Home
ಮೊಬೈಲ್

ಯಾವ ದೇಶದಲ್ಲಿ ಇಂಟರ್‌ನೆಟ್‌ ಸ್ಪೀಡ್‌ ಎಷ್ಟಿದೆ?

By Ashwath

ಒಂದು ಗಂಟೆಯಿಂದ ವೀಡಿಯೋ ಡೌನ್‌ಲೋಡ್‌ ಆಗುತ್ತಿದೆ. ಇನ್ನೂ ಈ ವೀಡಿಯೋ ಕಂಪ್ಲೀಟ್‌‌ ಡೌನ್‌ಲೋಡ್‌ ಆಗಿಲ್ಲ. ಟೈಪ್ ಮಾಡಿ ಎಷ್ಟು ಹೊತ್ತು ಆಯ್ತು ಇನ್ನೂ ವೆಬ್‌ ಪೇಜ್‌ ಓಪನ್‌ ಆಗಿಲ್ಲ. ನಮ್ಮ ದೇಶದಲ್ಲಿ ಈ ರೀತಿ ಇಂಟರ್‌ನೆಟ್‌ ಯಾಕೆ ತುಂಬಾ ಸ್ಲೋ ಎಂದು ತಲೆಬಿಸಿ ಮಾಡಿಕೊಳ್ಳಬೇಡಿ.

ಯಾಕೆ ಗೊತ್ತಾ? ಅಂತರ್ಜಾಲದ ಸಂಪರ್ಕವಿರುವ, ವೇಗದ ಇಂಟರ್‌ನೆಟ್‌ ಸೇವೆ ಒದಗಿಸುವ ದೇಶಗಳ ಪಟ್ಟಿ ಈಗ ಬಿಡುಗಡೆಗೊಂಡಿದೆ. ಜಗತ್ತಿನ ಹಲವಾರು ವೆಬ್‌ಸೈಟ್‌ಗಳ ಮಾಹಿತಿಯನ್ನು ನಿಭಾಯಿಸುವ "ಅಕಮೈ ಟೆಕ್ನಾಲಜೀಸ್(Akamai Technologies) ಎಂಬ ಸಂಸ್ಥೆ ಈ ವರ್ಷದ ಜನವರಿಯಿಂದ ಮಾರ್ಚ್‌ವರೆಗಿನ ವಿವಿಧ ದೇಶಗಳ ಸರಾಸರಿ ಇಂಟರ್‌ನೆಟ್‌ ಸ್ಪೀಡ್‌ನ್ನು ಲೆಕ್ಕ ಹಾಕಿ ತನ್ನ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಈ ಪಟ್ಟಿಯಲ್ಲಿ ಭಾರತ ಟಾಪ್‌ 10 ಬಿಡಿ, ಟಾಪ್‌100 ದೇಶಗಳ ಪಟ್ಟಿಯಲ್ಲಿ ಇದೆ ಎಂದು ನೀವು ಊಹಿಸಿದರೆ ತಪ್ಪಾದಿತು.ಜೊತೆಗೆ ಇನ್ನೊಂದು ವಿಶೇಷ ಏನೆಂದರೆ ಇಂಟರ್‌ನೆಟ್‌ನ ದೊಡ್ಡ ಕಂಪೆನಿಗಳ ಕೇಂದ್ರ ಸ್ಥಾನ, ವಿಶ್ವದ ದೊಡ್ಡಣ್ಣ ಎಂದು ಗುರುತಿಸಿಕೊಂಡಿರುವ ಅಮೆರಿಕ ಸಹ ಟಾಪ್‌ 10 ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಹಾಗಾಗಿ ಯಾವ ದೇಶಗಳು ಎಷ್ಟು ಸ್ಥಾನವನ್ನು ಪಡೆದುಕೊಂಡಿದೆ. ಆ ದೇಶಗಳಲ್ಲಿ ಇಂಟರ್‌ನೆಟ್‌ ಸ್ಪೀಡ್‌ ಎಷ್ಟಿದೆ?ಜೊತೆಗೆ ಭಾರತ ಈ ಪಟ್ಟಿಯಲ್ಲಿ ಎಷ್ಟನೇ ಸ್ಥಾನ ಪಡೆದುಕೊಂಡಿದೆ? ಎನ್ನುವ ಮಾಹಿತಿ ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ: ಗೂಗಲ್‌ ಬಲೂನ್‌ ಇಂಟರ್‌ನೆಟ್‌ ಪ್ರೊಜೆಕ್ಟ್‌ ಬಗ್ಗೆ ತಿಳಿದಿದ್ದೀರಾ?

Click Here For New Micromax Smartphones Gallery

ಯಾವ ದೇಶದಲ್ಲಿ ಇಂಟರ್‌ನೆಟ್‌ ಸ್ಪೀಡ್‌ ಎಷ್ಟಿದೆ?

ಯಾವ ದೇಶದಲ್ಲಿ ಇಂಟರ್‌ನೆಟ್‌ ಸ್ಪೀಡ್‌ ಎಷ್ಟಿದೆ?

ಒಂದು ಸಂಪರ್ಕದ ಮೂಲಕ ಹತ್ತು ಲಕ್ಷ ಬಿಟ್‌ನಷ್ಟು ಡೇಟಾಗಳು ಹಾದು ಹೋಗುತ್ತದೆ ಎಂದಾದರೆ ಅದನ್ನು ಒಂದು ಎಂಬಿಪಿಎಸ್‌ ಎಂದು ಹೇಳಬಹುದು.

ಯಾವ ದೇಶದಲ್ಲಿ ಇಂಟರ್‌ನೆಟ್‌ ಸ್ಪೀಡ್‌ ಎಷ್ಟಿದೆ?

