Subscribe to Gizbot

ನೀವು ಕೇಳಿದ ಮೊಬೈಲ್ ನಂಬರ್ ಕೊಡುತ್ತೇ BSNL..!! ನಿಮಗೂ ಬೇಕಾ.?

Written By:

ಟೆಲಿಕಾಂ ಕಂಪನಿಗಳು ದಿನಕ್ಕೊಂದು ಹೊಸ ಆಫರ್ ಕೊಡುತ್ತಿರುವ ಸಂದರ್ಭದಲ್ಲಿ ಸರಕಾರಿ ಸ್ವಾಮ್ಯದ BSNL ಹೊಸದೊಂದು ಆಯ್ಕೆಯನ್ನು ನೀಡುವ ಮೂಲಕ ಗ್ರಾಹಕರನ್ನು ಬೇರೆಲ್ಲಾ ಕಂಪನಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸೆಳೆಯಲು ಮುಂದಾಗಿದೆ. ಅದುವೇ ತನ್ನ ಆಯ್ಕೆ ಮಾಡಿಕೊಳ್ಳುವ ಜನರಿಗೆ ಫ್ಯಾನ್ಸಿ ನಂಬರ್ ನೀಡಲಿದೆ.

ನೀವು ಕೇಳಿದ ಮೊಬೈಲ್ ನಂಬರ್ ಕೊಡುತ್ತೇ BSNL..!! ನಿಮಗೂ ಬೇಕಾ.?

ಓದಿರಿ: ಹೆದರಿದ ಶಿಯೋಮಿ, ಒಪ್ಪೋ: ಬಿಡುಗಡೆ ಆಯ್ತು ಭಾರತದ್ದೇ ಸ್ಮಾರ್ಟ್‌ಫೋನ್! ಯಾವುದು ಗೊತ್ತಾ?

BSNL ಈ ಆಕ್ಷನ್ ಮೂಲಕ ಫ್ಯಾನ್ಸಿ ಮತ್ತು ವೈರೆಟಿ ಮೊಬೈಲ್‌ಗಳನ್ನು ನೀಡಲು ಮುಂದಾಗಿದ್ದು, ಇದರಿಂದಾಗಿ ಹೆಚ್ಚಿನ ಜನರು BSNL ಆಯ್ಕೆ ಮಾಡಿಕೊಳ್ಳಲು ಮುಂದಾಗಲಿದ್ದಾರೆ ಎನ್ನಲಾಗಿದೆ. ವಾಹನ ಸಂಖ್ಯೆಗಳ ಮಾದರಿಯಲ್ಲಿ ಇದನ್ನು ಹರಾಜು ಹಾಕಲು ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫ್ಯಾನ್ಸಿ ನಂಬರ್ ಆಕ್ಷನ್ ಎಂದು?

ಫ್ಯಾನ್ಸಿ ನಂಬರ್ ಆಕ್ಷನ್ ಎಂದು?

BSNL ತನ್ನಲ್ಲಿ ಇರುವ ಫ್ಯಾನ್ಸಿ ನಂಬರ್ ಮತ್ತು ವೆರೈಟಿ ನಂಬರ್ ಗಳನ್ನು ಆಗಸ್ಟ್ 2 ರಿಂದ ಆಗಸ್ಟ್ 8 ವರೆಗೆ ನಡೆಸುತ್ತಿದೆ. ಕಂಪನಿಯ ಆನ್‌ಲೈನ್ ಪೋರ್ಟಲ್ eauction.bsnl.co.in ನಲ್ಲಿ ಈ ಫ್ಯಾನ್ಸಿ ನಂಬರ್ ಗಳು ದೊರೆಯಲಿದೆ.

ರಿಜಿಸ್ಟರ್ ಮಾಡಿಕೊಳ್ಳಬೇಕು:

ರಿಜಿಸ್ಟರ್ ಮಾಡಿಕೊಳ್ಳಬೇಕು:

ಇದಲ್ಲದೇ BSNL ಫ್ಯಾನ್ಸಿ ನಂಬರ್ ಮತ್ತು ವೆರೈಟಿ ನಂಬರ್ ಗಳನ್ನು ಪಡೆದುಕೊಳ್ಳಲು ಆನ್‌ಲೈನಿನಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕಾಗಿದೆ. ರೂ.150 ನೀಡಬೇಕಾಗಿದೆ. ಇದನ್ನು ಪ್ರಿಪೇಯ್ಡ್ ಬಳಕರರ ಆಕೌಂಟ್ ನಿಂದ ಕಟ್ ಮಾಡಿಕೊಳ್ಳಲಿದೆ.

3000 ದಿಂದ ಆರಂಭ:

3000 ದಿಂದ ಆರಂಭ:

ನಿಮಗೆ ಬೇಕಾದ ಫಾನ್ಸಿ ನಂಬರ್ ಅನ್ನು 3000 ದಿಂದ ಬಿಡ್ಡಿಂಗ್ ಆಂಭಿಸಲಿದೆ. ಅಲ್ಲದೇ ಇದು 50000 ದ ವರೆಗೂ ಇದೆ. ಅಲ್ಲದೇ SMS ಮೂಲಕವು ರಿಜಿಷ್ಟರ್ ಆಗುವ ಅವಕಾಶವನ್ನ ನೀಡಿದೆ.

ವೈರೆಟಿ ನಂಬರ್ ನೋಡಬೇಕೆ..?

ವೈರೆಟಿ ನಂಬರ್ ನೋಡಬೇಕೆ..?

SMS VLIST ಎಂದು 56666ಗೆ ಕಳುಹಿಸುವ ಮೂಲಕ ನೀವು ಲಭ್ಯವಿರುವ ವೆರೈಟಿ ನಂಬರ್‌ಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದಾಗಿದೆ. ನಿಮಗೆ ಬೇಕಾದನ್ನು ಪಡೆದುಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
BSNL has started E-Auction of fancy and vanity mobile numbers. The e-auction will happen between August 2, 2017, and August 8, 2017. to Know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot