ವಿಶ್ವದ ಎಲ್ಲಾ ಬಳಕೆದಾರರಿಗೆ ಗ್ರಾಫ್‌ ಸರ್ಚ್‌ ಸೇವೆ ಲಭ್ಯ

Posted By:

ನಂ.1ಸೋಶಿಯಲ್‌ ನೆಟ್‌ವರ್ಕ್‌ ವೆಬ್‌ಸೈಟ್‌ ಫೇಸ್‌ಬುಕ್‌ ಇದೀಗ ವಿಶ್ವ ಎಲ್ಲಾ ಬಳಕೆದಾರರಿಗೆ ಗ್ರಾಫ್‌ ಸರ್ಚ್‌ನ್ನು ಸೇವೆಯನ್ನು ಆರಂಭಿಸಿದೆ. ಫೇಸ್‌ಬುಕ್‌ ಕಳೆದ ಜನವರಿಯಲ್ಲೇ ಈ ಸೇವೆಯ ಬೇಟಾ ಆವೃತ್ತಿಯನ್ನು ಆರಂಭಿಸಿತ್ತು. ನಂತರ ಅಮೆರಿಕದ ಬಳಕೆದಾರರಿಗೆ ಗ್ರಾಫ್‌ ಸರ್ಚ್‌‌ನ ಪ್ರಥಮ ಸೇವೆಯನ್ನು ನೀಡಿತ್ತು. ಈಗ ವಿಶ್ವದ ಎಲ್ಲಾ ಬಳಕೆದಾರರಿಗೆ ಈ ಸೇವೆಯನ್ನು ನೀಡಲು ಮುಂದಾಗಿದ್ದು,ಬಳಕೆದಾರರು ಸುಲಭವಾಗಿ ಬೇಕಾದ ಮಾಹಿತಿಯನ್ನು ಫೇಸ್‌ಬುಕ್‌ನಲ್ಲಿ ಕಲೆಹಾಕಬಹುದಾಗಿದೆ.

ಫೇಸ್‌ಬುಕ್‌ ಗ್ರಾಫ್‌ ಸರ್ಚ್‌ನಲ್ಲಿ ಏನೆಲ್ಲ ಮಾಹಿತಿ ಪತ್ತೆ ಹಚ್ಚಬಹುದು?
ನಿಮ್ಮ ಫ್ರೆಂಡ್‌ ಲಿಸ್ಟ್‌ನಲ್ಲಿ ಇಲ್ಲದ ನಿಮ್ಮ ಪರಿಚಯವಿರುವ ಸ್ನೇಹಿತರು,ನಿಮ್ಮ ಸ್ನೇಹಿತರ ಫೋಟೋಗಳು,ಸ್ನೇಹಿತರು ಇಷ್ಟ ಪಟ್ಟ ಮ್ಯೂಸಿಕ್‌ಗಳು,ಸ್ನೇಹಿತರಿಗೆ ಇಷ್ಟವಾಗಿರುವ ಚಲನಚಿತ್ರ, ನಿಮ್ಮ ಹತ್ತಿರದಲ್ಲಿರುವ ಹೊಟೇಲ್‌ಗಳು, ಈ ಹೊಟೇಲ್‌ಗೆ ನಿಮ್ಮ ಸ್ನೇಹಿತರು ಹೋಗಿದ್ದಲ್ಲಿ ಆ ಮಾಹಿತಿ, ಆ ಹೊಟೇಲ್‌ ನೀವು ಈಗ ಇರುವ ಸ್ಥಳದಿಂದ ಎಷ್ಟು ದೂರದಲ್ಲಿದೆ... ಈ ಎಲ್ಲಾ ಮಾಹಿತಿಯನ್ನು ನೀವು ಸುಲಭವಾಗಿ ಫೇಸ್‌ಬುಕ್‌ ಗ್ರಾಫ್‌ ಸರ್ಚ್‌ನಲ್ಲಿ ಪಡೆಯಬಹುದಾಗಿದೆ.

ಹೀಗಾಗಿ ಇಲ್ಲಿ ಈ ಗ್ರಾಫ್‌ ಸರ್ಚ್‌ನಲ್ಲಿ ಮಾಹಿತಿಯನ್ನು ಸರ್ಚ್‌ ಮಾಡಿದ್ರೆ ಮಾಹಿತಿ ಹೇಗೆ ಸಿಗುತ್ತದೆ ಎನ್ನುವ ನಿಮ್ಮ ಕುತೂಹಲಕ್ಕಾಗಿ ಇಲ್ಲಿ ಕೆಲವು ಗ್ರಾಫ್‌ ಸರ್ಚ್‌ನಲ್ಲಿ ಸರ್ಚ್‌ ಮಾಡಿರುವ ಮಾಹಿತಿಗಳಿವೆ. ಒಂದು ವೇಳೆ ಈ ಗ್ರಾಫ್‌ ಸರ್ಚ್‌ ಸೇವೆಗೆ ಲಾಗಿನ್‌ ಆಗದಿದ್ದಲ್ಲಿ ಲಾಗಿನ್‌ ಲಿಂಕ್‌ ಸಹ ಮುಂದಿನ ಪುಟದಲ್ಲಿ ನೀಡಲಾಗಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ : ಫೇಸ್‌ಬುಕ್‌ ನಂ.1 ಸೋಷಿಯಲ್‌ ನೆಟ್‌ವರ್ಕ್‌ ಆಗಿದ್ದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಫೇಸ್‌ಬುಕ್‌ನಲ್ಲಿ ಈ ಸೇವೆ ನಿಮಗೆ ಬೇಕಿದ್ದಲ್ಲಿ ಈ ತಾಣಕ್ಕೆ ಭೇಟಿ ನೀಡಿ ಲಾಗಿನ್‌ ಆಗಿ ಗ್ರಾಫ್‌ ಸರ್ಚ್‌ ಸೇವೆಯನ್ನು ಪಡೆದುಕೊಳ್ಳಿ : www.facebook.com/graphsearch

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot