Subscribe to Gizbot

ಟಾಪ್‌ -6 ಡ್ಯುಯಲ್‌ ಸಿಮ್‌ ಮೊಬೈಲ್‌ ಫೋನ್‌ ವಾಚ್‌

Posted By:

ಇಲ್ಲಿಯವರಗೆ ಗಿಜ್ಬಾಟ್‌ ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌ಗಳ ಮಾಹಿತಿ ತರುತ್ತಿತ್ತು. ಆದರೆ ಇವತ್ತು ಡ್ಯುಯಲ್‌ ಸಿಮ್‌ ಹೊಂದಿರುವ ವಾಚ್‌ಗಳ ಮಾಹಿತಿ ತಂದಿದೆ. ಈ ವಾಚ್‌ಗಳಲ್ಲಿ ಮೊಬೈಲ್‌ನಲ್ಲಿ ಏನೇನು ವಿಶೇಷತೆಗಳಿವೆಯೋ ಅದೆಲ್ಲವು ಈ ವಾಚ್‌ನಲ್ಲಿದೆ. ನೀವು ಇಂಟರ್‌ನೆಟ್‌ ಬಳಕೆ ಮಾಡಬಹುದು, ವೀಡಿಯೋ, ಆಡಿಯೋವನ್ನು ಇದರಲ್ಲಿ ನೋಡಬಹುದು ಮತ್ತು ಕೇಳಬಹುದು.

ಭಾರತದ ಎರಡು ಆನ್‌ಲೈನ್‌ ಶಾಪಿಂಗ್‌ ಸೈಟ್ ಮತ್ತು ವಿದೇಶದ ನಾಲ್ಕು ಆನ್‌ಲೈನ್‌ ಶಾಪಿಂಗ್‌ ಸೈಟ್‌ಗಳಲ್ಲಿರುವ ವಾಚ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ .ಒಂದೊಂದೆ ಪುಟ ತಿರುಗಿಸಿ ಈ ವಾಚ್‌ನ ವಿಶೇಷತೆಗಳನ್ನು ನೋಡಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ವಾಚ್‌ನ್ನು ಖರೀದಿಸಿ.

ಲಿಂಕ್‌ : ವೆರೈಟಿ ವೆರೈಟಿ ವಾಚ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Dual Sim Touchscreen Mobile Phone Camera Watch

Dual Sim Touchscreen Mobile Phone Camera Watch

ವಿಶೇಷತೆ :
1.5-ಇಂಚಿನ ಎಲ್ಸಿಡಿ ಸ್ಕ್ರೀನ್
1.3 ಮೆಗಾ ಪಿಕ್ಸೆಲ್ ಕ್ಯಾಮೆರಾ
ಆಡಿಯೊ ಪ್ಲೇಯರ್, ವೀಡಿಯೋ ಪ್ಲೇಯರ್
FM ರೇಡಿಯೋ,ಬ್ಲೂಟೂತ್
ಲಿಥಿಯಂ ಬ್ಯಾಟರಿ
2 ಜಿಬಿ ಮೆಮೊರಿ ಕಾರ್ಡ್
ಬೆಲೆ :3,990
ಹೆಚ್ಚಿನ ಮಾಹಿತಿಗಾಗಿ: shopping.rediff.com

GSM Dual Sim Touchscreen Mobile Phone Watch

GSM Dual Sim Touchscreen Mobile Phone Watch

ವಿಶೇಷತೆ:
1.3 ಮೆಗಾ ಪಿಕ್ಸೆಲ್ ಕ್ಯಾಮೆರಾ,
2 ಜಿಬಿ ಆಂತರಿಕ ಮೆಮೋರಿ
ಬ್ಲೂಟೂತ್‌, ಜಿಪಿಆರ್‌ಎಸ್‌
ಲಿಥಿಯಂ ಬ್ಯಾಟರಿ
ಬೆಲೆ: 5,999.
ಹೆಚ್ಚಿನ ಮಾಹಿತಿಗಾಗಿ : sellkart.com

Dual SIM Cell Phone Watch

Dual SIM Cell Phone Watch

ವಿಶೇಷತೆ:
ಟಚ್ ಸ್ಕ್ರೀನ್‌
ಸೆಲ್ ಫೋನ್, MP3 ಪ್ಲೇಯರ್,
ವಿಡಿಯೋ ಕ್ಯಾಮರಾ, ಮೀಡಿಯಾ ಪ್ಲೇಯರ್,
ಕ್ವಾಡ್ ಬ್ಯಾಂಡ್ (850MHz, 900MHz, 1800MHz, 1900MHz)
ಬ್ಲೂಟೂತ್‌
2GB ಆಂತರಿಕ ಮೆಮೋರಿ
ಹೆಚ್ಚಿನ ಮಾಹಿತಿಗಾಗಿ : chinavasion.com

Dual Sim Quad Band FM Watch

Dual Sim Quad Band FM Watch

ವಿಶೇಷತೆ:
1.33 ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್‌
ಸ್ಪೈ ಕ್ಯಾಮೆರಾ
ಡ್ಯುಯಲ್ ಸಿಮ್ (GSM + GSM)
WAP,GPRS
1.3 ಎಂಪಿ ಕ್ಯಾಮೆರಾ,ಬ್ಲೂಟೂತ್‌
ಹೆಚ್ಚಿನ ಮಾಹಿತಿಗಾಗಿ : tmart.com

Dual SIM Touchscreen Cell Phone Watch

Dual SIM Touchscreen Cell Phone Watch

ವಿಶೇಷತೆ:
1.5 ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್‌ (128 × 160 ಪಿಕ್ಸೆಲ್)
Kvadbyand (850/900/1800/1900 MHz),
ಆಡಿಯೊ ಪ್ಲೇಯರ್, ವೀಡಿಯೋ ಪ್ಲೇಯರ್, FM ರೇಡಿಯೋ,
ಬ್ಲೂಟೂತ್‌,WAP,GPRS,
128 ಕೆಬಿ ಆಂತರಿಕ ಮೆಮೊರಿ,
2 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಯುಎಸ್‌ಬಿ,ಬ್ಲೂಟೂತ್‌
ಹೆಚ್ಚಿನ ಮಾಹಿತಿಗಾಗಿ: lightinthebox.com

Torch watch cell phone

Torch watch cell phone

ವಿಶೇಷತೆ:
ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್‌
1.3 ಮೆಗಾ ಪಿಕ್ಸೆಲ್ ಕ್ಯಾಮೆರಾ,
ಆಡಿಯೊ ಪ್ಲೇಯರ್, ವಿಡಿಯೋ ಪ್ಲೇಯರ್,
ಫ್ಲ್ಯಾಶ್‌ ಲೈಟ್‌
ಹೆಚ್ಚಿನ ಮಾಹಿತಿಗಾಗಿ: aliexpress.com

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot