Home
ಮೊಬೈಲ್

ಕೂಲ್ ಪ್ಯಾಡ್ ನೋಟ್ 5 ಲೈಟ್ C ಲಾಂಚ್: ಬೆಲೆ ಕೇಳಿ ಬೆರಗಾಗಬೇಡಿ!

ಲಾಂಚ್ ಆಗಿರುವ ಕೂಲ್ ಪ್ಯಾಡ್ ನೋಟ್ 5 ಲೈಟ್ C ಸ್ಮಾರ್ಟ್‌ಫೋನ್‌ ಕಡಿಮೆ ಬೆಲೆಗೆ ದೊರೆಯುತ್ತಿರುವ ಅತೀ ಬೆಸ್ಟ್ ಫೋನ್ ಆಗಿದೆ.

By Srinidhi

ಇದೇ ಮೊದಲ ಬಾರಿಗೆ ಕೂಲ್ ಪ್ಯಾಡ್ ಕಂಪನಿಯೂ ಬಿಡುಗಡೆ ಮಾಡುವ ಸ್ಮಾರ್ಟ್‌ಫೋನ್‌ವೊಂದು ಆಫ್‌ಲೈನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲು ಮುಂದಾಗಿದ್ದು, ಅದುವೇ ಇಂದು ಲಾಂಚ್ ಆಗಿರುವ ಕೂಲ್ ಪ್ಯಾಡ್ ನೋಟ್ 5 ಲೈಟ್ C ಸ್ಮಾರ್ಟ್‌ಫೋನ್‌. ಇದು ಕಡಿಮೆ ಬೆಲೆಗೆ ದೊರೆಯುತ್ತಿರುವ ಅತೀ ಬೆಸ್ಟ್ ಫೋನ್ ಇದಾಗಿದೆ.

ಕೂಲ್ ಪ್ಯಾಡ್ ನೋಟ್ 5 ಲೈಟ್ C ಲಾಂಚ್: ಬೆಲೆ ಕೇಳಿ ಬೆರಗಾಗಬೇಡಿ!

ಓದಿರಿ: ನೀವು ಕೇಳಿದ ಮೊಬೈಲ್ ನಂಬರ್ ಕೊಡುತ್ತೇ BSNL..!! ನಿಮಗೂ ಬೇಕಾ.?

ಈ ಸ್ಮಾರ್ಟ್‌ಫೋನ್ ಒಟ್ಟು ಮೂರು ಸಾವಿರ ಶಾಪ್‌ಗಳಲ್ಲಿ ಮಾರಾಟ ಮಾಡಲು ಸಿದ್ಧತೆ ನಡೆಸಲಾಗಿದೆ. ಈ ಫೋನಿನ ಬೆಲೆ ರೂ. 7,777 ಆಗಿದ್ದು, ಒಟ್ಟು ಎರಡು ಬಣ್ಣಗಳಲ್ಲಿದ್ದು, ಗ್ರೇ ಮತ್ತು ಗೋಲ್ಡ್ ಬಣ್ಣದಲ್ಲಿ ಈ ಫೋನ್ ದೊರೆಯಲಿದೆ.

5 ಇಂಚಿನ HD ಸ್ಕ್ರಿನ್ ಇದರಲ್ಲಿದೆ:

5 ಇಂಚಿನ HD ಸ್ಕ್ರಿನ್ ಇದರಲ್ಲಿದೆ:

ಬಜೆಟ್ ಬೆಲೆಯಲ್ಲಿ ದೊರೆಯುತ್ತಿರುವ ಈ ಸ್ಮಾರ್ಟ್‌ಫೋನ್‌ನಲ್ಲಿ 5 ಇಂಚಿನ HD ಸ್ಕ್ರಿನ್ ಇದ್ದು ಗೇಮ್ ಆಡಲು ಮತ್ತು ವಿಡಿಯೋ ನೋಡಲು ಇದು ಸಹಾಯಕವಾಗಿದೆ.

ವೇಗದ ಕಾರ್ಯಚರಣೆ ಇದರಲ್ಲಿದೆ:

ವೇಗದ ಕಾರ್ಯಚರಣೆ ಇದರಲ್ಲಿದೆ:

ಇದೊಂದಿಗೆ ವೇಗದ ಕಾರ್ಯಚರಣೆಗಾಗಿ 1.1 GHz ಸ್ನಾಪ್‌ಡ್ರಾಗನ್ 210 ಕ್ವಾಡ್ ಕೋರ್ ಪ್ರೋಸೆಸರ್ ಇದರಲ್ಲಿದೆ. 2GB RAM ಮತ್ತು 16 GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದು. ಅಲ್ಲದೇ 64 GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದು.

ಉತ್ತಮ ಕ್ಯಾಮೆರಾ ಇದರಲ್ಲಿದೆ:

ಉತ್ತಮ ಕ್ಯಾಮೆರಾ ಇದರಲ್ಲಿದೆ:

8 MP ಕ್ಯಾಮೆರಾವನ್ನು ಈ ಫೋನಿನ ಹಿಂಭಾಗದಲ್ಲಿ ಕಾಣಬಹುದಾಗಿದೆ, ಅಲ್ಲದೇ ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಇದರಲ್ಲಿ ಅಳವಡಿಸಲಾಗಿದೆ. ಇದರೊಂದಿಗೆ 2500 mAh ಬ್ಯಾಟರಿಯನ್ನು ನೀಡಲಾಗಿದ್ದು, 4G LET ಫೋರ್ಟ್ ಮಾಡಲಿದೆ.

ಫಿಂಗರ್ ಪ್ರಿಂಟ್ ಸ್ಕ್ಯಾನರ್, ಆಂಡ್ರಾಯ್ಡ್ 7.1:

ಫಿಂಗರ್ ಪ್ರಿಂಟ್ ಸ್ಕ್ಯಾನರ್, ಆಂಡ್ರಾಯ್ಡ್ 7.1:

ಈ ಸ್ಮಾರ್ಟ್‌ಫೋನ್‌ನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇದ್ದು, ಅದನ್ನು ಹಿಂಭಾಗದ ಕ್ಯಾಮೆರಾದ ಹಿಂಭಾಗದಲ್ಲಿ ನೀಡಲಾಗಿದೆ. ಅಲ್ಲದೇ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 7.1ನಲ್ಲಿ ಕಾರ್ಯನಿರ್ವಹಿಸಲಿದೆ.

ಆಗಸ್ಟ್ 20 ರಿಂದ ಲಭ್ಯ:

ಆಗಸ್ಟ್ 20 ರಿಂದ ಲಭ್ಯ:

ಈಗಾಗಲೇ ಈ ಸ್ಮಾರ್ಟ್‌ಫೋನ್ ಲಾಂಚ್ ಆಗಿದ್ದು, ಆಗಸ್ಟ್ 20 ರಿಂದ ಈ ಸ್ಮಾರ್ಟ್‌ಫೋನ್ ಆಫ್‌ಲೈನ್ ಮಾರುಕಟ್ಟೆಯಲ್ಲಿ ದೊರೆಯಲಿದೆ ಎನ್ನಲಾಗಿದೆ. ಇದು ಆಫ್‌ಲೈನ್ ಮಾರುಕಟ್ಟೆಯಲ್ಲಿ ಮಾತ್ರವೇ ದೊರೆಯಲಿದೆ. ಆನ್‌ಲೈನಿನಲ್ಲಿ ಇದು ದೊರೆಯುವುದಿಲ್ಲ.

Best Mobiles in India

English summary
coolpad has extended its product portfolio in India, and has launched the Note 5 Lite C. It is Coolpad's first smartphone to be exclusively available offline. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+