ಆಪಲ್ ಐಫೋನ್ ಮೇಲೆ ಅದ್ಭುತ ಆಫರ್

By Suneel
|

ಆಪಲ್‌ ಐಫೋನ್‌ 6S ಮತ್ತು ಐಫೋನ್‌ 6S ಪ್ಲಸ್‌ ಮುಂದಿನ ಜೆನೆರೇಷನ್‌ಗಾಗಿ ಅನಾವರಣ ಗೊಳಿಸಲ್ಪಟ್ಟ ಅತ್ಯುತ್ತಮ ಗ್ಯಾಜೆಟ್‌ ಎಂದು ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಷಯ. ಅಲ್ಲದೇ ಕಂಪನಿಯು ಸಹ ಇದು ಎಲ್ಲಾ ಕಾಲಕ್ಕೂ ಅತಿ ಸೂಕ್ಷ್ಮ ರೀತಿಯಲ್ಲಿ ಅಭಿವೃದ್ದಿಗೊಳಿಸಿರವು ಐಫೋನ್‌ಆಗಿದೆ ಎಂದು ಹೇಳಿಕೊಂಡಿದೆ. ಈ ಎರಡು ಸ್ಮಾರ್ಟ್‌ ಫೋನ್‌ಗಳು ಹೆಚ್ಚು ಸಾಮರ್ಥ್ಯ ಮತ್ತು ನೋಡಲು ಸುಂದರವಾಗಿಯೂ ಕಾಣುತ್ತವೆ. ಈ ಹಿಂದಿನ ಡಿವೈಸ್‌ಗಿಂತ ಟನ್ಸ್‌ ಗಟ್ಟಲೇ ಫೀಚರ್‌ಗಳನ್ನು ಸಹ ಅಳವಡಿಸಿದೆ.

ಓದಿರಿ: ಕಳೆದುಕೊಂಡ ಮೊಬೈಲ್‌ ಟ್ರ್ಯಾಕ್‌ ಮಾಡುವುದು ಹೇಗೆ

ಆಪಲ್‌ ಕಂಪನಿ ಭಾರತ ಗ್ರಾಹಕರಿಗೆ ಈಗ ಉತ್ತಮ ರಿಯಾಯಿತಿ ದರಗಳೊಂದಿಗೆ ಮೊಬೈಲ್‌ ಮಾರುಕಟ್ಟೆಗೆ ದೀಪಾವಳಿ ಮತ್ತು ದಸರಾ ಆಚರಣೆ ಪ್ರಯುಕ್ತ ತಂದಿದೆ. ನಿಜವಾಗಿಯೂ ಇವು ಅಧಿಕ ರಿಯಾಯಿತಿಗಳನ್ನು ಸಹ ಹೊಂದಿವೆ.ಐಫೋನ್ ಮಾರಾಟದಲ್ಲಿ ರಿಯಾಯಿತಿ ಏನೋ ಸಿಗುತ್ತದೆ. ಆದರೆ ಕೊಳ್ಳುವುದು ಎಲ್ಲಿ ಎಂಬ ಸಂಶಯ ಬೇಡ. ಇ-ಮಾರುಕಟ್ಟೆಗಳಾದ ಫ್ಲಿಪ್‌ಕಾರ್ಟ್‌, ಅಮೇಜಾನ್‌, ಸ್ನಾಪ್‌ಡೀಲ್‌, ಇನ್ಫಿಬೀಮ್‌ ಮತ್ತು ಶಾಪ್‌ಕ್ಲೂಸ್‌ಗಳಲ್ಲಿ ಈಗಾಗಲೇ ಬುಕಿಂಗ್‌ ಪ್ರಾರಂಭವಾಗಿದೆ.

ಓದಿರಿ: ಫೋನ್ ಚಾರ್ಜ್ ಸಂಕಷ್ಟ ಮುಕ್ತಿ ಹಾಡುವುದು ಹೇಗೆ?

ಗಿಜ್‌ಬಾಟ್‌ ನಿಮಗಾಗಿ ಐಫೋನ್‌ತನ್ನ ಸ್ಮಾರ್ಟ್‌ಫೋನ್‌ಗಳ ಮೇಲೆ ನೀಡಿರುವ ಟಾಪ್‌ 10 ರಿಯಾಯಿತಿಗಳನ್ನು ಇಲ್ಲಿ ನೀಡಿದೆ.

ಆಪಲ್‌ ಐಫೋನ್‌ 6

ಆಪಲ್‌ ಐಫೋನ್‌ 6

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು
* 4.7 ಇಂಚಿನ ಡಿಸ್‌ಪ್ಲೇ
* 1.2 mp ಮುಂಭಾಗ ಕ್ಯಾಮೆರಾ
* 8 mp ಹಿಂದಿನ ಕ್ಯಾಮೆರಾ
* 1810 mAh ಹೊರತೆಗೆಯಲಾಗದ ಬ್ಯಾಟರಿ

ಆಪಲ್‌ ಐಫೋನ್‌ 6 ಪ್ಲಸ್‌ (ಗೋಲ್ಡ್, 128GB)

ಆಪಲ್‌ ಐಫೋನ್‌ 6 ಪ್ಲಸ್‌ (ಗೋಲ್ಡ್, 128GB)

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು

* 5.5 ಇಂಚಿನ ಡಿಸ್‌ಪ್ಲೇ
* iOS 8,ಆಪ್‌ಗ್ರೇಡ್‌ ಟು iOS 8.1.2
* 1 GB RAM
* 1.2 mp ಮುಂಭಾಗ ಕ್ಯಾಮೆರಾ
* 8 mp ಹಿಂದಿನ ಕ್ಯಾಮೆರಾ
* 2915 mAh ಹೊರತೆಗೆಯಲಾಗದ ಬ್ಯಾಟರಿ

 ಆಪಲ್‌ ಐಫೋನ್‌ 5C

ಆಪಲ್‌ ಐಫೋನ್‌ 5C

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು

* 4 ಇಂಚಿನ ಮಲ್ಟಿ ಟಚ್‌ ಡಿಸ್‌ಪ್ಲೇ
* iOS 7 ಹೊಸ ಫೀಚರ್‌
* 1.2 mp HD ಮುಂಭಾಗ ಕ್ಯಾಮೆರಾ
* 8 mp ಹಿಂದಿನ ಕ್ಯಾಮೆರಾ
* 8GB ಇಂಟರ್‌ನಲ್‌ ಸ್ಟೋರೇಜ್‌

ಆಪಲ್‌ ಐಫೋನ್‌ 5s

ಆಪಲ್‌ ಐಫೋನ್‌ 5s

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು

* 4 ಇಂಚಿನ ರೆಟಿನಾ ಡಿಸ್‌ಪ್ಲೇ
* A7 ಪ್ರೊಸೆಸರ್ಸ್‌
* iOS 7
* 8 mp ಹಿಂದಿನ ಕ್ಯಾಮೆರಾ
* 1560 mAh ಹೊರತೆಗೆಯಲಾಗದ ಬ್ಯಾಟರಿ

ಆಪಲ್‌ ಐಫೋನ್‌4S

ಆಪಲ್‌ ಐಫೋನ್‌4S

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು

* 3.5 ಇಂಚಿನ ಡಿಸ್‌ಪ್ಲೇ
* iOS 5, ಆಪ್‌ಗ್ರೇಡ್‌ iOS 6.1
* 8 mp ಹಿಂದಿನ ಕ್ಯಾಮೆರಾ
* 16/32/64 ಇಂಟರ್‌ನಲ್‌ ಸ್ಟೋರೇಜ್‌
* 512 MB RAM

ಆಪಲ್‌ ಐಫೋನ್‌ 4

ಆಪಲ್‌ ಐಫೋನ್‌ 4

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು

* 3.5 ಇಂಚಿನ ಡಿಸ್‌ಪ್ಲೇ
* 1 GHz Cortex-A8 of CPU
* 5 mp ಹಿಂದಿನ ಕ್ಯಾಮೆರಾ
* 1420 mAh ಹೊರತೆಗೆಯಲಾಗದ ಬ್ಯಾಟರಿ

ಆಪಲ್‌ ಐಫೋನ್‌ 6

ಆಪಲ್‌ ಐಫೋನ್‌ 6

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು
* 4.7 ಇಂಚಿನ ಡಿಸ್‌ಪ್ಲೇ
* iOS 8
* 1.2 mp ಮುಂಭಾಗ ಕ್ಯಾಮೆರಾ
* 8 mp ಹಿಂದಿನ ಕ್ಯಾಮೆರಾ
* 1810 mAh ಹೊರತೆಗೆಯಲಾಗದ ಬ್ಯಾಟರಿ

ಆಪಲ್‌ ಐಫೋನ್‌ 6 ಪ್ಲಸ್‌ (ಸ್ನಾಪ್‌ ಡೀಲ್ ಆಫರ್)

ಆಪಲ್‌ ಐಫೋನ್‌ 6 ಪ್ಲಸ್‌ (ಸ್ನಾಪ್‌ ಡೀಲ್ ಆಫರ್)

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು

* 5.5 ಇಂಚಿನ ಡಿಸ್‌ಪ್ಲೇ
* iOS 8, ಅಪ್‌ಗ್ರೇಡ್‌ iOS 8.1.2
* 1.2 mp ಮುಂಭಾಗ ಕ್ಯಾಮೆರಾ
* 8 mp ಹಿಂದಿನ ಕ್ಯಾಮೆರಾ
* 2915 mAh ಹೊರತೆಗೆಯಲಾಗದ ಬ್ಯಾಟರಿ

ಆಪಲ್‌ ಐಫೋನ್‌ 6s ಪ್ಲಸ್‌ : ಬೆಲೆ ರೂ 72,000 ಗೆ ಕೊಳ್ಳಿರಿ

ಆಪಲ್‌ ಐಫೋನ್‌ 6s ಪ್ಲಸ್‌ : ಬೆಲೆ ರೂ 72,000 ಗೆ ಕೊಳ್ಳಿರಿ

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು

* 5.5 ಇಂಚಿನ ಡಿಸ್‌ಪ್ಲೇ
* iOS 9
* 5 mp ಮುಂಭಾಗ ಕ್ಯಾಮೆರಾ
* 12 mp ಹಿಂದಿನ ಕ್ಯಾಮೆರಾ
* 2750 mAh Li-Ion ಬ್ಯಾಟರಿ

ಆಪಲ್‌ ಐಫೋನ್‌ 6s : ಬೆಲೆ ರೂ 62,000 ಗೆ ಖರೀದಿಸಿ

ಆಪಲ್‌ ಐಫೋನ್‌ 6s : ಬೆಲೆ ರೂ 62,000 ಗೆ ಖರೀದಿಸಿ

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು

* 4.7 ಇಂಚಿನ ಡಿಸ್‌ಪ್ಲೇ
* iOS 9
* 5 mp ಮುಂಭಾಗ ಕ್ಯಾಮೆರಾ
* 12 mp ಹಿಂದಿನ ಕ್ಯಾಮೆರಾ
*1715 mAh Li-Ion ಬ್ಯಾಟರಿ

Best Mobiles in India

English summary
Apple unveiled its next generation iPhone 6S and the iPhone 6S Plus, which the company says it as the best ever iPhone it has ever developed. Both iPhone are good looking and powerful device and comes with tons of improvements over its predecessor.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X