ದೀಪಾವಳಿ ದರ ಕಡಿತ ನೋಕಿಯಾ ಫೋನ್‌ಗಳು

Written By:

ನೀವು ಕಡಿಮೆ ದರದ ಆದರೆ ಬೆಸ್ಟ್ ಅಂಶಗಳನ್ನು ನೀಡುವ ಉತ್ತಮ ಹ್ಯಾಂಡ್‌ಸೆಟ್‌ಗಳಿಗಾಗಿ ಹುಡುಕುತ್ತಿದ್ದೀರಾ ಎಂದಾದಲ್ಲಿ ನೋಕಿಯಾವನ್ನು ನಿಮ್ಮ ಮೆಚ್ಚಿನದ್ದಾಗಿಸಿಕೊಳ್ಳಿ. ದೀಪಗಳ ಹಬ್ಬದ ಸಂಭ್ರಮವನ್ನು ಹೆಚ್ಚಿಸುವುದಕ್ಕಾಗಿ ಈ ಹಳೆಯ ಹುಲಿ ಭರ್ಜರಿ ಕೊಡುಗೆಗಳೊಂದಿಗೆ ನಿಮ್ಮ ಮನೆ ಮನಕೆ ತಂಪನ್ನು ಎರೆಯಲಿದೆ.

ಇದನ್ನೂ ಓದಿ: ಉತ್ತಮ ಗುಣಮಟ್ಟದ ಫೋಟೋಗಾಗಿ ಟಾಪ್ ಫೋನ್ಸ್

ಮಾರುಕಟ್ಟೆಯಲ್ಲೆ ಎಷ್ಟೇ ಅತ್ಯತ್ತಮ ಹೊಚ್ಚ ಹೊಸ ಫೋನ್‌ಗಳು ಪ್ರವೇಶವನ್ನು ಮಾಡಿದ್ದರೂ ನೋಕಿಯಾದ ಮೇಲಿನ ನಿಜವಾದ ಪ್ರೀತಿಯನ್ನು ಇಂದಿಗೂ ಬಳಕೆದಾರ ಅಭಿಮಾನಿಗಳು ಉಳಿಸಿಕೊಂಡು ಬರುತ್ತಿದ್ದಾರೆ. ತನ್ನದೇ ಹಾದಿಯಲ್ಲಿ ನಡೆದು ಇನ್ನೂ ಸಾಧನೆಯ ಗುರಿಯನ್ನು ತಲುಪುವ ಮಹತ್ವಾಕಾಂಕ್ಷೆಯನ್ನು ಹೊಂದಿರುವ ನೋಕಿಯಾ ಎಂದಿಗೂ ಸೋಲೊಪ್ಪಿಕೊಳ್ಳದ ಛಲಗಾರ.

ಈ ದೀಪಾವಳಿಯನ್ನು ನೋಕಿಯಾ ಬಳಕೆದಾರರು ಸಂಭ್ರಮದಿಂದ ಆಚರಿಸಲಿ ಎಂಬ ಕಾರಣದಿಂದ ನೋಕಿಯಾ ಆಕರ್ಷಕ ಕೊಡುಗೆಗಳ ಮೂಲಕ ನಿಮ್ಮನ್ನು ಸಮೀಪಿಸುತ್ತಿದೆ. ದರ ಕಡಿತ ಕೊಡುಗೆಗಳೊಂದಿಗೆ, ಉಚಿತ ಆಕ್ಸಸರೀಸ್, ಕ್ಯಾಶ್ ಬ್ಯಾಕ್ ಹೀಗೆ ಧನಾತ್ಮಕ ಅಂಶಗಳಿಂದ ನೋಕಿಯಾದ ತನ್ನ ಉತ್ತಮತೆಯನ್ನು ಪ್ರದರ್ಶಿಸಿಕೊಳ್ಳುತ್ತಿದೆ.

ಇದನ್ನೂ ಓದಿ: ದೀಪಾವಳಿ ಸಂಭ್ರಮ ಸ್ಯಾಮ್‌ಸಂಗ್ ಫೋನ್‌ ದರಕಡಿತ

ಹಾಗಿದ್ದರೆ ಈ ದೀಪಾವಳಿಯಲ್ಲಿ ಅತ್ಯುತ್ತಮ ಕೊಡುಗೆಗಳ ನೋಕಿಯಾ ಸ್ಮಾರ್ಟ್‌ಫೋನ್‌ಗಳನ್ನು ನಿಮ್ಮದಾಗಿಸಿಕೊಳ್ಳಬೇಕೆಂಬ ಬಯಕೆ ನಿಮ್ಮದಾಗಿದ್ದಲ್ಲಿ ಇಲ್ಲೊಮ್ಮೆ ಕಣ್ಣುಹಾಯಿಸಿ. ಇಲ್ಲಿದೆ ಸೂಪರ್ ಕೊಡುಗೆಗಳ ಹೊಚ್ಚ ಹೊಸ ನೋಕಿಯಾ ಮೇಳ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ ಲ್ಯೂಮಿಯಾ: 1020

#1

FREE Nokia WH-530 stereo headphone worth Rs 2999 absolutely FREE
ಬೆಲೆ ರೂ: 61,999
ದರ ಕಡಿತ ಕೊಡುಗೆ: 24%
ದರ ಕಡಿತ ಬೆಲೆ ರೂ: 47,222
ಪ್ರಮುಖ ವಿಶೇಷತೆಗಳು
4.5 ಇಂಚಿನ, 768x1280 ಪಿಕ್ಸೆಲ್ ಡಿಸ್‌ಪ್ಲೇ, AMOLED
ವಿಂಡೋಸ್ ಫೋನ್ ಆವೃತ್ತಿ 8
ಡ್ಯುಯಲ್ ಕೋರ್ 1500 MHz ಪ್ರೊಸೆಸರ್
41 MP ಪ್ರಾಥಮಿಕ, 1.2 MP ದ್ವಿತೀಯ
3ಜಿ, ವೈಫೈ, DLNA, NFC
32 ಜಿಬಿ ಆಂತರಿಕ ಮೆಮೊರಿ
2 ಜಿಬಿ RAM
2000 mAh, Li-Ion ಬ್ಯಾಟರಿ
ಕೊಡುಗೆ: Nokia WH-530 stereo headphone worth Rs 2999 absolutely FREE

ನೋಕಿಯಾ ಲ್ಯೂಮಿಯಾ 630

#2

ಬೆಲೆ ರೂ: 9,999
ದರ ಕಡಿತ: 15%
ದರ ಕಡಿತ ಬೆಲೆ ರೂ: 8,498

ಪ್ರಮುಖ ವಿಶೇಷತೆ
4.5 ಇಂಚಿನ, 480x854 ಪಿಕ್ಸೆಲ್ ಡಿಸ್‌ಪ್ಲೇ, IPS LCD
ವಿಂಡೋಸ್ ಫೋನ್ ಆವೃತ್ತಿ 8.1
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ
3ಜಿ, ವೈಫೈ
8 ಜಿಬಿ ಆಂತರಿಕ ಮೆಮೊರಿ 128 ಜಿಬಿಗೆ ವಿಸ್ತರಿಸಬಹುದು
512 ಎಮ್‌ಬಿ RAM
1830 mAh, Li-Ion ಬ್ಯಾಟರಿ

ನೋಕಿಯಾ ಎಕ್ಸ್2 ಡ್ಯುಯಲ್ ಸಿಮ್

#3

ಬೆಲೆ ರೂ: 9,999
ದರ ಕಡಿತ: 17%
ದರ ಕಡಿತ ಬೆಲೆ ರೂ: 8,259
ಪ್ರಮುಖ ವಿಶೇಷತೆ

4.3 ಇಂಚಿನ, 480x800 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಫೋನ್ ಆವೃತ್ತಿ 4.3 ಜೆಲ್ಲಿಬೀನ್
ಡ್ಯುಯಲ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ, 0.3 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
1800 mAh, Li-Ion ಬ್ಯಾಟರಿ

ನೋಕಿಯಾ XL ಡ್ಯುಯಲ್ ಸಿಮ್

#4

ಬೆಲೆ ರೂ: 9,499
ದರ ಕಡಿತ: 32%
ದರ ಕಡಿತ ಬೆಲೆ ರೂ: 6,471

ಪ್ರಮುಖ ವಿಶೇಷತೆ
5.0 ಇಂಚಿನ, 480x800 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಡ್ಯುಯಲ್ ಕೋರ್ 1000 MHz ಪ್ರೊಸೆಸರ್
5 MP ಪ್ರಾಥಮಿಕ, 2 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
768 ಎಮ್‌ಬಿ RAM
2000 mAh, Li-Ion ಬ್ಯಾಟರಿ

ನೋಕಿಯಾ ಎಕ್ಸ್ ಡ್ಯುಯಲ್ ಸಿಮ್

#5

ಬೆಲೆ ರೂ: 15,999
ದರ ಕಡಿತ: 32%
ದರ ಕಡಿತ ಬೆಲೆ ರೂ: 6,471
ಪ್ರಮುಖ ವಿಶೇಷತೆ

4.0 ಇಂಚಿನ, 480x800 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಡ್ಯುಯಲ್ ಕೋರ್ 1000 MHz ಪ್ರೊಸೆಸರ್
3 MP ಪ್ರಾಥಮಿಕ ಕ್ಯಾಮೆರಾ
ಡ್ಯುಯಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
512 ಎಮ್‌ಬಿ RAM
1500 mAh, Li-Ion ಬ್ಯಾಟರಿ

ನೋಕಿಯಾ ಲ್ಯೂಮಿಯಾ 1520

#6

ಬೆಲೆ ರೂ: 49,999
ದರ ಕಡಿತ: 18%
ದರ ಕಡಿತ ಬೆಲೆ ರೂ: 41,000
ಪ್ರಮುಖ ವಿಶೇಷತೆ

6.0 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ವಿಂಡೋಸ್ ಆವೃತ್ತಿ 8
ಕ್ವಾಡ್ ಕೋರ್ 2200 MHz ಪ್ರೊಸೆಸರ್
20 MP ಪ್ರಾಥಮಿಕ ಕ್ಯಾಮೆರಾ 1.2 ಎಮ್‌ಪಿ ದ್ವಿತೀಯ
3ಜಿ, ವೈಫೈ, DLNA, NFC
32 ಜಿಬಿ ಆಂತರಿಕ ಮೆಮೊರಿ 64 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
3400 mAh, Li-Ion ಬ್ಯಾಟರಿ

ನೋಕಿಯಾ ಲ್ಯೂಮಿಯಾ 1320

#7

ಬೆಲೆ ರೂ: 20,074
ದರ ಕಡಿತ: 18%
ದರ ಕಡಿತ ಬೆಲೆ ರೂ: 16,660
ಪ್ರಮುಖ ವಿಶೇಷತೆ

6.0 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ವಿಂಡೋಸ್ ಆವೃತ್ತಿ 8
ಡ್ಯುಯಲ್ ಕೋರ್ 1700 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ 0.3 ಎಮ್‌ಪಿ ದ್ವಿತೀಯ
3ಜಿ, ವೈಫೈ
8 ಜಿಬಿ ಆಂತರಿಕ ಮೆಮೊರಿ 64 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
3400 mAh, Li-Ion ಬ್ಯಾಟರಿ

ನೋಕಿಯಾ ಎಕ್ಸ್‌ಎಲ್

#8

ಬೆಲೆ ರೂ: 10,074
ದರ ಕಡಿತ ಬೆಲೆ ರೂ: 8,446
ಪ್ರಮುಖ ವಿಶೇಷತೆ

5.0 ಇಂಚಿನ, 480x800 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.1.2
ಡ್ಯುಯಲ್ ಕೋರ್ 1000 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ 2 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
768 ಎಮ್‌ಬಿ RAM
2000 mAh, Li-Ion ಬ್ಯಾಟರಿ

ನೋಕಿಯಾ ಲ್ಯೂಮಿಯಾ 530

#9

ಬೆಲೆ ರೂ: 8,199
ದರ ಕಡಿತ ಕೊಡುಗೆ: 31%
ದರ ಕಡಿತ ಬೆಲೆ ರೂ: 5,645
ಪ್ರಮುಖ ವಿಶೇಷತೆ

4.0 ಇಂಚಿನ, 480x854 ಪಿಕ್ಸೆಲ್ ಡಿಸ್‌ಪ್ಲೇ, LCD
ವಿಂಡೋಸ್ ಫೋನ್ ಆವೃತ್ತಿ 8.1
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ
ಡ್ಯುಯಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 128 ಜಿಬಿಗೆ ವಿಸ್ತರಿಸಬಹುದು
512 ಎಮ್‌ಬಿ RAM
1430 mAh, Li-Ion ಬ್ಯಾಟರಿ

ನೋಕಿಯಾ ಲ್ಯೂಮಿಯಾ 930

#10

ಬೆಲೆ ರೂ: 34,999
ಪ್ರಮುಖ ವಿಶೇಷತೆ

6.0 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ವಿಂಡೋಸ್ ಫೋನ್ ಆವೃತ್ತಿ 8
ಕ್ವಾಡ್ ಕೋರ್ 2200 MHz ಪ್ರೊಸೆಸರ್
20 MP ಪ್ರಾಥಮಿಕ ಕ್ಯಾಮೆರಾ 1.2 ಎಮ್‌ಪಿ ದ್ವಿತೀಯ
3ಜಿ, ವೈಫೈ, DLNA, NFC
32 ಜಿಬಿ ಆಂತರಿಕ ಮೆಮೊರಿ 64 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
3400 mAh, Li-Ion ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about beat Nokia Smartphones with Best offers and specks.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot