Subscribe to Gizbot

ಉತ್ತಮ ಗುಣಮಟ್ಟದ ಫೋಟೋಗಾಗಿ ಟಾಪ್ ಫೋನ್ಸ್

Written By:

ಸ್ಮಾರ್ಟ್‌ಫೋನ್‌ಗಳ ಮೋಹಕ ಮಾಯಾ ಜಗತ್ತು ಅನುದಿನವೂ ಹೊಸತನದ ಮೆರುಗನ್ನು ನಮ್ಮ ಕಣ್ಣಿಗೆ ನೀಡುತ್ತಿರುತ್ತದೆ. ಕಡಿಮೆ ಬೆಲೆಯ ಫೋನ್‌ನಿಂದ ಹಿಡಿದು ಉನ್ನತ ದರದ ಫೋನ್‌ಗಳೂ ಕೂಡ ತಮ್ಮ ಮೋಡಿಯನ್ನು ಸಾಮಾನ್ಯ ಫೋನ್ ಪ್ರಿಯರ ಮೇಲೆ ಮಾಡಿದೆ ಎಂದೇ ಹೇಳಬಹುದು.

ಇದನ್ನೂ ಓದಿ: ದೀಪಾವಳಿ ಸಂಭ್ರಮ ಸ್ಯಾಮ್‌ಸಂಗ್ ಫೋನ್‌ ದರಕಡಿತ

ಸ್ಮಾರ್ಟ್‌ಫೋನ್‌ಗಳು ಹೆಚ್ಚು ಗಮನ ಸೆಳೆಯುವುದು ಅವುಗಳ ಅತಿ ವಿಶೇಷ ಮಹತ್ವತತಗಳಿಂದ ಎಂಬುದನ್ನು ನೀವು ಎಂದಾದರೂ ಮನಗಂಡಿದ್ದೀರಾ? ಇತ್ತೀಚೆಗೆ ಮಾರುಕಟ್ಟೆಗೆ ಲಗ್ಗೆ ಇಡುವ ಫೋನ್‌ಗಳಂತೂ ಅತಿ ಉನ್ನತ ಪರಿಣಾಮವನ್ನು ಫೋನ್ ಪ್ರಿಯರ ಮೇಲೆ ಮಾಡಿದೆ ಎಂದೇ ಹೇಳಬಹುದು. ಇನ್ನು ಫೋನ್‌ನಲ್ಲಿ ಹೆಚ್ಚು ಮನಸೆಳೆಯುವುದು ಕ್ಯಾಮೆರಾ ಅಂಶವೆಂಬುದು ನಿಮಗೆಲ್ಲಾ ಗೊತ್ತೇ ಇದೆ.

ಉತ್ತಮ ಮುಂಭಾಗ ಮತ್ತು ಹಿಂಭಾಗ ಕ್ಯಾಮೆರಾವನ್ನು ಒದಗಿಸುವ ಅತಿ ವಿಶೇಷ ಫೋನ್‌ಗಳಂತೂ ಈಗ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಳ್ಳುತ್ತಿದ್ದು ಕೊಳ್ಳುವವರಿಗೆ ಸುಗ್ಗಿಯನ್ನೇ ಉಂಟುಮಾಡುತ್ತಿದೆ. ಇನ್ನು ಫೋನ್‌ಗಳ ಕ್ಯಾಮೆರಾ ಗುಣಮಟ್ಟವನ್ನು ಅತ್ಯುತ್ತಮಗೊಳಿಸುವ ನಿಟ್ಟಿನಲ್ಲಿ ನೋಕಿಯಾ ಸ್ಯಾಮ್‌ಸಂಗ್ ಮುಂತಾದ ಫೋನ್‌ಗಳು ಹೆಚ್ಚಿನ ಹುರುಪಿನಿಂದ ಕಾರ್ಯವನ್ನು ಮಾಡುತ್ತಿದ್ದು ನಿಜಕ್ಕೂ ಇವುಗಳ ಶ್ರಮ ಸಾರ್ಥಕಗೊಳ್ಳುವ ಸಮಯ ಸನ್ನಿಹಿತವಾಗಿದೆ.

ಇದನ್ನೂ ಓದಿ: ದೀಪಾವಳಿಯ ಬಂಪರ್ ಕೊಡುಗೆಯ ಫೋನ್‌ಗಳು

ಹಾಗಿದ್ದರೆ ಇಂದಿನ ಲೇಖನದಲ್ಲಿ ಈ ಹಬ್ಬದ ಸಂಭ್ರಮಕ್ಕಾಗಿ ನೀವು ಖರೀದಿಸಲೇ ಬೇಕಾಗಿರುವ ಸೂಪರ್ ಕ್ಯಾಮೆರಾ ಫೀಚರ್ ಲಭ್ಯವಿರುವ ಫೋನ್‌ಗಳತ್ತ ನೋಟ ಹರಿಸಿ. ಈ ಫೋನ್‌ಗಳ ಸಂಗ್ರಹವಂತೂ ನಿಜಕ್ಕೂ ಅತ್ಯದ್ಭುತವಾಗಿದ್ದು ನಿಮ್ಮಲ್ಲಿ ಖರೀದಿಯ ಮೋಹವನ್ನು ಉಂಟುಮಾಡುವುದು ಖಂಡಿತವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ ಲ್ಯೂಮಿಯಾ 1020
  

ಬೆಲೆ ರೂ: 39,399
ಪ್ರಾಥಮಿಕ: 41 MP (38 MP effective, 7152 x 5368 pixels), Carl Zeiss optics, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್, auto/manual focus, Xenon & LED flash, check quality
1/1.5'' ಸೆನ್ಸಾರ್ ಗಾತ್ರ 1.12 µm ಪಿಕ್ಸೆಲ್ ಗಾತ್ರ, ಪ್ಯೂರ್ ವ್ಯೂ ತಂತ್ರಜ್ಞಾನ, ಜಿಯೋ ಟ್ಯಾಗಿಂಗ್, ಫೇಸ್ ಡಿಟೆಕ್ಷನ್, ಡ್ಯುಯಲ್ ಕ್ಯಾಪ್ಚರ್, ಪನೋರಮಾ
ವೀಡಿಯೊ ಹೌದು, 1080p@30fps, 4x ಡಿಜಿಟಲ್ ಜೂಮ್ ವೀಡಿಯೊ ಲೈಟ್
ದ್ವಿತೀಯ: ಇದೆ, 1.2 MP, 720p@30fps

ಸೋನಿ ಎಕ್ಸ್‌ಪೀರಿಯಾ ಝೆಡ್1
  

ಬೆಲೆ ರೂ: 33,119
ಪ್ರಾಥಮಿಕ: 20.7 MP, autofocus, LED flash, check quality
ವಿಶೇಷತೆ: 1/2.3'' sensor size, geo-tagging, touch focus, face detection, image stabilization, HDR, panorama
ವೀಡಿಯೊ: Yes, 1080p@30fps, video stabilization, HDR, check quality
ದ್ವಿತೀಯ: Yes, 2 MP, 1080p@30fps

ಜಿಯೋನಿ ಇಲೈಫ್ E7
  

ಬೆಲೆ ರೂ: 25,799
ಪ್ರಾಥಮಿಕ ಕ್ಯಾಮೆರಾ : 16 MP with LED Flash
ಡಿಸ್‌ಪ್ಲೇ: 5.5 Inch LCD Screen
ಪ್ರೊಸೆಸರ್: 2.2 GHz Quad Core

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್4 ಝೂಮ್
  

ಬೆಲೆ ರೂ: 25200
ಪ್ರಾಥಮಿಕ ಕ್ಯಾಮೆರಾ : 16 MP with Xenon Flash
ಡಿಸ್‌ಪ್ಲೇ : 4.3 Inch Super AMOLED Screen
ಪ್ರೊಸೆಸರ್ : 1.5 GHz Dual Core

ಆಪಲ್ ಐಫೋನ್ 5ಎಸ್
  

ಬೆಲೆ ರೂ: 59,999
ಪ್ರಾಥಮಿಕ ಕ್ಯಾಮೆರಾ : 8 MP with dual-LED (True Tone) Flash
ಡಿಸ್‌ಪ್ಲೇ: 4 Inch LED-backlit IPS LCD Screen
ಪ್ರೊಸೆಸರ್ : 1.3 GHz Dual Core

 ಎಲ್‌ಜಿ ಜಿ2
  

ಬೆಲೆ ರೂ: 32,999
ಪ್ರಾಥಮಿಕ ಕ್ಯಾಮೆರಾ : 13 MP with LED Flash
ಡಿಸ್‌ಪ್ಲೇ : 5.2 Inch True HD-IPS + LCD Screen
ಪ್ರೊಸೆಸರ್ : 2.26 GHz Quad Core

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಟರ್ಬೋ
  

ಬೆಲೆ ರೂ: 15845
ಪ್ರಾಥಮಿಕ ಕ್ಯಾಮೆರಾ : 13 MP with LED Flash
ಡಿಸ್‌ಪ್ಲೇ : 5 Inch IPS LCD Screen
ಪ್ರೊಸೆಸರ್ : 1.5 GHz Quad Core

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್4
  

ಬೆಲೆ ರೂ: 33,699
ಪ್ರಾಥಮಿಕ ಕ್ಯಾಮೆರಾ : CMOS, 13MP
ದ್ವಿತೀಯ: 2MP
ಫ್ಲ್ಯಾಶ್: ಪವರ್ LED (1EA)
ಆಟೋ ಫೋಕಸ್: ಹೌದು

ಎಚ್‌ಟಿಸಿ ಒನ್
  

ಬೆಲೆ ರೂ: 43499
ಕ್ಯಾಮೆರಾ ರೆಸಲ್ಯೂಶನ್: 4 MP
ಫ್ಲ್ಯಾಶ್: LED
ಅಪಾರ್ಚರ್ ಗಾತ್ರ: F2.0
ಫೋಕಲ್ ಲೆಂತ್ (35mm equivalent): 28mm
ಕ್ಯಾಮೆರಾ ಸೆನ್ಸಾರ್ ಗಾತ್ರ: 1/3"
ವಿಶೇಷತೆ: Back-illuminated sensor (BSI), Auto focus, Optical image stabilization, Burst mode, Digital zoom, Geo tagging, High Dynamic Range mode (HDR), Panorama, Scenes, Effects, Self-timer
ಕ್ಯಾಮ್‌ಕೋರ್ಡರ್: 1920x1080 (1080p HD)
ವಿಶೇಷತೆಗಳು: Optical image stabilization, High Dynamic Range mode (HDR), Video calling
ಮುಂಭಾಗ ಕ್ಯಾಮೆರಾ: 2.1 MP

ನೋಕಿಯಾ ಲ್ಯೂಮಿಯಾ
  

ಬೆಲೆ ರೂ: 27356
ಕ್ಯಾಮೆರಾ: 8.7 megapixels
ಫ್ಲ್ಯಾಶ್: Dual LED
ಅಪಾರ್ಚರ್ ಗಾತ್ರ: F2.0
ಫೋಕಲ್ ಲೆಂತ್ (35mm equivalent): 26mm
ಕ್ಯಾಮೆರಾ ಸೆನ್ಸಾರ್ ಗಾತ್ರ: 1/3"
ವಿಶೇಷತೆಗಳು: Back-illuminated sensor (BSI), Auto focus, Touch to focus, Optical image stabilization, Face detection, Exposure compensation, White balance presets, Digital zoom, Geo tagging, Panorama, Macro mode, Night mode, Scenes
ಕ್ಯಾಮ್‌ಕಾರ್ಡರ್: 1920x1080 (1080p HD) (30 fps)
ವಿಶೇಷತೆಗಳು: Optical image stabilization, Video calling
ಮುಂಭಾಗ ಕ್ಯಾಮೆರಾ: 1.2 megapixels

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
This article tells about Top 10 best Camera Smartphones to buy In India
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot