ಮೊಬೈಲ್‌ ಒಳಗಡೆ ಹೇಗಿರುತ್ತೆ ಗೊತ್ತಾ ?

Posted By:

ನೀವೆಲ್ಲಾ ಆಪಲ್‌,ಬ್ಲ್ಯಾಕ್‌ಬೆರಿ, ಸ್ಮಾಮ್‌ಸಂಗ್‌ ಕಂಪೆನಿಯ ಸ್ಮಾರ್ಟ್‌ಫೋನ್‌ಗಳ ಚಿತ್ರಗಳನ್ನು ನೋಡಿರುತ್ತೀರಿ. ಆದ್ರೆ ಬಹಳಷ್ಟು ಮಂದಿಗೆ ಈ ಸ್ಮಾರ್ಟ್‌ಫೋನ್‌ ಒಳಗಡೆ ಇರುವಂತಹ ಭಾಗಗಳು ಹೇಗಿರುತ್ತವೆ ? ಈ ಸಣ್ಣ ಸಣ್ಣ ಮೊಬೈಲ್‌ ಚಿಪ್‌ಗಳು ಎಲ್ಲಿರುತ್ತವೆ ? ಈ ರೀತಿಯ ಕೆಲವು ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿರುತ್ತವೆ.

ಈ ಹಿನ್ನೆಲೆಯಲ್ಲಿ ಇಲ್ಲಿ ಐಫೋನ್‌, ಬ್ಲ್ಯಾಕ್‌ಬೆರಿ, ಸ್ಮಾಮ್‌ಸಂಗ್‌ ಕಂಪೆನಿ ಸೇರಿದಂತೆ ಕೆಲವು ಕಂಪೆನಿಗಳು ಬಿಡುಗಡೆ ಮಾಡಿದ ಉತ್ಪನ್ನಗಳ ಹಾರ್ಡ್‌ವೇರ್‌ ಭಾಗಗಳ ಚಿತ್ರಗಳಿವೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಲಿಂಕ್‌: ಸೋನಿ ಕಂಪೆನಿಯವರು ಮೊಬೈಲ್‌ ಟೆಸ್ಟಿಂಗ್‌ ಹೇಗೆ ಮಾಡಿದ್ರು ಗೊತ್ತಾ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಮೇಜಾನ್‌ ಕಿಂಡಲ್‌ ಫೈರ್‌(Amazon Kindle Fire)

ಅಮೇಜಾನ್‌ ಕಿಂಡಲ್‌ ಫೈರ್‌(Amazon Kindle Fire)

ಹಾರ್ಡ್‌ವೇರ್‌ ಭಾಗಗಳು

ಆಪಲ್‌ ಐಫೋನ್‌ 4ಎಸ್‌ (Apple IPhone 4S)

ಆಪಲ್‌ ಐಫೋನ್‌ 4ಎಸ್‌ (Apple IPhone 4S)

ಹಾರ್ಡ್‌ವೇರ್‌ ಭಾಗಗಳು

ಆಪಲ್‌ ಐಫೋನ್‌ 3GS(Apple IPhone 3GS)

ಆಪಲ್‌ ಐಫೋನ್‌ 3GS(Apple IPhone 3GS)

ಹಾರ್ಡ್‌ವೇರ್‌ ಭಾಗಗಳು

ಹಾರ್ಡ್‌ವೇರ್‌ ಭಾಗಗಳು

ಹಾರ್ಡ್‌ವೇರ್‌ ಭಾಗಗಳು

ಆಪಲ್‌ ಐಪೋಡ್‌ ನ್ಯಾನೋ 5ನೇ ಜನರೇಷನ್‌ (Apple IPod Nano, 5th Generation)

ಆಪಲ್‌ ಮ್ಯಾಕ್‌ ಮಿನಿ (Apple Mac Mini)

ಆಪಲ್‌ ಮ್ಯಾಕ್‌ ಮಿನಿ (Apple Mac Mini)

ಹಾರ್ಡ್‌ವೇರ್‌ ಭಾಗಗಳು

ಆಪಲ್‌ ಐಮ್ಯಾಕ್‌ 27″ (Apple IMac 27″)

ಆಪಲ್‌ ಐಮ್ಯಾಕ್‌ 27″ (Apple IMac 27″)

ಹಾರ್ಡ್‌ವೇರ್‌ ಭಾಗಗಳು

ಆಪಲ್‌ ಮ್ಯಾಕ್‌ಬುಕ್‌ ಪ್ರೋ(Apple Macbook Pro)

ಆಪಲ್‌ ಮ್ಯಾಕ್‌ಬುಕ್‌ ಪ್ರೋ(Apple Macbook Pro)

ಹಾರ್ಡ್‌ವೇರ್‌ ಭಾಗಗಳು

ಡೆಲ್‌ ಅಲಿನ್‌ವೇರ್‌ ಎಂ (Dell Alienware M11x)

ಡೆಲ್‌ ಅಲಿನ್‌ವೇರ್‌ ಎಂ (Dell Alienware M11x)

ಹಾರ್ಡ್‌ವೇರ್‌ ಭಾಗಗಳು

ಆಪಲ್‌ ಐಪ್ಯಾಡ್‌ 2 (Apple IPad 2)

ಆಪಲ್‌ ಐಪ್ಯಾಡ್‌ 2 (Apple IPad 2)

ಹಾರ್ಡ್‌ವೇರ್‌ ಭಾಗಗಳು

ರಿಮ್‌ ಬ್ಲ್ಯಾಕ್‌ಬೆರಿ ಪ್ಲೇ ಬುಕ್‌ (RIM Blackberry Playbook)

ರಿಮ್‌ ಬ್ಲ್ಯಾಕ್‌ಬೆರಿ ಪ್ಲೇ ಬುಕ್‌ (RIM Blackberry Playbook)

ಹಾರ್ಡ್‌ವೇರ್‌ ಭಾಗಗಳು

ಅಮೇಜಾನ್‌ ಕಿಂಡ್ಲೆ (Amazon Kindle)

ಅಮೇಜಾನ್‌ ಕಿಂಡ್ಲೆ (Amazon Kindle)

ಹಾರ್ಡ್‌ವೇರ್‌ ಭಾಗಗಳು

Barnes And Noble Nook

Barnes And Noble Nook

ಹಾರ್ಡ್‌ವೇರ್‌ ಭಾಗಗಳು

ಸೋನಿ ಪ್ಲೇ ಸ್ಟೇಷನ್‌ (sony PlayStation 3 Slim)

ಸೋನಿ ಪ್ಲೇ ಸ್ಟೇಷನ್‌ (sony PlayStation 3 Slim)

ಹಾರ್ಡ್‌ವೇರ್‌ ಭಾಗಗಳು

ಮೈಕ್ರೋಸಾಫ್ಟ್‌ ಎಕ್ಸ್‌ಬಾಕ್ಸ್‌ ಕೈನೆಕ್ಟ್‌ (Microsoft Xbox Kinect)

ಮೈಕ್ರೋಸಾಫ್ಟ್‌ ಎಕ್ಸ್‌ಬಾಕ್ಸ್‌ ಕೈನೆಕ್ಟ್‌ (Microsoft Xbox Kinect)

ಹಾರ್ಡ್‌ವೇರ್‌ ಭಾಗಗಳು

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 11 (Samsung Galaxy S II)

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 11 (Samsung Galaxy S II)

ಹಾರ್ಡ್‌ವೇರ್‌ ಭಾಗಗಳು

ದಾಸ್‌ ಕಂಪ್ಯೂಟರ್‌ ಕೀಬೋರ್ಡ್ (Das Computer Keyboard)

ದಾಸ್‌ ಕಂಪ್ಯೂಟರ್‌ ಕೀಬೋರ್ಡ್ (Das Computer Keyboard)

ಹಾರ್ಡ್‌ವೇರ್‌ ಭಾಗಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot