ಗೆಲಾಕ್ಸಿ ಎಸ್‌ 3 ನಿಯೋ ಪ್ಲಸ್‌ ಡ್ಯುಯಲ್‌ ಸಿಮ್‌ ಸ್ಮಾರ್ಟ್‌‌ಫೋನ್‌ ಬಿಡುಗಡೆ

Posted By:

ಮಾರುಕಟ್ಟೆಯಲ್ಲಿ ಎಸ್‌‌3 ಯಶಸ್ಸಿನ ಬಳಿಕ ಸ್ಯಾಮ್‌ಸಂಗ್‌ ಈಗ ಎಸ್‌ 3 ನಿಯೋ ಪ್ಲಸ್‌ ಸ್ಮಾರ್ಟ್‌‌ಫೋನ್‌ನ್ನು ಬಿಡುಗಡೆ ಮಾಡಿದೆ.ಆರಂಭದಲ್ಲಿ ಚೀನಾದ ಮಾರುಕಟ್ಟೆಗೆ ಈ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿದ್ದು ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

ಈ ಸ್ಮಾರ್ಟ್‌‌ಫೋನಿನ ಬೆಲೆಯನ್ನು ಸ್ಯಾಮ್‌ಸಂಗ್‌ ಪ್ರಕಟಿಸಿಲ್ಲ.136.6x70.6x8.6 ಮಿ.ಮೀ ಗಾತ್ರ,132 ಗ್ರಾಂ ತೂಕದ ಸ್ಮಾರ್ಟ್‌‌ಫೋನ್‌ 3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌ ಕನೆಕ್ಟಿವಿಟಿ ವಿಶೇಷತೆಗಳನ್ನು ಒಳಗೊಂಡಿದ್ದು ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಬಿಡುಗಡೆಯಾಗಿದೆ.

ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ಗೆಲಾಕ್ಸಿ ಎಸ್‌ 3 ನಿಯೋ ಪ್ಲಸ್‌ ಡ್ಯುಯಲ್‌ ಸಿಮ್‌ ಸ್ಮಾರ್ಟ್‌‌ಫೋನ್‌ ಬಿಡುಗಡೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 3 ನಿಯೋ ಪ್ಲಸ್‌

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4.8 ಇಂಚಿನ ಎಚ್‌ಡಿ ಅಮೊಲೆಡ್‌ ಸ್ಕ್ರೀನ್‌(720x1280 ಪಿಕ್ಸೆಲ್‌)
ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್‌ ಓಎಸ್‌
1GB RAM
1.4GHz Snapdragon 400 Cortex-A7 ಕ್ವಾಡ್‌ ಕೋರ್‍ ಪ್ರೊಸೆಸರ್‌
8ಜಿಬಿ ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
32ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
2100mAh ಬ್ಯಾಟರಿ

ಇದನ್ನೂ ಓದಿ:ಆಂಡ್ರಾಯ್ಡ್, ಐಓಎಸ್‌ಗೆ ಪ್ರತಿಯಾಗಿ ಚೀನಾದಿಂದ ಹೊಸ ಮೊಬೈಲ್‌ ಓಎಸ್ ಅಭಿವೃದ್ಧಿ- ಅಮೆರಿಕ ವರ್ಸ‌ಸ್‌ ಚೀನಾ ಟೆಕ್‌ ಕಂಪೆನಿ

ಇದನ್ನೂ ಓದಿ: ಮಾರುಕಟ್ಟೆಯಲ್ಲಿರುವ ಸ್ಯಾಮ್‌ಸಂಗ್‌ ಟಾಪ್‌ ಡ್ಯುಯಲ್‌ ಸಿಮ್‌ ಸ್ಮಾರ್ಟ್‌‌ಫೋನ್‌ಗಳು

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot