ಗಿಜ್‌ಬಾಟ್ ನೀಡುತ್ತಿದೆ ಹಾನರ್ 7X ಗೆಲ್ಲುವ ಅವಕಾಶ..! ನಿಮಗಿದೆಯೇ ಅದೃಷ್ಟ..?

|

ಹಾನರ್ 7X ಸ್ಮಾರ್ಟ್‌ಫೋನ್ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು, ಮಧ್ಯಮ ಸರಣಿಯ ಆಂಡ್ರಾಯ್ಡ್‌ ಫೋನ್ ವಿಭಾಗದಲ್ಲಿ ರೂ. 12,999ಕ್ಕೆ ದೊರೆಯುತ್ತಿರುವ ಈ ಫೋನ್ ತನ್ನ ವಿಶೇಷತೆಗಳ ಮೂಲಕವೇ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಗ್ರಾಹಕರಿಗೆ ಫೋನ್‌ ಗೆಲ್ಲುವ ಹೊಸದೊಂದು ಅವಕಾಶವನ್ನು ಮಾಡಿಕೊಟ್ಟಿದೆ.

ಗಿಜ್‌ಬಾಟ್ ನೀಡುತ್ತಿದೆ ಹಾನರ್ 7X ಗೆಲ್ಲುವ ಅವಕಾಶ..! ನಿಮಗಿದೆಯೇ ಅದೃಷ್ಟ..?

ಓದಿರಿ: ನಿಮ್ಮದು 3G ಫೋನಾ..? ಹೊಸ ವರ್ಷದಿಂದ ವಾಟ್ಸ್‌ಆಪ್‌ ಬಂದ್..! ಏನು ಮಾಡಬೇಕು..?

ಹಾನರ್ 7X ಸ್ಮಾರ್ಟ್‌ಫೋನಿನಲ್ಲಿ ನೀಡಿರುವ ಯಾವ ಫೀಚರ್ ಗಳು ನಿಮಗೆ ಬೇರೆ ಸ್ಮಾರ್ಟ್‌ಫೋನ್‌ನಲ್ಲಿ ನೀವು ಇದುವರೆಗೂ ಕಂಡಿಲ್ಲ ಎನ್ನುವುದನ್ನು ನೀವು ನಮಗೆ ಟ್ವಿಟರ್ ಮೂಲಕ ತಿಳಿಸಬೇಕಾಗಿದೆ. ಹೀಗೆ ನಿಮ್ಮ ಉತ್ತರ ಸರಿಯಾಗಿದ್ದಲ್ಲಿ ನೀವು ಹಾನರ್ 7X ಸ್ಮಾರ್ಟ್‌ಫೋನ್‌ ಅನ್ನು ಬಹುಮಾನವಾಗಿ ಪಡೆಯಬಹುದಾಗಿದೆ.

ಹಾನರ್ 7X ಸ್ಮಾರ್ಟ್‌ಫೋನಿನ ವಿಶೇಷತೆ:

ಹಾನರ್ 7X ಸ್ಮಾರ್ಟ್‌ಫೋನಿನ ವಿಶೇಷತೆ:

18:9 ಅನುಪಾತದ ಡಿಸ್‌ಪ್ಲೇ, ಡ್ಯುಯಲ್ ಲೈನ್ಸ್ ಕ್ಯಾಮೆರಾ, ಕಿರನ್ 659 ಪ್ರೋಸೆಸರ್ ಜೊತೆಗೆ ಆಂಡ್ರಾಯ್ಡ್ 7.0ದಲ್ಲಿ ಈ ಫೋನ್ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ EMUI 5.1 ಸಹ ಇದರಲ್ಲಿ ಕಾಣಬಹುದಾಗಿದೆ. ಇದಲ್ಲದೇ ಇನ್ನು ಹೆಚ್ಚಿನದನ್ನು ಈ ಫೋನಿನಲ್ಲಿ ನೀಡಲಾಗಿದೆ, ಅವು ಯಾವುವು ಎಂದರೆ...

1, ನಿಮ್ಮ ಇಷ್ಟದ ಹೋಮ್ ಸ್ಕ್ರಿನ್:

1, ನಿಮ್ಮ ಇಷ್ಟದ ಹೋಮ್ ಸ್ಕ್ರಿನ್:

ಹಾನರ್ 7X ಸ್ಮಾರ್ಟ್‌ಫೋನಿನಲ್ಲಿ ನಿಮಗೆ ಇಷ್ಟವಾದ ಹೋಮ್ ಸ್ಕ್ರಿನ್ ಲಾಂಚರ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ನಿಮಗೆ ಇಷ್ಟವಾದ ಲಾಂಚರ್ ಅನ್ನು ನೀವು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

2, ವೈ-ಫೈ ಬಿಡ್ಜ್:

2, ವೈ-ಫೈ ಬಿಡ್ಜ್:

ಹಾನರ್ 7X ಸ್ಮಾರ್ಟ್‌ಫೋನಿನಲ್ಲಿ ಕಾಣುವ ಫೀಚರ್ ಗಳಲ್ಲಿ ಇದೇ ಪ್ರಮುಖವಾದದ್ದು, ನಿಮ್ಮ ಫೋನ್‌ ಅನ್ನು ವೈ-ಫೈ ರೌಟರ್ ಮಾದರಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಬಹುದಾಗಿದೆ. ಇದರಲ್ಲಿ ನಿಮ್ಮ ಫೋನಿನಿಂದ ಕಂಪ್ಯೂಟರ್, ಟ್ಯಾಬ್ಲೆಟ್ ಸೇರಿದಂತೆ ಒಟ್ಟು ನಾಲ್ಕು ಡಿವೈಸ್‌ಗಳಿಗೆ ಇಂಟರ್ನೆಟ್ ಅನ್ನು ನೀಡಬಹುದಾಗಿದೆ.

3, ಫಿಂಗರ್ ಪ್ರಿಂಟ್ ಸ್ಕ್ಯಾನರ್:

3, ಫಿಂಗರ್ ಪ್ರಿಂಟ್ ಸ್ಕ್ಯಾನರ್:

ಹಾನರ್ 7X ಸ್ಮಾರ್ಟ್‌ಫೋನಿನಲ್ಲಿ ಸ್ಮಾರ್ಟ್‌ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅಳವಡಿಸಲಾಗಿದ್ದು, ಇದನ್ನು ಅನೇಕ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಕಾಲ್ ಅಟೆಂಡ್ ಮಾಡಲು, ವಿಡಿಯೋ ರೆಕಾರ್ಡ್ ಮಾಡಲು, ಫೋಟೋ ಕ್ಲಿಕ್ ಮಾಡಲು ಅವಕಾಶ ಮಾಡಿಕೊಟ್ಟಿದೆ.

4, ಫ್ಲೋಟಿಂಗ್ ಡಾಕ್:

4, ಫ್ಲೋಟಿಂಗ್ ಡಾಕ್:

ಇದಲ್ಲದೇ ಫ್ಲೋಟಿಂಗ್ ಡಾಕ್ ವೊಂದನ್ನು ನೀಡಿದ್ದು, ಇದು ಸ್ಮಾರ್ಟ್‌ ಅಸಿಸ್ಟೆಂಟ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ಇದಲ್ಲಿ ಬ್ಯಾಕ್, ಹೋಮ್, ರಿಸೆಂಟ್ ಟಾಸ್ಕ್, ಸ್ಮಾರ್ಟ್‌ಲಾಕ್ ಗಳನ್ನು ಇಲ್ಲಿ ಕಾಣಬಹುದಾಗಿದೆ.

5, ಪವರ್ ಸೇವಿಂಗ್ ಮೋಡ್:

5, ಪವರ್ ಸೇವಿಂಗ್ ಮೋಡ್:

ಇದಲ್ಲದೇ FHD ಪ್ಲಸ್ ಡಿಸ್‌ಪ್ಲೇಯನ್ನು ಈ ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದ್ದು, ಆದರೂ ಸಹ ಇದರಲ್ಲಿರುವ ಪವರ್ ಸೇವಿಂಗ್ ಮೋಡ್ ನಿಮ್ಮ ಪೋನಿನ ಬ್ಯಾಟರಿ ಬಾಳಿಕೆಯನ್ನು ನೀವು ಹೆಚ್ಚು ಪಡೆಯಬಹುದಾಗಿದೆ. ಬೇರೆ ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಕೆ ಮಾಡಿದರೆ ಇದು ಉತ್ತಮವಾಗಿದೆ.

ಹಾನರ್ 7X ಸ್ಮಾರ್ಟ್‌ಫೋನ್‌ ಗೆಲ್ಲುವ ಅವಕಾಶ:

ಹಾನರ್ 7X ಸ್ಮಾರ್ಟ್‌ಫೋನ್‌ ಗೆಲ್ಲುವ ಅವಕಾಶ:

ಈ ಮೇಲಿನ ಫೀಚರ್ ಗಳಲ್ಲಿ ಯಾವುದನ್ನು ನೀವು ಮದ್ಯಮ ಸರಣಿ ಸ್ಮಾರ್ಟ್‌ಫೋನ್‌ನಲ್ಲಿ ಕಾಣಲು ಸಾಧ್ಯವಿಲ್ಲ ಎಂಬುದನ್ನು ನಮಗೆ ತಿಳಿಸಿ, ಮತ್ತು ಹಾನರ್ 7X ಸ್ಮಾರ್ಟ್‌ಫೋನ್‌ ಅನ್ನು ನಿಮ್ಮದಾಗಿಸಿಕೊಳ್ಳಿ.

ಸ್ಪರ್ಧೆಯಲ್ಲಿ ಭಾಗವಹಿಸುವುದು ಹೇಗೆ..?

ಸ್ಪರ್ಧೆಯಲ್ಲಿ ಭಾಗವಹಿಸುವುದು ಹೇಗೆ..?

  • ನಿಮ್ಮ ಉತ್ತರವನ್ನು ಕೆಳಗಿನ ಕಾಮೆಂಟ್ ವಿಭಾಗದಲ್ಲಿ ತಿಳಿಸಬಹುದು.
  • ಟ್ವಿಟ್ ಮಾಡುವ ಮೂಲಕವೂ ನೀವು ಉತ್ತರ ನೀಡಬಹುದು. ಇದಕ್ಕಾಗಿ ನಿಮ್ಮ ಉತ್ತರದೊಂದಿಗೆ ಕಡ್ಡಾಯವಾಗಿ ಈ ಲೇಖನದ ಲಿಂಕ್ ನೊಂದಿಗೆ ಈ ಹ್ಯಾಷ್ ಟ್ಯಾಗ್‌ ಅನ್ನು ಬಳಕೆ ಮಾಡಿ. #gizbotcontest2017 ಅಲ್ಲದೇ ಜೊತೆಗೆ @GizBot #Honor7X @HiHonorIndia ಮತ್ತು @GizbotKannada
  • ಉದಾ: ನಿಮ್ಮ ಉತ್ತರ ಪವರ್ ಸೇವಿಂಗ್ ಮೋಡ್ ಆಗಿದ್ದಲ್ಲಿ ಈ ಮಾದರಿಯಲ್ಲಿ ಟ್ವಿಟ್ ಮಾಡಿ

    'ಪವರ್ ಸೇವಿಂಗ್ ಮೋಡ್ ಅನ್ನು ಬೇರೆ ಯಾವುದೇ ಸ್ಮಾರ್ಟ್‌ಫೋನ್‌ನಲ್ಲಿ ಕಾಣಲು ಸಾಧ್ಯವಿಲ್ಲ' #gizbotcontest2017 @GizBot #Honor7X @HiHonorIndia @GizbotKannada

Most Read Articles
Best Mobiles in India

English summary
Contest: Which of these Honor 7X features you have never seen in any other smartphone?. to know more visit kannada.dizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X