Home
ಮೊಬೈಲ್

ಮೂತ್ರದಿಂದಲೂ ಮೊಬೈಲ್‌ ಫೋನ್‌ ಚಾರ್ಜ್‌ ಮಾಡಬಹುದಂತೆ!

By Ashwath

ವಿವಿಧ ರೀತಿಯ ಮೊಬೈಲ್‌ ಚಾರ್ಜರ್‌ಗಳನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಆದರೆ ಈಗ ಬ್ರಿಟನ್‌ ಸಂಶೋಧಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಮನುಷ್ಯನ ಮೂತ್ರವನ್ನು ಬಳಸಿಕೊಂಡು ಮೊಬೈಲ್‌ಫೋನ್‌ ಜಾರ್ಚ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಕ್ರೋಬಯಲ್ ಸೆಲ್‌(MFCs) ಬಳಸಿ ಮೂತ್ರದಿಂದ ಅವರು ವಿದ್ಯುತ್‌ ಉತ್ಪಾದಿಸಿದ್ದಾರೆ. ಈ ಸೆಲ್‌ ಮೂಲಕ ಮನುಷ್ಯನ ಮೂತ್ರ ಹಾದುಹೋದಾಗ ಆರ್ಗ್ಯಾನಿಕ್ ಮ್ಯಾಟರ್ ವಿದ್ಯುತ್ ಆಗಿ ಪರಿವರ್ತನೆಯಾಗುತ್ತದೆ ಎಂದು ಅವರು ಸಾಧಿಸಿ ತೋರಿಸಿದ್ದಾರೆ.

ಬ್ರಿಟನ್‌ನ ಬ್ರಿಸ್ಟಲ್ ರೊಬೊಟಿಕ್ಸ್ ಪ್ರಯೋಗಾಲಯದಲ್ಲಿ ಸಂಶೋಧಕರು ಮೂತ್ರವನ್ನು ಬಳಸಿ ಸ್ಯಾಮ್‌ಸಂಗ್‌ ಫೀಚರ್‌ ಫೋನ್‌ನ್ನು ಚಾರ್ಜ್‌ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಸಂಶೋಧಕರು ಮತ್ತಷ್ಟು ಸಂಶೋಧನೆ ನಡೆಸುತ್ತಿದ್ದು, ಸ್ಮಾರ್ಟ್‌ಫೋನ್‌ ಸೇರಿದಂತೆ ಇನ್ನಿತರ ಗೃಹ ಬಳಕೆ ಉತ್ಪನ್ನಗಳನ್ನು ಇದೇ ರೀತಿಯಾಗಿ ಚಾರ್ಜ್‌ ಮಾಡಲು ಸಾಧ್ಯವೇ ಎನ್ನುವುದರ ಬಗ್ಗೆ ಪ್ರಯೋಗದಲ್ಲಿ ನಿರತರಾಗಿದ್ದಾರೆ.

ಈ ಸಂಬಂಧ ಅಮೆರಿಕ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಸ್ಮಾರ್ಟ್‌ ಟಾಯ್ಲೆಟ್‌ ನಿರ್ಮಿಸಲು ಯೋಜನೆ ಸಹ ಹಾಕಿಕೊಂಡಿದ್ದೇವೆ ಎಂದು ಈ ಸಂಶೋಧನೆ ಮಾಡಿರುವ ತಂಡದ ಸದಸ್ಯ ಡಾ.ಲೊನ್ನಿಸ್‌(Dr Ioannis Ieropoulos) ಹೇಳಿದ್ದಾರೆ.

ಹೀಗಾಗಿ ಇಲ್ಲಿ ಮೊಬೈಲ್‌ ಚಾರ್ಜಿಂಗ್‌ ಪ್ರಯೋಗಾಲಯ ಮತ್ತು ಸ್ಯಾಮ್‌ಸಂಗ್‌ ಫೋನ್‌ ಹೇಗೆ ಚಾರ್ಜ್‌ ಆಗುತ್ತದೆ ಎಂದು ತೋರಿಸುವ ವೀಡಿಯೋವಿದೆ. ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ : ರೀಲ್‌ ಅಲ್ಲಾ, ರಿಯಲ್‌ ಸಂಶೋಧನೆಗಳು!

ಮೂತ್ರದಿಂದಲೂ ಮೊಬೈಲ್‌ ಫೋನ್‌ ಚಾರ್ಜ್‌ ಮಾಡಬಹುದಂತೆ!

ಮೂತ್ರದಿಂದಲೂ ಮೊಬೈಲ್‌ ಫೋನ್‌ ಚಾರ್ಜ್‌ ಮಾಡಬಹುದಂತೆ!

ಮೂತ್ರದಿಂದಲೂ ಮೊಬೈಲ್‌ ಫೋನ್‌ ಚಾರ್ಜ್‌ ಮಾಡಬಹುದಂತೆ!

ಮೂತ್ರದಿಂದಲೂ ಮೊಬೈಲ್‌ ಫೋನ್‌ ಚಾರ್ಜ್‌ ಮಾಡಬಹುದಂತೆ!

ಮೂತ್ರದಿಂದಲೂ ಮೊಬೈಲ್‌ ಫೋನ್‌ ಚಾರ್ಜ್‌ ಮಾಡಬಹುದಂತೆ!


ವೀಡಿಯೋ ವೀಕ್ಷಿಸಿ

ಒಂದು ವೇಳೆ ಈ ಚಾರ್ಜರ್‌ ಮಾರುಕಟ್ಟೆಗೆ ಬಂದು ಯಶಸ್ವಿಯಾದಲ್ಲಿ ನೀವು ಈ ಚಾರ್ಜರ್‌ ಖರೀದಿಸುತ್ತೀರಾ? ನಿಮ್ಮ ಅಭಿಪ್ರಾಯ ತಿಳಿಸಿ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+