ಯಾವ ದೇಶದಲ್ಲಿ ಇಂಟರ್‌ನೆಟ್‌ ಸ್ಪೀಡ್‌ ಎಷ್ಟಿದೆ?

ಇಂಟರ್‌ನೆಟ್‌ ವೇಗ: 63.6 Mbps

ಯಾವ ದೇಶದಲ್ಲಿ ಇಂಟರ್‌ನೆಟ್‌ ಸ್ಪೀಡ್‌ ಎಷ್ಟಿದೆ?

ಯಾವ ದೇಶದಲ್ಲಿ ಇಂಟರ್‌ನೆಟ್‌ ಸ್ಪೀಡ್‌ ಎಷ್ಟಿದೆ?

ಇಂಟರ್‌ನೆಟ್‌ ವೇಗ: 50 Mbps

ಯಾವ ದೇಶದಲ್ಲಿ ಇಂಟರ್‌ನೆಟ್‌ ಸ್ಪೀಡ್‌ ಎಷ್ಟಿದೆ?

ಯಾವ ದೇಶದಲ್ಲಿ ಇಂಟರ್‌ನೆಟ್‌ ಸ್ಪೀಡ್‌ ಎಷ್ಟಿದೆ?

ಇಂಟರ್‌ನೆಟ್‌ ವೇಗ: 47.9 Mbps

ಯಾವ ದೇಶದಲ್ಲಿ ಇಂಟರ್‌ನೆಟ್‌ ಸ್ಪೀಡ್‌ ಎಷ್ಟಿದೆ?

ಯಾವ ದೇಶದಲ್ಲಿ ಇಂಟರ್‌ನೆಟ್‌ ಸ್ಪೀಡ್‌ ಎಷ್ಟಿದೆ?

ಇಂಟರ್‌ನೆಟ್‌ ವೇಗ: 44.8 Mbps

ಯಾವ ದೇಶದಲ್ಲಿ ಇಂಟರ್‌ನೆಟ್‌ ಸ್ಪೀಡ್‌ ಎಷ್ಟಿದೆ?

ಯಾವ ದೇಶದಲ್ಲಿ ಇಂಟರ್‌ನೆಟ್‌ ಸ್ಪೀಡ್‌ ಎಷ್ಟಿದೆ?

ಇಂಟರ್‌ನೆಟ್‌ ವೇಗ: 44.2 Mbps

ಯಾವ ದೇಶದಲ್ಲಿ ಇಂಟರ್‌ನೆಟ್‌ ಸ್ಪೀಡ್‌ ಎಷ್ಟಿದೆ?

ಯಾವ ದೇಶದಲ್ಲಿ ಇಂಟರ್‌ನೆಟ್‌ ಸ್ಪೀಡ್‌ ಎಷ್ಟಿದೆ?

ಇಂಟರ್‌ನೆಟ್‌ ವೇಗ: 41.1 Mbps

ಯಾವ ದೇಶದಲ್ಲಿ ಇಂಟರ್‌ನೆಟ್‌ ಸ್ಪೀಡ್‌ ಎಷ್ಟಿದೆ?

ಯಾವ ದೇಶದಲ್ಲಿ ಇಂಟರ್‌ನೆಟ್‌ ಸ್ಪೀಡ್‌ ಎಷ್ಟಿದೆ?

ಇಂಟರ್‌ನೆಟ್‌ ವೇಗ: 40.3 Mbps

ಯಾವ ದೇಶದಲ್ಲಿ ಇಂಟರ್‌ನೆಟ್‌ ಸ್ಪೀಡ್‌ ಎಷ್ಟಿದೆ?

ಯಾವ ದೇಶದಲ್ಲಿ ಇಂಟರ್‌ನೆಟ್‌ ಸ್ಪೀಡ್‌ ಎಷ್ಟಿದೆ?

ಇಂಟರ್‌ನೆಟ್‌ ವೇಗ: 38.2 Mbps

ಇಂಟರ್‌ನೆಟ್‌ ವೇಗ: 38 Mbps

ಯಾವ ದೇಶದಲ್ಲಿ ಇಂಟರ್‌ನೆಟ್‌ ಸ್ಪೀಡ್‌ ಎಷ್ಟಿದೆ?

ಯಾವ ದೇಶದಲ್ಲಿ ಇಂಟರ್‌ನೆಟ್‌ ಸ್ಪೀಡ್‌ ಎಷ್ಟಿದೆ?

ಇಂಟರ್‌ನೆಟ್‌ ವೇಗ: 36.6 Mbps

ಯಾವ ದೇಶದಲ್ಲಿ ಇಂಟರ್‌ನೆಟ್‌ ಸ್ಪೀಡ್‌ ಎಷ್ಟಿದೆ?

ಯಾವ ದೇಶದಲ್ಲಿ ಇಂಟರ್‌ನೆಟ್‌ ಸ್ಪೀಡ್‌ ಎಷ್ಟಿದೆ?

ಇಂಟರ್‌ನೆಟ್‌ ವೇಗ: 36.3 Mbps

ಯಾವ ದೇಶದಲ್ಲಿ ಇಂಟರ್‌ನೆಟ್‌ ಸ್ಪೀಡ್‌ ಎಷ್ಟಿದೆ?

ಯಾವ ದೇಶದಲ್ಲಿ ಇಂಟರ್‌ನೆಟ್‌ ಸ್ಪೀಡ್‌ ಎಷ್ಟಿದೆ?

ಇಂಟರ್‌ನೆಟ್‌ ವೇಗ: 10.6 Mbps

Click Here For List of New Smartphones And Tablets Price & Specs

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+