ಎಮರ್ಜೆನ್ಸಿ ಚಾರ್ಜರ್‍ ಖರೀದಿಸಿ ಪ್ರವಾಸವನ್ನು ಎಂಜಾಯ್‌ ಮಾಡಿ

Posted By:

ದೂರದ ಪ್ರಯಾಣ ಹೋಗುವ ಸಂದರ್ಭದಲ್ಲಿ ಎಲ್ಲರಿಗೂ ಸ್ಮಾರ್ಟ್‌ಫೋನ್‌ ಬ್ಯಾಟರಿಯದ್ದೇ ಚಿಂತೆ. ಸ್ಮಾರ್ಟ್‌ಫೋನ್‌‌ ಬ್ಯಾಟರಿ ಖಾಲಿಯಾದ್ರೆ ಏನು ಮಾಡುವುದು ಬಹಳಷ್ಟು ಜನ ಯೋಚಿಸುತ್ತಿರುತ್ತಾರೆ. ಆದರೆ ಅದಕ್ಕೆ ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಮಾರುಕಟ್ಟೆ ಈಗ ಹೊಸದಾಗಿ ಎಮರ್ಜೆನ್ಸಿ ಮೊಬೈಲ್‌ ಚಾರ್ಜರ್‌ಗಳು ಬಂದಿವೆ. ಈ ಚಾರ್ಜರ್‌ ಖರೀದಿಸಲಾಗದಷ್ಟು ದುಬಾರಿ ಏನಲ್ಲ. ನೀವು ಏಳುನೂರು ರೂಪಾಯಿ ಒಳಗಡೆ ಗುಣಮಟ್ಟದ ಗುಣಮಟ್ಟದ ಚಾರ್ಜರ್‌ಗಳನ್ನು ಖರೀದಿಸಬಹುದು.

ಹೀಗಾಗಿ ಇಲ್ಲಿ ಏಳುನೂರು ರೂಪಾಯಿ ಒಳಗಡೆ ಇರುವ ಆರು ಚಾರ್ಜರ್‌ಗಳ ಮಾಹಿತಿಯಿದೆ. ಒಂದೊಂದೆ ಪುಟ ತಿರುಗಸಿ ಬೆಲೆಗಳನ್ನು ನೋಡಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ಸ್ಮಾರ್ಟ್‌ಫೋನ್‌ ಖರೀದಿಸಿ.

ಇದನ್ನೂ ಓದಿ: ಮೂತ್ರದಿಂದಲೂ ಮೊಬೈಲ್‌ ಫೋನ್‌ ಚಾರ್ಜ್‌ ಮಾಡಬಹುದಂತೆ!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Etech Tube Power Bank

ಎಮರ್ಜೆನ್ಸಿ ಚಾರ್ಜರ್‍ ಖರೀದಿಸಿ ಪ್ರವಾಸವನ್ನು ಎಂಜಾಯ್‌ ಮಾಡಿ

ಬೆಲೆ: 549 ರೂಪಾಯಿ

Vox Portable USB Power Bank

ಎಮರ್ಜೆನ್ಸಿ ಚಾರ್ಜರ್‍ ಖರೀದಿಸಿ ಪ್ರವಾಸವನ್ನು ಎಂಜಾಯ್‌ ಮಾಡಿ

ಬೆಲೆ:499 ರೂಪಾಯಿ

MAXX Smart Power Bank Charger

ಎಮರ್ಜೆನ್ಸಿ ಚಾರ್ಜರ್‍ ಖರೀದಿಸಿ ಪ್ರವಾಸವನ್ನು ಎಂಜಾಯ್‌ ಮಾಡಿ

ಬೆಲೆ: 399 ರೂಪಾಯಿ

Ambrane Power Bank

ಎಮರ್ಜೆನ್ಸಿ ಚಾರ್ಜರ್‍ ಖರೀದಿಸಿ ಪ್ರವಾಸವನ್ನು ಎಂಜಾಯ್‌ ಮಾಡಿ

ಬೆಲೆ: 699 ರೂಪಾಯಿ

Adcom Power Bank APB22

ಎಮರ್ಜೆನ್ಸಿ ಚಾರ್ಜರ್‍ ಖರೀದಿಸಿ ಪ್ರವಾಸವನ್ನು ಎಂಜಾಯ್‌ ಮಾಡಿ

ಬೆಲೆ: 659 ರೂಪಾಯಿ

Ambrane Power Bank

ಎಮರ್ಜೆನ್ಸಿ ಚಾರ್ಜರ್‍ ಖರೀದಿಸಿ ಪ್ರವಾಸವನ್ನು ಎಂಜಾಯ್‌ ಮಾಡಿ

ಬೆಲೆ: 699 ರೂಪಾಯಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot