಿ ಅವ್ರೇಜ್ ಶಾರ್ಪ್‌ನೆಸ್, ಗೋರಿಲ್ಲಾ ಗ್ಲಾಸ್
ಓಕ್ಟಾ ಕೋರ್, 1.4 GHz, MediaTek MT6592M
ಆಂಡ್ರಾಯ್ಡ್ 4.4.2 ಲಾಲಿಪಪ್
1 ಜಿಬಿ RAM
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
2500 mAh, Li-Polymer ಬ್ಯಾಟರಿ

ಮೋಟೋರೋಲಾ ಮೋಟೋ ಎಕ್ಸ್ ಪ್ಲೇ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.5 ಇಂಚುಗಳ (ಲಾರ್ಜ್) ಪೂರ್ಣ ಎಚ್‌ಡಿ ಅವ್ರೇಜ್ ಶಾರ್ಪ್‌ನೆಸ್, ಗೋರಿಲ್ಲಾ ಗ್ಲಾಸ್
ಓಕ್ಟಾ ಕೋರ್, 1.7 GHz, ಸ್ನ್ಯಾಪ್‌ಡ್ರಾಗನ್ 615
ಆಂಡ್ರಾಯ್ಡ್ 5.1.1 ಲಾಲಿಪಪ್
2 ಜಿಬಿ RAM
21 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
3630 mAh, Li-ion ನಾನ್ ರಿಮೂವೇಬಲ್ ಬ್ಯಾಟರಿ

ಲಿನೊವೊ ವೈಬ್ ಪಿ1
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.5 ಇಂಚುಗಳ (ಲಾರ್ಜ್) ಪೂರ್ಣ ಎಚ್‌ಡಿ ವೆರಿ ಶಾರ್ಪ್‌ನೆಸ್
ಓಕ್ಟಾ ಕೋರ್, 1.5 GHz, ಸ್ನ್ಯಾಪ್‌ಡ್ರಾಗನ್ 615
ಆಂಡ್ರಾಯ್ಡ್ 5.1 ಲಾಲಿಪಪ್
2 ಜಿಬಿ RAM
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
5000 mAh, Li-Polymer ನಾನ್ ರಿಮೂವೇಬಲ್ ಬ್ಯಾಟರಿ

ಒನ್ ಪ್ಲಸ್ 2 64ಜಿಬಿ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.5 ಇಂಚುಗಳ (ಲಾರ್ಜ್) ಪೂರ್ಣ ಎಚ್‌ಡಿ ವೆರಿ ಶಾರ್ಪ್
ಓಕ್ಟಾ ಕೋರ್, 1.8 GHz, ಸ್ನ್ಯಾಪ್‌ಡ್ರಾಗನ್ 810
ಆಂಡ್ರಾಯ್ಡ್ 5.1 ಲಾಲಿಪಪ್
4 ಜಿಬಿ RAM
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
3300 mAh, Li-Polymer ನಾನ್ ರಿಮೂವೇಬಲ್ ಬ್ಯಾಟರಿ


Click it and Unblock the Notifications








